ಪಾಪ ಮಗಳಿಗೆ ಎಂದು ಡೈಮಂಡ್ ರಿಂಗ್ ಉಡುಗೊರೆ ಕೊಟ್ಟರೆ, ಮಗಳು ಅದನ್ನೇ ಬಳಸಿಕೊಂಡು ತಂದೆಯನ್ನೇ ಏನು ಮಾಡಿದ್ದಾಳೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ತಂದೆ ಹಾಗೂ ಮಗಳ ಸಂಬಂಧ ಎನ್ನುವುದು ಎಷ್ಟು ಪವಿತ್ರ ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರದಲ್ಲಿ ಮಗಳು ಮಾಡಿರುವ ಕೃತ್ಯವನ್ನು ನೋಡಿದರೆ ಯಾವ ತಂದೆ ಕೂಡ ಸಹಿಸಲಾರ ಎನ್ನುವುದನ್ನು ಖಡಾಖಂಡಿತವಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಮಗಳಾಗಿರುವ 19 ವರ್ಷದ ಅಪರ್ಣ ಸಿಂಗ್ ಗೆ ವಜ್ರದ ಉಂಗುರವನ್ನು ತಂದೆಯಾಗಿರುವ ಕನ್ನಯ್ಯ ಸಿಂಗ್ ನೀಡಿದ್ದರು.

ಆದರೆ ಅದೇ ವಜ್ರದ ಉಂಗುರವನ್ನು ಬಳಸಿಕೊಂಡು ಈಗ ಮಗಳು ತಂದೆಗೆ ಮಾಡಿರುವ ಕೃತ್ಯ ಈಗ ನಿಜಕ್ಕೂ ಕೂಡ ಖಂಡನಾತ್ಮಕ ವಾಗಿದೆ. ಹೌದು ಗೆಳೆಯರೆ ತಂದೆಯಾಗಿರುವ ಕನ್ನಯ್ಯ ಸಿಂಗ್ ಮಗಳ ಪ್ರೀತಿ ವಿಚಾರದಲ್ಲಿ ವಿರೋಧಿಸಿದ್ದೇ ಮಗಳು ತಂದೆಯನ್ನು ಮುಗಿಸಲು ಕಾರಣವಾಗಿದೆ. ಹೌದು ಗೆಳೆಯರೇ ಮಗಳಾಗಿರುವ ಅಪರ್ಣ ಸಿಂಗ್ ತನ್ನ ಪ್ರಿಯತಮ ರಾಜ್ ವೀರ್ ಜೊತೆಗೆ ಸೇರಿಕೊಂಡು ತನ್ನ ಹೆತ್ತ ತಂದೆಯನ್ನೇ ಮುಗಿಸಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಈಗ ಹೊರಬಂದಿದೆ. ಈ ಪ್ರಕರಣ ನಮ್ಮ ಸಮಾಜ ಯಾವ ಕಡೆಗೆ ಸಾಗುತ್ತಿದೆ ಎನ್ನುವುದರ ಪ್ರತೀಕವಾಗಿದೆ ಎಂದರು ತಪ್ಪಾಗಲಾರದು.

tande magalu | ಪಾಪ ಮಗಳಿಗೆ ಎಂದು ಡೈಮಂಡ್ ರಿಂಗ್ ಉಡುಗೊರೆ ಕೊಟ್ಟರೆ, ಮಗಳು ಅದನ್ನೇ ಬಳಸಿಕೊಂಡು ತಂದೆಯನ್ನೇ ಏನು ಮಾಡಿದ್ದಾಳೆ ಗೊತ್ತೇ?
ಪಾಪ ಮಗಳಿಗೆ ಎಂದು ಡೈಮಂಡ್ ರಿಂಗ್ ಉಡುಗೊರೆ ಕೊಟ್ಟರೆ, ಮಗಳು ಅದನ್ನೇ ಬಳಸಿಕೊಂಡು ತಂದೆಯನ್ನೇ ಏನು ಮಾಡಿದ್ದಾಳೆ ಗೊತ್ತೇ? 2

ಹೌದು ಗೆಳೆಯರೆ ತಂದೆ ವಿರೋಧ ವ್ಯಕ್ತಪಡಿಸಿದ್ದ ಎನ್ನುವ ಹಿನ್ನೆಲೆಯಲ್ಲಿ ತನ್ನ ಬಾಯ್ ಫ್ರೆಂಡ್ ಸೇರಿದಂತೆ ಉಳಿದ ಹಂತ’ಕ ರೊಂದಿಗೆ ಐದು ದಿನಗಳ ಕಾಲ ಸಂಪೂರ್ಣ ಯೋಜನೆಯನ್ನು ರೂಪಿಸಿಕೊಂಡು ತಂದೆಯನ್ನು ಅಪಾರ್ಟ್ಮೆಂಟ್ನ ಹೊರಭಾಗದಲ್ಲಿ ಹಾಡು ಹಗಲಿನಲ್ಲಿ ಶೂ’ಟೌಟ್ ಮಾಡಿಸಿದ್ದಾಳೆ. ಇದಕ್ಕಾಗಿ ಡೈಮಂಡ್ ಅನ್ನು ನೀಡಿ ಅಡ್ವಾನ್ಸ್ ರೂಪದಲ್ಲಿ ಸುಪಾರಿ ನೀಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು ಕನ್ನಯ್ಯ ಸಿಂಗ್ ರವರ ಮಗಳು ಅಪರ್ಣಾ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟವೂ ಕೂಡ ಚಾಲ್ತಿಯಲ್ಲಿದೆ. ಈ ಪ್ರಕರಣ ನಿಜಕ್ಕೂ ಕೂಡ ಯಾವ ಸಂಬಂಧವೂ ಕೂಡ ಕೆಲವೊಂದು ಕಾರಣಗಳಿಗೆ ಶಾಶ್ವತವಲ್ಲ ಎಂಬುದನ್ನು ನಿರೂಪಿಸುತ್ತದೆ.

Comments are closed.