ಇಂದು ರಾಶಿಯನ್ನು ಬದಲಾಯಿಸಲಿರುವ ಬುಧ ಗ್ರಹ. ಈ ಸ್ಥಾನಪಲ್ಲಟದಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸನಾತನ ಧರ್ಮ ಎನ್ನುವುದು ಹಲವಾರು ಸಾವಿರ ವರ್ಷಗಳ ಕಾಲದಿಂದಲೂ ಕೂಡ ನಡೆದುಕೊಂಡು ಬಂದಂತಹ ಒಂದು ಅನಾದಿಕಾಲದ ಅಂದರೆ ಅಂತ್ಯವು ಇಲ್ಲದಂತಹ ಆದಿ ಇಲ್ಲದಂತಹ ಒಂದು ಸಂಸ್ಕೃತಿ ಅಥವಾ ಆಚರಣೆ ಎನ್ನಬಹುದಾಗಿದೆ. ಸನಾತನ ಧರ್ಮದಲ್ಲಿ ಪ್ರಾಚೀನಕಾಲದಿಂದಲೂ ಕೂಡ ಜ್ಯೋತಿಷ್ಯಶಾಸ್ತ್ರದ ಬಳಕೆ ಹಾಗೂ ಆಚರಣೆ ನಡೆದುಕೊಂಡು ಬಂದಿದೆ. ಕೆಲವರು ಇದನ್ನು ನಂಬಬಹುದು ಕೆಲವರು ಇದನ್ನು ನಂಬದೇ ಇರಬಹುದು, ಆದರೆ ಇವುಗಳು ಈಗಾಗಲೇ ಸಾಬಿತಾಗಿರುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜ್ಯೋತಿಷ್ಯಶಾಸ್ತ್ರ ನಮ್ಮ ಮುಂದಿನ ಭವಿಷ್ಯದ ಕುರಿತಂತೆ ಸತ್ಯ ವಾಣಿಯನ್ನು ನುಡಿಯುವಂತಹ ಆಚರಣೆಯಾಗಿದೆ. 12 ರಾಶಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಇರುವಂತಹ ಗ್ರಹಗಳ ಕುರಿತಂತೆ ಇಲ್ಲಿ ವಿವರಣೆಯಿದೆ. ಇವುಗಳ ಬದಲಾವಣೆಯನ್ನುವುದು ಇದಕ್ಕೆ ಸಂಬಂಧಪಟ್ಟಂತಹ ಮಾನವರ ಜೀವನದಲ್ಲಿ ಕೂಡ ಪರಿಣಾಮ ಬೀರಲಿದೆ. ಜ್ಯೋತಿಷ್ಯ ಶಾಸ್ತ್ರವನ್ನು ಗಮನಿಸುವುದಾದರೆ ಒಂದು ಗ್ರಹಕ್ಕೆ ನಿಶ್ಚಿತವಾಗಿ ಇಂತಿಷ್ಟೇ ಅವಧಿಯನ್ನು ವುದಾಗಿ ಇರುತ್ತದೆ. ಈ ಅವಧಿಯ ವಾರ ಆದರೆ ಮಾತ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನಪಲ್ಲಟವನ್ನು ಮಾಡುತ್ತದೆ. ಈ ರಾಶಿಗಳ ಸ್ಥಾನಪಲ್ಲಟ ಎನ್ನುವುದು ರಾಶಿಯವರ ಜೀವನದಲ್ಲಿ ಕೂಡ ಪರಿಣಾಮ ಬೀರುತ್ತದೆ.

budha graha horo | ಇಂದು ರಾಶಿಯನ್ನು ಬದಲಾಯಿಸಲಿರುವ ಬುಧ ಗ್ರಹ. ಈ ಸ್ಥಾನಪಲ್ಲಟದಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಇಂದು ರಾಶಿಯನ್ನು ಬದಲಾಯಿಸಲಿರುವ ಬುಧ ಗ್ರಹ. ಈ ಸ್ಥಾನಪಲ್ಲಟದಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ?? 3

