61 ವರ್ಷದ ಮುದುಕನನ್ನೇ ಮದುವೆಯಾದ 18 ವರ್ಷದ ಹುಡುಗಿ, ಕಾರಣ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಮದುವೆಯನ್ನು ದೇವರು ಸ್ವರ್ಗದಲ್ಲಿ ನಿಶ್ಚಯ ಮಾಡಿರುತ್ತಾರೆ ಹೀಗಾಗಿ ಈ ಪ್ರೀತಿಗೆ ಯಾವುದೇ ವಿಧದ ಅಡ್ಡಿ-ಆತಂಕಗಳು ಇಲ್ಲ ಇರುವುದಾಗಿ ಹೇಳುತ್ತಾರೆ. ಅದರಲ್ಲೂ ಇತ್ತೀಚಿಗೆ ನಾವು ಕೇಳಿರುವ ಸುದ್ದಿಗಳ ಪ್ರಕಾರ ತಮ್ಮ ವಯಸ್ಸಿಗಿಂತ ಅತ್ಯಂತ ಹೆಚ್ಚು ವಯಸ್ಸಿನ ಹುಡುಗಿಯರನ್ನು ಹುಡುಗರು ಮದುವೆಯಾಗುವುದು ಹುಡುಗರನ್ನು ಹುಡುಗಿಯರು ಮದುವೆಯಾಗುವುದು ಕೇಳಿಬಂದಿದೆ. ಇಂದು ನಾವು ಹೇಳಲು ಹೊರಟಿರುವ ವಿಚಾರವೂ ಕೂಡ ಇದಕ್ಕೆ ಹೊರತಾಗಿಲ್ಲ. ಇಂದು ನಾವು ಮಾತನಾಡಲು ಹೊರಟಿರುವುದು ಪಾಕಿಸ್ತಾನ ಮೂಲದ ಜೋಡಿಗಳಾಗಿರುವ ಶಂಶಾದ್ ಮತ್ತು ಆಸಿಯಾ ರವರ ಕುರಿತಂತೆ.

ಹೌದು ಗೆಳೆಯರೇ ಆಸಿಯಾ 18 ವರ್ಷದ ಯುವತಿ ಯಾಗಿದ್ದು ಶಂಶಾದ್ ರವರು ಬರೋಬ್ಬರಿ 61 ವರ್ಷದ ವರಾಗಿದ್ದಾರೆ. ಇವರಿಬ್ಬರ ನಡುವೆ ಬರೋಬ್ಬರಿ 43 ವರ್ಷಗಳ ಅಂತರವಿದ್ದರೂ ಕೂಡ ಆಸಿಯಾ ಸಂಸದ ಅವರನ್ನೇ ಪ್ರೀತಿಸಿ ಮದುವೆಯಾಗುವ ಮೂಲಕ ಪ್ರೀತಿಗೆ ಸೋಲಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಸುಂದರವಾಗಿರುವ ಹುಡುಗಿ ತನಗಿಂತ 43 ವರ್ಷದ ಶಂಶಾದ್ ನನ್ನು ಮದುವೆಯಾಗಲು ದುಂಬಾಲು ಬಿದ್ದು ಮನೆಯವರ ವಿರೋಧದ ನಡುವೆಯೂ ಕೂಡ ಮದುವೆಯಾಗಿರುವುದು ಏಕೆ ಎನ್ನುವುದಾಗಿ ತಿಳಿಯೋಣ ಬನ್ನಿ. ಹೌದು ಗೆಳೆಯರೇ ಶಂಶಾದ್ ಒಬ್ಬ ಸಾಮಾಜಿಕ ಕಾಳಜಿವುಳ್ಳ ವ್ಯಕ್ತಿಯಾಗಿದ್ದು ಬಡ ಹುಡುಗಿಯರನ್ನು ಮದುವೆ ಮಾಡಿಸುವುದು ಹಾಗೂ ಬಡಜನರಿಗೆ ಆರ್ಥಿಕವಾಗಿ ಹಾಗೂ ನೈತಿಕವಾಗಿ ಸಹಾಯ ಮಾಡುವ ಕಾರ್ಯವನ್ನು ಶಂಶಾದ್ ಮಾಡಿಕೊಂಡು ಬಂದಿದ್ದರು.

18 vs 61 | 61 ವರ್ಷದ ಮುದುಕನನ್ನೇ ಮದುವೆಯಾದ 18 ವರ್ಷದ ಹುಡುಗಿ, ಕಾರಣ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಏನಂತೆ ಗೊತ್ತೇ??
61 ವರ್ಷದ ಮುದುಕನನ್ನೇ ಮದುವೆಯಾದ 18 ವರ್ಷದ ಹುಡುಗಿ, ಕಾರಣ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಏನಂತೆ ಗೊತ್ತೇ?? 2

ಇದರಿಂದ ಆಸಿಯಾ ಶಂಶಾದ್ ರವರ ಮೇಲೆ ಅತಿಯಾದ ಅಭಿಮಾನವನ್ನು ಮೂಡಿಸಿ ಅವರ ಮೇಲೆ ಅವಳಿಗೆ ಪ್ರೀತಿ ಮೂಡಿದೆ. ಮೊದಮೊದಲಿಗೆ ಆಸಿಯಾ ಮನೆಯವರು ಇದಕ್ಕೆ ಒಪ್ಪದಿದ್ದರೂ ಕೂಡ ಅವರನ್ನು ಒಪ್ಪಿಸಿ ಮದುವೆಯಾಗಿದ್ದಾಳೆ. ಈಗ ಅವಳೇ ಹೇಳುವಂತೆ ಕೇವಲ ಅವಳನ್ನು ಮಾತ್ರವಲ್ಲದೆ ಅವರ ಮನೆಯವರನ್ನು ಕೂಡ ಶಂಶಾದ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

Comments are closed.