ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಸುಂದರಿಯರ ಹೆಸರನ್ನು ಹೇಳುವಾಗ ಸಿನಿಮಾ ನಟಿಯರ ಕುರಿತಂತೆ ಹೇಳಲು ಹೋಗುತ್ತೇವೆ. ಆದರೆ ಇಂದಿನ ವಿಚಾರದಲ್ಲಿ ನಾವು ಸಿನಿಮಾ ನಟಿಯರಿಗಿಂತ ಲೂ ಕೂಡ ಸುಂದರಿಯರ್ ಆಗಿರುವ ಕ್ರಿಕೆಟಿಗರ ಪತ್ನಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾವೆಲ್ಲಾ ಕ್ರಿಕೆಟಿಗರ ಪತ್ನಿಯರು ಇರುತ್ತಾರೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

stuart binny mayanti langer | ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??
ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ?? 4

ಮಯಂತಿ ಲ್ಯಾಂಗರ್; 1983 ರಲ್ಲಿ ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರನಾಗಿರುವ ರೋಜರ್ ಬಿನ್ನಿ ರವರ ಮಗನಾಗಿರುವ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ರವರ ಪತ್ನಿ ಆಗಿದ್ದಾರೆ ಮಯಾಂತಿ ಲ್ಯಾಂಗರ್. ಕೇವಲ ಸ್ಟುವರ್ಟ್ ಬಿನ್ನಿ ರವರ ಪತ್ನಿಯಾಗಿ ಮಾತ್ರವಲ್ಲದೆ ಸ್ಪೋರ್ಟ್ಸ್ ಆಂಕರ್ ಆಗಿ ಕೂಡ ಮಯಂತಿ ಲ್ಯಾಂಗರ್ ಅವರು ಈಗಾಗಲೇ ಹಲವಾರು ಬಾರಿ ಕಾಣಿಸಿಕೊಂಡಿದ್ದು, ಈ ಬಾರಿ ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಐಪಿಎಲ್ ನಿರೂಪಣೆಗೆ ಆಗಮಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನೆಚ್ಚಿನ ಮಹಿಳಾ ಕ್ರಿಕೆಟ್ ನಿರೂಪಕಿ ಆಗಿದ್ದಾರೆ. ಇನ್ನು ಮಯಂತಿ ಲ್ಯಾಂಗರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಖಾತೆಯನ್ನು ಹೊಂದಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಲೋರಾ ಮೆಕ್ ಗೋಲ್ಡ್ರೀಕ್; ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಮಾರ್ಟಿನ್ ಗಪ್ಟಿಲ್ ರವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿದೆ. ನ್ಯೂಜಿಲೆಂಡ್ ಪರವಾಗಿ ದ್ವಿಶತಕ ವನ್ನು ಬಾರಿಸಿರುವ ಏಕೈಕ ಕ್ರಿಕೆಟಿಗ ಅವರಾಗಿದ್ದಾರೆ. ಇನ್ನು ಇವರ ಪತ್ನಿಯಾಗಿರುವ ಲೋರ ಕೂಡ ಸ್ಪೋರ್ಟ್ಸ್ ನಿರೂಪಕಿ ಆಗಿದ್ದಾರೆ. ಇವರು ಮದುವೆಯಾಗಿ ಈಗಾಗಲೇ ಎಂಟು ವರ್ಷಗಳು ಕಳೆದಿದ್ದು ಅವರಿಗೆ ಒಂದು ಗಂಡು ಮಗು ಕೂಡ ಇದೆ. ಇವರಿಬ್ಬರನ್ನು ನೋಡಿದರೆ ಖಂಡಿತವಾಗಿ ಎಲ್ಲರೂ ಮೇಡ್ ಫಾರ್ ಈಚ್ ಅದರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

manoj tiwari wife Sushmita Roy | ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??
ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ?? 5

