Horoscope: ಇನ್ನು ಮುಂದೆ ನೀವೇ ಕಿಂಗ್ – ರಾಜನಾಗಿ ಮೆರೆಯುವಷ್ಟು ಹಣ ಬರುತ್ತದೆ, ಈ ರಾಶಿಗಳ ತಂಟೆಗೆ ಹೋಗ್ಬೇಡಿ. ಅವರು ಮುಟ್ಟಿದರೆ ಚಿನ್ನ, ನೀವು ಅಡ್ಡ ಹೋದರೆ ಉಡೀಸ್.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಗುವ ಬದಲಾವಣೆ ಅವಲಂಬಿಸಿರುವುದು ಗ್ರಹಗಳ ಸಂಚಾರದ ಮೇಲೆ. ಇದೀಗ ತರ್ಕ, ಬುದ್ಧಿವಂತಿಕೆ, ಸಂವಹನ ಇವುಗಳ ಸಂಕೇತ ಎಂದು ಹೇಳುವ ಬುಧ ಗ್ರಹದ ಗೋಚರ ಜೂನ್ 7ರಂದು ಸಂಭವಿಸುತ್ತಿದ್ದು, ಇದರಿಂದ ಅತ್ಯಂತ ಶುಭಫಲ ಪಡೆದು, ಅದೃಷ್ಟವಂತರಾಗುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shukra 3 | Horoscope: ಇನ್ನು ಮುಂದೆ ನೀವೇ ಕಿಂಗ್ - ರಾಜನಾಗಿ ಮೆರೆಯುವಷ್ಟು ಹಣ ಬರುತ್ತದೆ, ಈ ರಾಶಿಗಳ ತಂಟೆಗೆ ಹೋಗ್ಬೇಡಿ. ಅವರು ಮುಟ್ಟಿದರೆ ಚಿನ್ನ, ನೀವು ಅಡ್ಡ ಹೋದರೆ ಉಡೀಸ್.
Horoscope: ಇನ್ನು ಮುಂದೆ ನೀವೇ ಕಿಂಗ್ - ರಾಜನಾಗಿ ಮೆರೆಯುವಷ್ಟು ಹಣ ಬರುತ್ತದೆ, ಈ ರಾಶಿಗಳ ತಂಟೆಗೆ ಹೋಗ್ಬೇಡಿ. ಅವರು ಮುಟ್ಟಿದರೆ ಚಿನ್ನ, ನೀವು ಅಡ್ಡ ಹೋದರೆ ಉಡೀಸ್. 2

ವೃಷಭ ರಾಶಿ :- ಈ ರಾಶಿಯ ಮೊದಲ ಮನೆಯಲ್ಲಿ ಬುಧನ ಸಂಕ್ರಮಣ ಆಗಲಿದೆ, ಇದರಿಂದ ಇವರಿಗೆ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶ ಸಿಗುತ್ತದೆ. ಬೇರೆ ದೇಶಕ್ಕೆ ಹೋಗಿ ಬ್ಯುಸಿನೆಸ್ ಮಾಡುವ ಸಾಧ್ಯತೆ ಇದೆ. ಲವ್ ಲೈಫ್ ನಲ್ಲಿ ಸಂಗಾತಿ ಜೊತೆಗೆ ಒಳ್ಳೆಯ ಬಾಂಧವ್ಯ ಇರುತ್ತದೆ. ಇದನ್ನು ಓದಿ..Astrology: ನಿಮ್ಮ ಮನೆ ಬಾಗಿಲಿಗೆ ಇದೊಂದು ಪದ ಬರೆಯಿರಿ ಸಾಕು- ದುಷ್ಟ ಶಕ್ತಿ ನಿಮ್ಮ ಮನೆಗೆ ಏನು ಮಾಡೋಕೆ ಆಗಲ್ಲ. ಹತ್ತಿರ ಕೂಡ ಬರಲ್ಲ. ಏನು ಗೊತ್ತೇ?

ಕರ್ಕಾಟಕ ರಾಶಿ :- ಬುಧ ಗ್ರಹದ ಸಂಕ್ರಮಣದಿಂದ ಈ ರಾಶಿಯವರಿಗೆ ಯಶಸ್ಸು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಉದ್ಯೋಗದಲ್ಲಿ ನಿಮಗೆ ಹೊಸ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಒಳಿತು ಮಾಡುತ್ತದೆ.

ಕನ್ಯಾ ರಾಶಿ :- ಬುಧ ಗ್ರಹದ ಸಂಕ್ರಮಣದಿಂದ ಈ ರಾಶಿಯವರಿಗೆ ಸಮೃದ್ಧಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ನಿಮಗೆ ಉತ್ತಮವಾದ ಅವಕಾಶಗಳು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಆರ್ಥಿಕವಾಗಿ ಲಾಭವಾಗುತ್ತದೆ. ಇದನ್ನು ಓದಿ..Horoscope: ಇದಪ್ಪ ಹಬ್ಬ ಅಂದ್ರೆ – ಸೂರ್ಯ ದೇವ ಹಾಗೂ ಬುಧ ಇಬ್ಬರು ಸೇರಿ ಈ ರಾಶಿಗಳಿಗೆ ಅದೃಷ್ಟ ಕೊಡುತ್ತಾರೆ, ಈ ರಾಶಿಗಳಿಗೆ ಮಾತ್ರ.

ಮಕರ ರಾಶಿ :- ಬುಧ ಸಂಕ್ರಮಣ ಇವರಿಗೆ ಅತ್ಯಂತ ಶುಭಫಲ ನೀಡುತ್ತದೆ. ನೀವು ಇಶ್ಯಪಟ್ಟ ಫಲಿತಾಂಶ ಪಡೆಯುತ್ತೀರಿ. ಈ ಹಿಂದೆ ಮಾಡಿರುವ ಹೂಡಿಕೆಗಳು ಫಲ ನೀಡುತ್ತದೆ. ಹಣಕಾಸಿನ ವಿಷಯದಲ್ಲಿ ಇದು ಒಳ್ಳೆಯ ಸಮಯ. ಉದ್ಯೋಗದಲ್ಲಿ ಲಾಭ ಪಡೆಯುತ್ತೀರಿ.

ಮೀನ ರಾಶಿ :- ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಕೆಲಸ ಬದಲಾಯಿಸಿ ಬೇರೆ ಕೆಲಸಕ್ಕೆ ಹೋಗುವವರಿಗೆ ಯಶಸ್ಸು ಸಿಗುತ್ತದೆ. ನಿಮಗೆ ವಿತ್ತೀಯ ಪ್ರಯೋಜನ ಸಿಗುತ್ತದೆ. ಇದನ್ನು ಓದಿ..Astrology: ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ನೀವೇನು ಮಾಡಬೇಕು ಗೊತ್ತೇ?? ಇದೊಂದು ಚಿಕ್ಕ ಕೆಲಸ ಸಾಕು.

Comments are closed.