ಇದೇ ಏಪ್ರಿಲ್ 25ರಿಂದ ಬುಧ ಗ್ರಹ ಶುಕ್ರ ಗ್ರಹದ ಸ್ವರಾಶಿ ಆಗಿರುವ ವೃಷಭಕ್ಕೆ ಕಾಲಿಡಲಿದ್ದಾನೆ. ಬುಧ ಗ್ರಹವನ್ನು ಸಂಪತ್ತು ಬುದ್ಧಿ ಹಾಗೂ ಐಶ್ವರ್ಯದ ಕಾರಕ ನಾಗಿ ಕರೆಯಲಾಗುತ್ತದೆ. ಒಂದು ವೇಳೆ ಬುಧಗ್ರಹ ನಿಮ್ಮ ರಾಶಿಯಲ್ಲಿ ಶುಭಕಾರಕ ನಾಗಿದ್ದರೆ ನಿಮಗೆ ಐಶ್ವರ್ಯ ಹಾಗೂ ಬುದ್ಧಿಯಲ್ಲಿ ಸಾಕಷ್ಟು ಯಶಸ್ಸು ದೊರಕುತ್ತದೆ. ಇನ್ನು ಇದೇ ಏಪ್ರಿಲ್ 25 ರಂದು ಬುಧ ರಾಶಿ ರಾಶಿಯನ್ನು ಬದಲಾಯಿಸುವುದರಿಂದಾಗಿ ಮೂರು ರಾಶಿಯವರಿಗೆ ರಾಜಯೋಗ ಕಾಣಸಿಗಲಿದೆ ಹಾಗಿದ್ದರೆ ಆ ರಾಶಿಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಬುಧ ಗ್ರಹದ ರಾಶಿ ಫಲ ಮೇಷ ರಾಶಿಯವರಿಗೆ ಶುಭವನ್ನು ತರಲಿದೆ ಅದರಲ್ಲೂ ಮೇಷ ರಾಶಿಯವರ ಎರಡನೇ ಸ್ಥಾನದಲ್ಲಿ ಬುಧಗ್ರಹ ಸಂಚಾರ ಮಾಡುತ್ತಿರುವುದರಿಂದಾಗಿ ಧನಲಾಭ ದೊಡ್ಡಮಟ್ಟದಲ್ಲಿ ಸಿಗಲಿದೆ. ಧನಲಾಭ ಅನಿರೀಕ್ಷಿತವಾಗಿ ಎಲ್ಲಿಂದಲೂ ಕೂಡ ಪಡೆಯಬಹುದಾಗಿದ್ದು ಯಾವುದೇ ಅವಕಾಶಗಳನ್ನು ತಪ್ಪಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ಹೊಸ ಡೀಲ್ ಫೈನಲ್ ಮಾಡಲು ಇದೊಂದು ಒಳ್ಳೆಯ ಸಮಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಧೈರ್ಯ ಹಾಗೂ ಪರಾಕ್ರಮಗಳು ಕೂಡ ಹೆಚ್ಚಲಿದ್ದು ಎಲ್ಲಾ ಕೆಲಸಗಳಲ್ಲಿ ನಿಮ್ಮ ಸಹೋದರ ಹಾಗೂ ಸಹೋದರಿಯರು ನಿಮಗೆ ಸಾಥ್ ನೀಡಲಿದ್ದಾರೆ.

