ಪ್ರತಿ ಸಿನೆಮಾದಲ್ಲೂ ಸರ್ವೇ ಸಾಮಾನ್ಯವಾಗಿರುವ ಮುತ್ತು ಕೊಡುವ ದೃಶ್ಯಗಳು ಬಂದಾಗ ಭಾರತದಲ್ಲಿ ಚಾನೆಲ್ ಚೇಂಜ್ ಮಾಡುತ್ತಾರೆ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನೀವು ಸಿನಿಮಾ ನೋಡುವುದಾದರೆ ನಾಯಕ ಹಾಗೂ ನಾಯಕಿಯ ಪ್ರೀತಿಯ ದೃಶ್ಯಗಳು ಬರುತ್ತವೆ. ಈ ಸಂದರ್ಭದಲ್ಲಿ ಇವರ ಕಣ್ಣಿನಿಂದ ಪ್ರಾರಂಭವಾಗಿ ಪ್ರೀತಿಯೆನ್ನುವುದು ತುಟಿಗಳ ಪರಸ್ಪರ ಸಮ್ಮಿಲನದಲ್ಲಿ ಅಂತ್ಯವಾಗುತ್ತದೆ. ಹೇಗೆ ನಾವು ಗಿಳಿಯನ್ನು ನೋಡಿದಾಗ ಮೊದಲಿಗೆ ನಮಗೆ ಅದರ ಕೆಂಪು ಮೂಗು ಅಥವಾ ತುಟಿಗಳು ಆಕರ್ಷಿತವಾಗುತ್ತದೆಯೋ ಅದೇ ರೀತಿ ಸಿನಿಮಾದಲ್ಲಿ ನಾಯಕನಟಿಯ ತುಟಿಯನ್ನು ಪ್ರಮುಖ ಆಕರ್ಷಣೆ ಯನ್ನಾಗಿ ಮಾಡಿಕೊಳ್ಳಲಾಗುತ್ತದೆ.

ಅರಗಿಣಿ ಯಲ್ಲಿ ಹೇಗೆ ಕೆಂಪು ತುಟಿ ಎನ್ನುವುದು ಪ್ರಮುಖ ಭಾಗವಾಗಿರುತ್ತದೆಯೋ ಅದೇ ರೀತಿ ಸಿನಿಮಾ ಮಂದಿ ಒಂದು ಹೆಣ್ಣಿನ ಸೌಂದರ್ಯವನ್ನು ಮೊದಲಿಗೆ ಹಾಗೆ ತುಟಿಯ ಮೂಲಕ ತೋರಿಸುತ್ತಾರೆ. ಪ್ರೀತಿ ಅನ್ನುವುದು ಸಾಮಾಜಿಕವಾಗಿ ಕೂಡ ನಿರಾತಂಕವಾಗಿ ಮಾಡಬಹುದಾದಂತಹ ಒಂದು ಪವಿತ್ರವಾದ ವಿಚಾರವಾಗಿದೆ. ಆದರೆ ಸಿನಿಮಾ ಜನರು ಅದನ್ನು ಕೇವಲ ಮುತ್ತಿನ ಮೂಲಕವೇ ಅಧಿಕೃತವಾಗಿ ಘೋಷಿಸುವುದರಿಂದಾಗಿ ಇದರ ಕುರಿತಂತೆ ಸಮಾಜದಲ್ಲಿ ಬೇರೆಯದೇ ರೀತಿಯಲ್ಲಿ ಪ್ರೀತಿಯನ್ನು ಬಿಂಬಿಸುತ್ತಿದ್ದಾರೆ ಇದು ಕೊಂಚಮಟ್ಟಿಗೆ ಟ್ರೆಡಿಷನಲ್ ಜನರಿಗೆ ಇರಿಸುಮುರಿಸಾಗಬಹುದಾಗಿದೆ.

coup wom 19 | ಪ್ರತಿ ಸಿನೆಮಾದಲ್ಲೂ ಸರ್ವೇ ಸಾಮಾನ್ಯವಾಗಿರುವ ಮುತ್ತು ಕೊಡುವ ದೃಶ್ಯಗಳು ಬಂದಾಗ ಭಾರತದಲ್ಲಿ ಚಾನೆಲ್ ಚೇಂಜ್ ಮಾಡುತ್ತಾರೆ ಯಾಕೆ ಗೊತ್ತೇ??
ಪ್ರತಿ ಸಿನೆಮಾದಲ್ಲೂ ಸರ್ವೇ ಸಾಮಾನ್ಯವಾಗಿರುವ ಮುತ್ತು ಕೊಡುವ ದೃಶ್ಯಗಳು ಬಂದಾಗ ಭಾರತದಲ್ಲಿ ಚಾನೆಲ್ ಚೇಂಜ್ ಮಾಡುತ್ತಾರೆ ಯಾಕೆ ಗೊತ್ತೇ?? 3

