Nithyananda: ಶಾಲೆಯಲ್ಲಿ ಇದ್ದಾಗ, ನಟಿ ರಂಜಿತಾ ಸಿನಿಮಾ ನೋಡಿ ಇಷ್ಟ ಪಟ್ಟಿದ್ದ ನಿತ್ಯಾನಂದ. ನಂತರ ದೊಡ್ಡವನಾಗಿ ಪಟಾಯಿಸಿದ್ದು ಹೇಗೆ ಗೊತ್ತೆ??
Nithyananda: ನಿತ್ಯಾನಂದ ಸ್ವಾಮೀಜಿ ಮತ್ತು ನಟಿ ರಂಜಿತಾ ಅವರ ಲವ್ ಸ್ಟೋರಿ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ವರ್ಷಗಳ ಹಿಂದೆ ಇವರಿಬ್ಬರ ಪ್ರೇಮ ಪುರಾಣ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿತ್ತು ಎಂದೇ ಹೇಳಬಹುದು. ಸ್ವಾಮೀಜಿ ಆಗುವ ಮೊದಲೇ ನಿತ್ಯಾನಂದನಿಗೆ ರಂಜಿತಾ ಅವರ ಮೇಲೆ ಲವ್ ಆಗಿತ್ತಂತೆ. ಅಲ್ಲಿಂದ ಏನೆನೆಲ್ಲಾ ಆಗಿದೆ ಗೊತ್ತಾ?
ಇತ್ತೀಚೆಗೆ ನಟಿ ರಂಜಿತಾ ಅವರ ತಂದೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಇಂಟರ್ವ್ಯೂನಲ್ಲಿ ತಮ್ಮ ಇಬ್ಬರು ಮಕ್ಕಳು ಗಂಡಂದಿರಿಗೆ ವಿಚ್ಛೇದನ ಕೊಟ್ಟು ನಿತ್ಯಾನಂದನ ಆಶ್ರಮದಲ್ಲಿದ್ದಾರೆ ಎಂದು ತಿಳಿಸಿದ್ದರು. ಇನ್ನು ಕೆಲ ಸಮಯದ ಹಿಂದೆ ನಿತ್ಯಾನಂದನ ಸ್ಕೂಲ್ ಫ್ರೆಂಡ್ ರಂಜಿತಾ ಮೇಲಿದ್ದ ಲವ್ ಸ್ಟೋರಿ ಬಗ್ಗೆ ತಿಳಿಸಿದ್ದರು. ನಿತ್ಯಾನಂದ ಆಗ ರಾಜಶೇಖರನ್ ಆಗಿದ್ದನು, 6ನೇ ಕ್ಲಾಸ್ ನಲ್ಲಿದ್ದಾಗಲೇ ತಪಸ್ಸು ಮಾಡ್ತೀನಿ ಸನ್ಯಾಸಿ ಆಗ್ತೀನಿ ಎನ್ನುತ್ತಿದ್ದರಂತೆ ರಾಜಶೇಖರನ್. ಇದನ್ನು ಓದಿ..Surekha Vani: ನೋಡಲು ಈಗಲೂ ಅಪ್ಸರೆ, ಸೀರೆ ಉಟ್ಟರೆ ದೇಶವೇ ನಿಂತು ಹೋಗುತ್ತೆ. ಇಂತಹ ನಟಿಗೆ 2 ನೇ ಮದುವೆ ಆಗುತ್ತಿಲ್ಲ, ಯಾರು ಒಪ್ಪಿಕೊಳ್ಳುತ್ತಿಲ್ಲವಂತೆ. ಅದಕ್ಕಾಗಿ ಏನು ಮಾಡಿದ್ದಾರೆ ಗೊತ್ತೇ?
ಆದರೆ 10ನೇ ತರಗತಿಯಲ್ಲಿ ಇದ್ದಾಗ ರಂಜಿತಾ ಅವರು ಹೀರೋಯಿನ್ ಆಗಿ ನಟಿಸಿದ ಮೊದಲ ಸಿನಿಮಾ ನಾಡೋಡಿ ತೆಂಡ್ರಲ್ ಸಿನಿಮಾ ಬಿಡುಗಡೆ ಆಗಿತ್ತು, ಆ ಸಿನಿಮಾ ನೋಡಿದ ರಾಜಶೇಖರನ್ ರಂಜಿತಾ ಫ್ಯಾನ್ ಆಗಿದ್ದರು, ಆಕೆಯ ಫೋಟೋವನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದರು. ರಂಜಿತಾ ಮೇಲೆ ವಿಪರೀತ ಲವ್ ಆಗಿದ್ದರು ಸಹ ಸನ್ಯಾಸಿ ಆಗಬೇಕು ಎನ್ನುವ ಕನಸನ್ನು ಬಿಡದೆ, ಸನ್ಯಾಸಿ ಆದನು.
ಇತ್ತ ರಂಜಿತಾ ಅವರು ಆರ್ಮಿ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು. ಕೆಲ ಸಮಯದ ನಂತರ ರಂಜಿತಾ ಅವರ ಅಕ್ಕ ನಿತ್ಯಾನಂದ ಸ್ವಾಮಿಯ ಭಕ್ತೆಯಾಗಿದ್ದು, ಅಕ್ಕನ ಜೊತೆಗೆ ಆಶ್ರಮಕ್ಕೆ ಹೋದ ರಂಜಿತಾ ಅವರಿಗೆ ಆಧ್ಯಾತ್ಮದ ಕಡೆಗೆ ಆಸಕ್ತಿ ಶುರುವಾಗಿ, ಅದೆಲ್ಲವು ಬೆಳೆದು, ಕೊನೆಗೆ ಅಕ್ಕ ತಂಗಿ ಇಬ್ಬರು ಸಹ ಗಂಡನಿಗೆ ವಿಚ್ಛೇದನ ಕೊಟ್ಟು, ನಿತ್ಯಾನಂದ ಸ್ವಾಮಿಯ ಆಶ್ರಮದಲ್ಲೇ ಇದ್ದಾರೆ. ಇತ್ತ ಅವರ ತಂದೆ ಮಕ್ಕಳ ವಿಚಾರಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಓದಿ..Kannada News: ಬ್ಯಾಂಕಾಕ್ ಹುಡುಗಿಯಂತೆ ನೀವು ಕೂಡ ಈ ಚಿಕ್ಕ ಟ್ರಿಕ್ ಕಲಿತುಕೊಂಡರೆ, ಯೌಟ್ಯೂಬ್ ಇಂದ ಲಕ್ಷ ಲಕ್ಷ ಗಳಿಸಬಹುದು. ಹೇಗೆ ಗೊತ್ತೇ?
Comments are closed.