ಕರ್ಕ ರಾಶಿ; ಕರ್ಕ ರಾಶಿಯವರ 11ನೇ ಸ್ಥಾನದಲ್ಲಿ ಬುಧ ಗೋಚರಿಸಿ ರುವ ಕಾರಣದಿಂದಾಗಿ ಇವರಿಗೆ ಜೀವನದಲ್ಲಿ ಸಂತೋಷ ಹೆಚ್ಚಾಗಲಿದ್ದು ಆಯುಷ್ಯ ಹಾಗೂ ಆರೋಗ್ಯದಲ್ಲಿ ಕೂಡ ಪ್ರಗತಿ ಸಾಧಿಸಲಿದ್ದಾರೆ. ವೃತ್ತಿಯಲ್ಲಿ ಪ್ರಮೋಷನ್ ಸಿಗಲಿದೆ ಹಾಗು ವ್ಯಾಪಾರದಲ್ಲಿ ಅದ್ವಿತೀಯ ಲಾಭವನ್ನು ಸಾಧಿಸಲಿದ್ದೀರಿ. ಅತಿ ಶೀಘ್ರದಲ್ಲಿ ವಾಹನ ಅಥವಾ ಮನೆಯ ಖರೀದಿಗೆ ನೀವು ಪ್ರಯತ್ನ ಪಡುವ ಸಾಧ್ಯತೆಯಿದೆ. ಆತ್ಮವಿಶ್ವಾಸ ವೃದ್ಧಿಯಾಗಲಿದೆ ನಿಮ್ಮ ಅವರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿರಲಿದೆ. ಅತಿ ಶೀಘ್ರದಲ್ಲಿ ನೀವು ನಿರೀಕ್ಷಿಸಿರದ ಶುಭಸುದ್ದಿ ನಿಮ್ಮ ಕೈ ಸೇರಲಿದ್ದು ಧನಲಾಭವೂ ಕೂಡ ಆಗಲಿದೆ. ಈ ಸಂದರ್ಭದಲ್ಲಿ ಶತ್ರುಗಳು ನಿಮ್ಮನ್ನು ಏನು ಕೂಡ ಮಾಡಲು ಸಾಧ್ಯವಿಲ್ಲ.

simha rashi horo 1 | ಇಂದು ರಾಶಿಯನ್ನು ಬದಲಾಯಿಸಲಿರುವ ಬುಧ ಗ್ರಹ. ಈ ಸ್ಥಾನಪಲ್ಲಟದಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಇಂದು ರಾಶಿಯನ್ನು ಬದಲಾಯಿಸಲಿರುವ ಬುಧ ಗ್ರಹ. ಈ ಸ್ಥಾನಪಲ್ಲಟದಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ?? 4

ಸಿಂಹ ರಾಶಿ; ಸಿಂಹ ರಾಶಿಯ ಹತ್ತನೇ ಸ್ಥಾನದಲ್ಲಿ ಬುಧ ಗೋಚರಿಸಲಿದ್ದಾನೆ. ನಿರುದ್ಯೋಗಿಗಳಿಗೆ ಕೆಲಸ ದೊರೆಯಲಿದೆ ಅದೂ ಕೂಡ ಪ್ರತಿಷ್ಠಿತ ಕಂಪೆನಿಯಿಂದ ಕೆಲಸದ ಆಫರ್ ಸಿಗಲಿದೆ. ನಿಮ್ಮ ಉತ್ತಮ ಕೆಲಸದಿಂದಾಗಿ ನಿಮ್ಮ ಆಫೀಸ್ ನಲ್ಲಿ ನಿಮ್ಮ ಬಾಸ್ ಖುಷಿಯಾಗಿ ನಿಮಗೆ ಅತೀ ಶೀಘ್ರದಲ್ಲೇ ಪ್ರಮೋಷನ್ ನೀಡಲಿದ್ದಾರೆ. ನಿಮ್ಮ ಅತ್ಯುತ್ತಮ ಕೆಲಸಕ್ಕಾಗಿ ಎಲ್ಲರಿಂದಲೂ ಪ್ರಶಂಸೆ ಪಡೆಯಲಿದ್ದೀರಿ. ಭಾಗ್ಯ ಎನ್ನುವುದು ನಿಮಗೆ ಸಾಥ್ ನೀಡಲಿದೆ. ಈ ಸಂದರ್ಭದಲ್ಲಿ ಪ್ರಯಾಣದ ಸಾಧ್ಯತೆ ಕೂಡ ಇರಲಿದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಹಾಗೂ ಹಣದ ಅಭಾವ ಕಾಡುವುದಿಲ್ಲ. ಕುಟುಂಬದಲ್ಲಿ ಕೂಡ ಸಂತೋಷ ನೆಲೆಸಲಿದೆ. ಬುಧ ಗ್ರಹದ ರಾಶಿ ಪರಿವರ್ತನೆಯಿಂದಾಗಿ ರಾಜಯೋಗವನ್ನು ಪಡೆಯಲಿರುವ 3 ರಾಶಿಗಳು ಇವೇ. ನಿಮ್ಮ ರಾಶಿ ಕೂಡ ಇದರಲ್ಲಿ ಇದ್ದರೆ ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.