ಚುಂಬನ ಎನ್ನುವುದು ಪ್ರೀತಿಯ ಒಂದು ಭಾಗವಾಗಿದ್ದರೂ ಕೂಡ ಸಿನಿಮಾ ಮಂದಿ ಇದನ್ನು ಕಾ’ಮದ ಮೊದಲ ಪ್ರಾರಂಭ ಎಂಬುದಾಗಿ ತೋರ್ಪಡಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಸಿನಿಮಾ ಮಂದಿ ಚಿತ್ರದ ಮೂಲಕ ಹಣ ಮಾಡಿಕೊಳ್ಳಲು ಕೂಡ ಇಂತಹ ದೃಶ್ಯಗಳನ್ನು ಹೆಚ್ಚಾಗಿ ತಮ್ಮ ಸಿನಿಮಾಗಳಲ್ಲಿ ಬಳಸುವುದರ ಮೂಲಕ ಯುವಜನತೆಯನ್ನು ಚಿತ್ರಮಂದಿರಗಳಿಗೆ ಹೆಚ್ಚಾಗಿ ಆಕರ್ಷಿಸುತ್ತಾರೆ. ಕೇವಲ ಇದಕ್ಕೆ ಮಾತ್ರವಲ್ಲ ತಮ್ಮ ಸಿನಿಮಾದ ಪ್ರಚಾರ ಕಾರ್ಯಕಾರಿ ಕೂಡ ಪೋಸ್ಟರ್ ಗಳಲ್ಲಿ ಇಂತಹ ದೃಶ್ಯದ ಫೋಟೋಗಳನ್ನು ಹಾಕಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಮಟ್ಟದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಕರ್ಷಿಸುತ್ತಾರೆ.

ಇನ್ನು ನಿಮ್ಮನ್ನು ನೋಡಲು ಬರುವಂತಹ ಯುವಜನರು ಕೂಡ ಥಿಯೇಟರ್ಗಳಲ್ಲಿ ಇಂತಹ ದೃಶ್ಯಗಳನ್ನು ನೋಡಲು ನಾಚಿಕೆ ಪಡುವುದಿಲ್ಲ ಬದಲಾಗಿ ಇಷ್ಟಪಡುತ್ತಾ. ಅದರಲ್ಲೂ ಜೋಡಿಗಳು ಈ ಚಿತ್ರ ನೋಡಲು ಸಿನಿಮಾ ಥಿಯೇಟರ್ಗೆ ಬಂದಿದ್ದರೆ ಖಂಡಿತವಾಗಿ ಅವರು ಇನ್ನಷ್ಟು ಇಷ್ಟಪಡುತ್ತಾರೆ ಯಾಕೆಂದರೆ ಮುಂದಿನ ದಿನಗಳಲ್ಲಿ ಅವರ ಜೊತೆಗೆ ಕೂಡ ಇದೇ ರೀತಿಯ ವಿಚಾರ ನಡೆಯಲಿದೆ ಎನ್ನುವ ಕಾತುರತೆ ಅವರಲ್ಲಿರುತ್ತದೆ. ಹೀಗಾಗಿ ಅವರು ನಾಚಿಕೆ ಕೊಡುವುದಕ್ಕಿಂತ ಹೆಚ್ಚಾಗಿ ಎಕ್ಸೈಟೆಡ್ ಆಗಿರುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

coup wom 21 | ಪ್ರತಿ ಸಿನೆಮಾದಲ್ಲೂ ಸರ್ವೇ ಸಾಮಾನ್ಯವಾಗಿರುವ ಮುತ್ತು ಕೊಡುವ ದೃಶ್ಯಗಳು ಬಂದಾಗ ಭಾರತದಲ್ಲಿ ಚಾನೆಲ್ ಚೇಂಜ್ ಮಾಡುತ್ತಾರೆ ಯಾಕೆ ಗೊತ್ತೇ??
ಪ್ರತಿ ಸಿನೆಮಾದಲ್ಲೂ ಸರ್ವೇ ಸಾಮಾನ್ಯವಾಗಿರುವ ಮುತ್ತು ಕೊಡುವ ದೃಶ್ಯಗಳು ಬಂದಾಗ ಭಾರತದಲ್ಲಿ ಚಾನೆಲ್ ಚೇಂಜ್ ಮಾಡುತ್ತಾರೆ ಯಾಕೆ ಗೊತ್ತೇ?? 4

