ಗಂಡನೊಂದಿಗೆ ತಿಂಗಳ ಯಾವ ದಿನಗಳಲ್ಲಿ ಹೆಂಡತಿಯರು ಸೇರಲು ಬಹಳ ಇಷ್ಟ ಪಡುತ್ತಾರೆ ಗೊತ್ತೇ?? ಯಾವ ದಿನಗಳಲ್ಲಿ ರೋಮ್ಯಾಂಟಿಕ್ ಆಗಿರುತ್ತಾರೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ವೈವಾಹಿಕ ಜೀವನದಲ್ಲಿ ಪ್ರೀತಿಯೆನ್ನುವುದು ಅವರ ನಡುವಿನ ಸಂಬಂಧವನ್ನು ಹೆಚ್ಚಾಗಿ ಬಲಿಷ್ಠಗೊಳಿಸುತ್ತದೆ ಎಂಬುದಾಗಿ ಹೇಳಬಹುದಾಗಿದೆ. ಕೇವಲ ಮಾನಸಿಕ ಪ್ರೀತಿ ಮಾತ್ರವಲ್ಲದೆ ಇಲ್ಲಿ ದೈಹಿಕ ಪ್ರೀತಿಯು ಕೂಡ ಹೆಚ್ಚಾಗಿ ಇಬ್ಬರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆ ಎನ್ನುವುದು ಅವರ ಜೀವನವನ್ನು ಪೂರ್ಣಗೊಳಿಸುತ್ತದೆ. ಇನ್ನು ಮದುವೆ ನಡೆದ ನಂತರ ಗಂಡ ಹೆಂಡತಿ ನಡುವೆ ಸಂಬಂಧ ಎನ್ನುವುದು ಇನ್ನಷ್ಟು ಗಟ್ಟಿಯಾಗಬೇಕಾದರೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕ ಕ್ರಿಯೆ ನಡೆಯುವುದು ಅನಿವಾರ್ಯವಾಗಿದೆ.

ಇದು ದಂಪತಿಗಳಿಬ್ಬರ ಸಂಬಂಧವನ್ನು ಹಾಗೂ ಪರಸ್ಪರ ಒಬ್ಬರ ಮೇಲೆ ಇರುವಂತಹ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದಾಗಿ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಾಗಿದೆ. ಆದರೆ ದಂಪತಿಗಳ ನಡುವೆ ಅದರಲ್ಲೂ ಹೆಂಡತಿ ಯಾವಾಗ ಸೇರಲು ಬಯಸುತ್ತಾಳೆಯೋ ಆ ಸಂದರ್ಭದಲ್ಲಿ ಸೇರಿದರೆ ಮಾತ್ರ ಇಬ್ಬರಿಗೂ ಕೂಡ ಅದರ ಆನಂದವನ್ನು ಆಸ್ವಾದಿಸಲು ಸಾಧ್ಯವಿದೆ. ಹಾಗಿದ್ದರೆ ಮಹಿಳೆಯರು ಯಾವ ಸಂದರ್ಭದಲ್ಲಿ ದೈಹಿಕ ಸಂಪರ್ಕ ಕ್ರಿಯೆಯನ್ನು ಒಂದು ಉತ್ಸುಕರಾಗಿರುತ್ತಾರೆ ಎಂಬ ಕುರಿತಂತೆ ಪುರುಷರಿಗೆ ಸಾಕಷ್ಟು ಗೊಂದಲಗಳು ಇರಬಹುದು.

ಇಂದಿನ ವಿಚಾರದಲ್ಲಿ ವೈಜ್ಞಾನಿಕವಾಗಿ ರಿಸರ್ಚ್ ಮೂಲಕ ಸಾಬೀತಾಗಿರುವ ಅಂಶದ ಮೂಲಕ ನಾವು ನಿಮಗೆ ಈ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಮಹಿಳೆಯರಿಗೆ ಯಾವ ಸಮಯದಲ್ಲಿ ದೈಹಿಕ ಸಂಪರ್ಕ ಕ್ರಿಯೆಯನ್ನು ಹೊಂದಲು ಉತ್ಸುಕರಾಗಿರುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಮಹಿಳೆಯರ ತಿಂಗಳ ಸಮಯ ಮುಗಿದ ಐದಾರು ದಿನಗಳವರೆಗೆ ತಮ್ಮ ಪತಿಯೊಂದಿಗೆ ಶೃಂಗಾರ ಕ್ರಿಯೆಯನ್ನು ಹೊಂದಲು ಸಾಕಷ್ಟು ಉತ್ಸುಕರಾಗಿರುತ್ತಾರೆ ಎಂಬುದಾಗಿ ಸಾಬೀತಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ಕ್ರಿಯೆ ನಡೆದರೆ ಮಾತ್ರ ದಾಂಪತ್ಯ ಜೀವನ ಎನ್ನುವುದು ಸುಖವಾಗಿರುತ್ತದೆ ಇದನ್ನು ಪ್ರತಿಯೊಬ್ಬ ವಿವಾಹಿತ ಪುರುಷರು ನೆನಪಿನಲ್ಲಿಟ್ಟುಕೊಳ್ಳಬೇಕು.

Comments are closed.