Astrology: ನಿಮ್ಮ ಮನೆ ಬಾಗಿಲಿಗೆ ಇದೊಂದು ಪದ ಬರೆಯಿರಿ ಸಾಕು- ದುಷ್ಟ ಶಕ್ತಿ ನಿಮ್ಮ ಮನೆಗೆ ಏನು ಮಾಡೋಕೆ ಆಗಲ್ಲ. ಹತ್ತಿರ ಕೂಡ ಬರಲ್ಲ. ಏನು ಗೊತ್ತೇ?
Astrology: ಒಬ್ಬ ವ್ಯಕ್ತಿ ಜೀವನದಲ್ಲಿ ಮುಂದಕ್ಕೆ ಹೋಗುತ್ತಿದ್ದಾನೆ, ಯಶಸ್ವಿಯಾಗುತ್ತಿದ್ದಾನೆ ಎಂದರೆ ಅವನನ್ನು ನೋಡಿ ಸಂತೋಷ ಪಡುವವರಿಗಿಂತ ಹೆಚ್ಚಾಗಿ, ನಾವು ಅವನ ಹಾಗಿಲ್ಲ ಎಂದು ಹೊಟ್ಟೆ ಉರಿ ಪಟ್ಟುಕೊಳ್ಳುವ ಜನರೇ ಹೆಚ್ಚು. ಹೀಗೆ ಹೊಟ್ಟೆ ಉರಿ ಪಟ್ಟುಕೊಂಡು, ದೃಷ್ಟಿ ಹಾಕಿದರೆ, ಆ ವ್ಯಕ್ತಿಯ ಜೀವನದ ಮೇಲೆ, ಯಶಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಹಾಗೆಯೇ ದುಷ್ಟ ಶಕ್ತಿಗಳ ಪ್ರಭಾವ ಕೂಡ ಶುರುವಾಗಬಹದು. ಇದ್ಯಾವುದು ಆಗಬಾರದು ಎಂದರೆ ನೀವು ಇದೊಂದು ಪುಟ್ಟ ಕೆಲಸವನ್ನು ಮಾಡಬೇಕು. ಈ ಕೆಲಸ ಮಾಡಿದರೆ ದೃಷ್ಟಿ ಅಥವಾ ಕೆಟ್ಟ ದೋಷಗಳು ತೊಂದರೆ ಯಾವುದು ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ. ಅದೇನು ಎಂದರೆ, ನೀವು ಆಂಜನೇಯ ಸ್ವಾಮಿಯ ಸೆಂಟೂರವನ್ನು ಬಳಸಬೇಕು. ಇದನ್ನು ಹೇಗೆ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ಇದಪ್ಪ ಹಬ್ಬ ಅಂದ್ರೆ – ಸೂರ್ಯ ದೇವ ಹಾಗೂ ಬುಧ ಇಬ್ಬರು ಸೇರಿ ಈ ರಾಶಿಗಳಿಗೆ ಅದೃಷ್ಟ ಕೊಡುತ್ತಾರೆ, ಈ ರಾಶಿಗಳಿಗೆ ಮಾತ್ರ.
ಈ ಪರಿಹಾರವನ್ನು ನೀವು ಮಂಗಳವಾರದ ದಿನ ಮಾತ್ರ ಮಾಡಬೇಕು. ಮಂಗಳವಾರದ ದಿನ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ, ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸ್ನಾನ ಮಾಡಿ, ಬಳಿಕ ನೀವು ತುಳಸಿ ಮಾಲೆ ಖರೀದಿ ಮಾಡಿ, ಆಂಜನೇಯ ಸ್ವಾಮಿಗೆ ಪೂಜೆ ಮಾಡಿಸಿ.. ನಂತರ ನೀವು ಅಲ್ಲಿ ಕೇಳಿ ಆಂಜನೇಯ ಸ್ವಾಮಿ ಲೇಪಿತ ಸೆಂಟೂರವನ್ನು ಕೇಳಿ ಪಡೆಯಿರಿ.
ಆಂಜನೇಯ ಸ್ವಾಮಿಯ ಸೆಂಟೂರವನ್ನು ಮಾತ್ರ ಕೇಳಿ ಪಡೆಯಬೇಕು. ಇದನ್ನು ಕೇಳಿ ಮನೆಗೆ ತೆಗೆದುಕೊಂಡು ಬಂದು, ಮನೆಯೊಳಗೆ ತೆಗೆದುಕೊಂಡು ಹೋಗುವುದಕ್ಕಿಂತ ಮೊದಲು, ಶ್ರೀರಾಂ ಎಂದು ಮನೆಯ ಬಾಗಿಲಿನ ಹತ್ತಿರ ಬರೆಯಿರಿ. ಹೀಗೆ ಮಾಡಿದ ನಂತರ ನಿಮಗೆ ಯಾವುದೇ ಕೆಟ್ಟ ದೃಷ್ಟಿ ಅಥವಾ ಕೆಟ್ಟ ಶಕ್ತಿಯ ತೊಂದರೆ ಆಗುವುದಿಲ್ಲ. ಯಾವುದೇ ನೆಗಟಿವ್ ಎನರ್ಜಿ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ. ಇದನ್ನು ಓದಿ..Kannada News: ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟಂಟ್ ಅಳವಡಿಸಿಕೊಳ್ಳಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ?? ಹೀಗೆ ಮಾಡಿ ಸಾಕು.
Comments are closed.