ಸುಶ್ಮಿತಾ ರಾಯ್; ಸುಶ್ಮಿತಾ ರಾಯ್ ರವರು ಭಾರತೀಯ ಕ್ರಿಕೆಟ್ ತಂಡದ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾಗಿರುವ ಮನೋಜ್ ತಿವಾರಿ ರವರನ್ನು 2013 ರಲ್ಲಿ ಮದುವೆಯಾಗಿರುತ್ತಾರೆ. ಮನೋಜ್ ತಿವಾರಿ ರವರು ಭಾರತ ಕ್ರಿಕೆಟ್ ತಂಡಕ್ಕೆ ಆಟಗಾರನಾಗಿ ಆಡಿದ್ದು ಕೆಲವೇ ಪಂದ್ಯಗಳಾದರೂ ಕೂಡ ತಾವು ಆಡಿದ ಪಂದ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಇನ್ನು ಮನೋಜ್ ತಿವಾರಿ ರವರ ಪತ್ನಿ ಸುಶ್ಮಿತಾ ರಾಯ್ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿದ್ದಾರೆ.

ಆರತಿ ವೆಂಕಟೇಶ್; ಮತ್ತೊಬ್ಬ 1983 ವಿಶ್ವಕಪ್ ವಿಜೇತ ತಂಡದ ಹೀರೋ ಆಗಿರುವ ಶ್ರೀಕಾಂತ ರವರ ಪುತ್ರನಾಗಿರುವ ಅನಿರುದ್ಧ ಶ್ರೀಕಾಂತ ರವರ ಪತ್ನಿ ಆರತಿ ವೆಂಕಟೇಶ್. ಅನಿರುದ್ಧ ಶ್ರೀಕಾಂತ್ ಅವರು ಮೊದಲ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಟವಾಡುತ್ತಿದ್ದರು. ನಂತರ ಸರಿಯಾದ ಅವಕಾಶಗಳು ಸಿಗದೆ ಕ್ರಿಕೆಟ್ ನಿಂಜ ದೂರವಾಗುತ್ತಾರೆ. ಆರತಿ ವೆಂಕಟೇಶ್ ಮಾಡೆಲ್ ಜೊತೆಗೆ ನಟಿ ಕೂಡ ಆಗಿದ್ದು 2017 ರಲ್ಲಿ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಆಗಿರುವ ದಲ್ಕರ್ ಸಲ್ಮಾನ್ ನಟನೆಯ ಸೋಲೋ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

Daniella Anderson | ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ??
ಸೌಂದರ್ಯದಲ್ಲಿ ಟಾಪ್ ನಟಿಯರನ್ನು ಕೂಡ ಮೀರಿಸುವಷ್ಟು ಸುಂದರವಾಗಿರುವ ಕ್ರಿಕೆಟಿಗರ ಪತ್ನಿಯರು, ಟಾಪ್ 5 ನಲ್ಲಿ ಯಾರ್ಯಾರು ಇದ್ದಾರೆ ಗೊತ್ತೇ?? 6

ಡೇನಿಯಲ್ ಅಂಡರ್ಸನ್; ಟೆಸ್ಟ್ ಹಾಗೂ ಏಕದಿನ ದಲ್ಲಿ ಇಂಗ್ಲೆಂಡ್ ಪರವಾಗಿ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎಂದರೆ ಅದು ಜೇಮ್ಸ್ ಆಂಡರ್ಸನ್. ಜೇಮ್ಸ್ ಅಂಡರ್ಸನ್ ರವರು ಡೇನಿಯಲ್ ಆಂಡರ್ಸನ್ ರವರನ್ನು 2006 ರಂದು ಮ್ಯಾಂಚೆಸ್ಟರ್ ನಲ್ಲಿ ಮದುವೆಯಾಗುತ್ತಾರೆ. ಆಂಡರ್ಸನ್ ರವರ ಪತ್ನಿ ಡೇನಿಯಲ್ ಅಂಡರ್ಸನ್ ರವರು ವೃತ್ತಿಪರ ಮಾಡೆಲ್ ಆಗಿದ್ದಾರೆ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಇವರೇ ಬಾಲಿವುಡ್ ಚಿತ್ರರಂಗದ ನಟಿಯರು ಕೂಡ ನಾಚುವಂತಹ ಕ್ರಿಕೆಟಿಗರ ಪತ್ನಿಯರು. ಇವರ ಫೋಟೋಗಳನ್ನು ನೋಡಿದರೆ ಖಂಡಿತವಾಗಿ ನಾವು ಹೇಳುವ ಮಾತನ್ನು ನೀವು ಕೂಡ ಒಪ್ಪಿಕೊಳ್ಳುತ್ತೀರಿ. ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.