Upendra: ಉಪೇಂದ್ರ ರವರ ಹೊಸ ಸಿನಿಮಾಗಾಗಿ, ಕನ್ನಡಿಗರು ತುದಿ ಕಾಲಲ್ಲಿ ನೋಡಲು ನಿಂತಿರುವ ನಟಿ ಆಯ್ಕೆ. ಯಾರು ಗೊತ್ತೇ ಆ ಕನ್ನಡಿಗರ ಮನ ಕದ್ದ ಚೆಲುವೆ.
Upendra: ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಜೀನಿಯಸ್ ನಿರ್ದೇಶಕ ಎಂದು ಭಾರತ ಚಿತ್ರರಂಗ ಒಪ್ಪಿಕೊಂಡಿದೆ. ಇವರನ್ನು ನಮ್ಮ ದೇಶದ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸೇರಿಸಲಾಗಿದೆ. ಉಪೇಂದ್ರ ಅವರು ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿರುತ್ತಾರೆ. ಈಗ ಉಪೇಂದ್ರ ಅವರು ಯುಐ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಉಪೇಂದ್ರ ಅವರು ತರ್ಲೆ, ನನ್ಮಗ, ಶ್, ಓಂ ಸಿನಿಮಾ ಮೂಲಕ ತಾವು ಎಂಥ ನಿರ್ದೇಶಕ ಎನ್ನುವುದನ್ನು ನಿರೂಪಿಸಿದ್ದಾರೆ. ಇದರ ಬಗ್ಗೆ ನಾವು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಉಪೇಂದ್ರ ಅವರ ಸಿನಿಮಾಗಳಲ್ಲಿ ಅವರು ಪಾತ್ರ ರಚನೆ ಮಾಡುವ ವಿಧಾನ ಎಲ್ಲವೂ ವಿಭಿನ್ನವಾಗಿರುತ್ತದೆ. ಉಪೇಂದ್ರ ಅವರು ನಟನಾಗಿ ಮತ್ತು ನಿರ್ದೇಶಕನಾಗಿ ಎರಡು ರೀತಿಯಲ್ಲೂ ಯಶಸ್ಸು ಕಂಡಿದ್ದಾರೆ.. ಉಪೇಂದ್ರ ಅವರು ನಿರ್ದೇಶನ ಮಾಡಿರುವ ಮುಂದಿನ ಸಿನಿಮಾ ಯುಐ.. ಇದನ್ನು ಓದಿ..Nithyananda: ಶಾಲೆಯಲ್ಲಿ ಇದ್ದಾಗ, ನಟಿ ರಂಜಿತಾ ಸಿನಿಮಾ ನೋಡಿ ಇಷ್ಟ ಪಟ್ಟಿದ್ದ ನಿತ್ಯಾನಂದ. ನಂತರ ದೊಡ್ಡವನಾಗಿ ಪಟಾಯಿಸಿದ್ದು ಹೇಗೆ ಗೊತ್ತೆ??
ಈ ಸಿನಿಮಾ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಫಸ್ಟ್ ಲುಕ್, ಟೈಟಲ್ ರಿವೀಲ್ ಇಂದಲೇ ಕುತೂಹಲ ಸೃಷ್ಟಿಸಿತ್ತು, ಈಗ ಈ ಸಿನಿಮಾ ಹೀರೋಯಿನ್ ವಿಚಾರದಿಂದ ಸುದ್ದಿಯಾಗುತ್ತಿದೆ. ಉಪೇಂದ್ರ ಅವರ ಯುಐ ಸಿನಿಮಾಗೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ನಿಧಿ ಸುಬ್ಬಯ್ಯ ಅವರು ಮದುವೆ ನಂತರ ಸ್ವಲ್ಪ ದಪ್ಪವಾದ ಕಾರಣ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ.
ಆದರೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂದು ಸಣ್ಣ ಆಗಿದ್ದರು, ಬಳಿಕ ಅವರಿಗೆ ಸಾಕಷ್ಟು ಅವಕಾಶಗಳು ಕೂಡ ಬರುತ್ತಿದ್ದು, ಈಗಾಗಲೇ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ಅವುಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾಗಳ ಸಾಲಿನಲ್ಲಿ ಯುಐ ಕೂಡ ಸೇರಿದೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರೊಡನೆ ತೆರೆ ಹಂಚಿಕೊಳ್ಳಲು ಸಿದ್ಧವಾಗಿದ್ದಾರೆ ನಟಿ ನಿಧಿ ಸುಬ್ಬಯ್ಯ. ಇದನ್ನು ಓದಿ..Dk Shivakumar: ಗ್ಯಾರಂಟೀ ಚರ್ಚೆಗಳ ನಡುವೆ, ಮಹತ್ವದ ಹೆಜ್ಜೆ ಇತ್ತ ಡಿ ಕೆ- ಇದು ಕಣ್ರೀ ನಿಜಕ್ಕೂ ಬೇಕಾಗಿರೋದು ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??
Comments are closed.