ಆದರೆ ಮನೆಯಲ್ಲಿ ಟಿವಿಯಲ್ಲಿ ಎಲ್ಲರೂ ಹೊರಟ್ಟಿ ಕುಳಿತುಕೊಂಡು ನೋಡುವಾಗ ಇಂತಹ ದೃಶ್ಯಗಳು ಬಂದರೆ ಕೂಡಲೇ ಚಾನೆಲ್ ಚೇಂಜ್ ಮಾಡುತ್ತಾರೆ. ಯಾಕೆಂದರೆ ನಮ್ಮ ದೇಶ ಬೇರೆ ದೇಶಗಳ ಹಾಗೆಲ್ಲಾ ಹೆಣ್ಣಿಗೆ ಪವಿತ್ರವಾದಂತಹ ಸ್ಥಾನವನ್ನು ನೀಡಿರುವ ದೇಶ ನಮ್ಮದು. ಚಿಕ್ಕವಯಸ್ಸಿನಿಂದಲೂ ಕೂಡ ಹೆಣ್ಣುಮಕ್ಕಳ ಕುರಿತಂತೆ ಗೌರವ ಭಾವನೆಯನ್ನು ಬೆಳೆಸಿಕೊಂಡು ಬರುವಂತೆ ನಮ್ಮ ಸಮಾಜ ನಮ್ಮನ್ನು ರೂಪಿಸಿದೆ ಎಂದರು ತಪ್ಪಾಗಲಾರದು. ಹೀಗಾಗಿ ಮನೆಯವರೊಂದಿಗೆ ಒಟ್ಟಿಗೆ ಕುಳಿತುಕೊಂಡು ಟಿವಿ ನೋಡುವಾಗ ಇಂತಹ ದೃಶ್ಯಗಳು ಬಂದರೆ ತನ್ನಿಂತಾನಾಗಿ ರಿಮೋಟ್ ಕಡೆಗೆ ಹೋಗಿ ಚಾನೆಲ್ ಚೇಂಜ್ ಮಾಡುತ್ತೇವೆ. ಇದನ್ನು ಒಳ ಪ್ರಜ್ಞೆ ಎನ್ನುತ್ತಾರೆ.

ಅಂತರ್ ಪ್ರಜ್ಞೆ ಎಂದರೆ ಸಮಾಜದಲ್ಲಿ ನಾವು ಕೆಲವೊಂದು ವಿಷಯಗಳನ್ನು ನೋಡಬಾರದು ಅಥವಾ ನೋಡಬೇಕು ಎನ್ನುವುದರ ಕುರಿತಂತೆ ಅಥವಾ ಯಾವುದಾದರೂ ಕೆಲಸವನ್ನು ಮಾಡಬೇಕು ಅಥವಾ ಮಾಡಬಾರದು ಎನ್ನುವುದರ ಕುರಿತಂತೆ ನಾವು ನಮ್ಮ ಅಂತರಾಳದಲ್ಲಿ ಒಂದು ಕಟ್ಟುನಿಟ್ಟಿನ ನಿಯಮವನ್ನು ಹಾಕಿಕೊಂಡಿರುತ್ತೇವೆ. ಅದಕ್ಕೆ ವಿರುದ್ಧವಾದಂತಹ ಕ್ರಿಯೆಗಳು ನಡೆದಾಗ ತನ್ನಿಂತಾನಾಗಿ ಅದಕ್ಕೆ ತಕ್ಕಂತಹ ಪ್ರತಿಕ್ರಿಯೆ ನಡೆಯುತ್ತದೆ ಅದನ್ನೇ ಒಳ ಪ್ರಜ್ಞೆ ಎಂದು ಕರೆಯುತ್ತಾರೆ.

ಹೀಗಾಗಿ ಇಂತಹ ದೃಶ್ಯಗಳು ಕುಟುಂಬದವರ ಜೊತೆಗೆ ನೋಡುವಾಗ ಖಂಡಿತವಾಗಿ ಮುಜುಗರಕ್ಕೆ ಒಳಗಾಗುತ್ತೇವೆ ಅದಕ್ಕಾಗಿ ಕೂಡಲೇ ಚಾನೆಲ್ ಚೇಂಜ್ ಮಾಡೇ ಮಾಡುತ್ತೇವೆ. ಇನ್ನು ಚಿತ್ರಮಂದಿರಗಳಿಗೆ ಕೂಡ ಹೋಗುವಾಗ ಇಂತಹ ದೃಶ್ಯಗಳು ಇಲ್ಲ ಎಂದು ಗೊತ್ತು ಮಾಡಿಕೊಂಡಮೇಲೆ ಕುಟುಂಬದವರೆಲ್ಲರೂ ಜೊತೆಯಾಗಿ ಹೋಗಿ ಸಿನಿಮಾವನ್ನು ನೋಡುತ್ತಾರೆ. ಅದಕ್ಕಾಗಿ ಕೆಲವು ಸಿನಿಮಾಗಳನ್ನು ಫ್ಯಾಮಿಲಿ ಆಡಿಯನ್ಸ್ ನೋಡುವಂತಹ ಸಿನಿಮಾಗಳು ಎನ್ನುವುದಾಗಿ ಪಟ್ಟಿ ಮಾಡಿರುತ್ತಾರೆ. ಈ ವಿಚಾರ ಖಂಡಿತವಾಗಿ ನಿಮ್ಮ ಗೊಂದಲ ಹಾಗೂ ಅನುಮಾನಗಳನ್ನು ನಿವಾರಣೆ ಮಾಡಿದ್ದಾರೆ ಎಂಬುದಾಗಿ ಭಾವಿಸುತ್ತೇವೆ. ಇವುಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.