Kamal Haasan: ಬಂದ ಬಂದ ಇಷ್ಟು ದಿವಸ ಆದ್ಮೇಲೆ ಬಂದ- ಕೇರಳ ಸ್ಟೋರಿ ಬಗ್ಗೆ ವಿಚಿತ್ರ ಹೇಳಿಕೆ ಕೊಟ್ಟ ಕಮಲ್ ಹಾಸನ್- ಸರಿಯಾಗಿಯೇ ಉತ್ತರ ಕೊಟ್ಟ ನೆಟ್ಟಿಗರು. ಹೊಸ ವರಸೆ ಏನು ಗೊತ್ತೆ?
Kamal Haasan: ಒಂದು ತಿಂಗಳುಗಳಿಂದ ನಮ್ಮ ದೇಶದಲ್ಲಿ ಭಾರಿ ಸುದ್ದಿಯಾಗುತ್ತಿರುವ ಸಿನಿಮಾ ದಿ ಕೇರಳ ಸ್ಟೋರಿ. ಇದು ಕೇರಳ ರಾಜ್ಯದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಸಿನಿಮಾ ಎನ್ನಲಾಗಿದೆ, ಸುದೀಪ್ತೋ ಸೇನ್ ಅವರು ಸಿನಿಮಾ ನಿರ್ದೇಶನ ಮಾಡಿದ್ದು, ಅದಾ ಶರ್ಮ ಅವರು ನಾಯಕಿಯಾಗಿ ನಟಿಸಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ಸಿನಿಮಾ ತೆರೆಕಂಡಿದ್ದು..
ದೇಶದ ಎಲ್ಲಾ ಜನರು ಸಿನಿಮಾ ವೀಕ್ಷಸಿದ್ದು, ಹಲವು ಜನರು ಸಿನಿಮಾ ನೋಡಿ ಪ್ರಶಂಸೆ ನೀಡಿದ್ದರೆ, ಇನ್ನು ಕೆಲವರು ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಜನದು ಸತ್ಯವಲ್ಲ, ರಾಜಕೀಯ ಕಾರಣಗಳಿಂದ, ಭಾರತದಲ್ಲಿ ಇರುವ ಮುಸ್ಲಿಂ ಜನರು ಭಯ ಪಡಲಿ ಎಂದು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ ಎನ್ನುವುದು ಹಲವರ ಅಭಿಪ್ರಾಯ ಆಗಿದೆ. ಸಿನಿಮಾ ಮಾತ್ರ ಕಲೆಕ್ಷನ್ ವಿಚಾರದಲ್ಲಿ ಮುಂದಿದೆ.. ಇದನ್ನು ಓದಿ..Shrirasthu Shubhamasthu: ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅಭಿಮಾನಿಗಳಿಗೆ ಮತ್ತೊಂದು ಶಾಕ್- ಸ್ಟಾರ್ ಕಲಾವಿದ ಹೊರಕ್ಕೆ. ಏನಾಗಿದೆ ಗೊತ್ತೇ?? ಧಾರವಾಹಿ ಕತೆ ಏನು?
ದಿ ಕೇರಳ ಸ್ಟೋರಿ ಸಿನಿಮಾವನ್ನು ಖಂಡಿಸಿದವರಲ್ಲಿ ನಟ ಕಮಲ್ ಹಾಸನ್ ಅವರು ಕೂಡ ಒಬ್ಬರು. ಇತ್ತೀಚೆಗೆ ಕಮಲ್ ಹಾಸನ್ ಅವರು, ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್ ನಲ್ಲಿ ಪಾಲ್ಗೊಂಡಿದ್ದರು. ಆಗ ಅವರಿಗೆ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅವರು ಕೊಟ್ಟಿರುವ ಉತ್ತರ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. “ನಾನು ಈಗಾಗಲೇ ಹೇಳಿದ್ದೇನೆ, ಇದೊಂದು ಪ್ರೊಪಗಾಂಡ ಸಿನಿಮಾ..
ಈ ಸಿನಿಮಾ ವಿರುದ್ಧವಾಗಿ ನಾನು ಇದ್ದೇನೆ. ಸಿನಿಮಾ ಟೈಟಲ್ ನ ಕೆಳಗೆ ಸತ್ಯ ಘಟನೆ ಎಂದು ಬರೆದರೆ ಮಾತ್ರ ಸಾಕಾಗುವುದಿಲ್ಲ.. ಅದು ನಿಜವಾಗಿಯೂ ಸತ್ಯ ಘಟನೆ ಆಗಿರಬೇಕು. ಆದರೆ ಈ ಸಿನಿಮಾದಲ್ಲಿ ಇರುವ ವಿಷಯಗಳು ನಿಜವಲ್ಲ..” ಎಂದು ಹೇಳಿದ್ದಾರೆ ನಟ ಕಮಲ್ ಹಾಸನ್. ಇದೀಗ ಈ ಮಾತುಗಳು ಚರ್ಚೆಗೆ ಕಾರಣವಾಗಿದೆ. ಮತ್ತೊಂದು ಕಡೆ ದಿ ಕೇರಳ ಸ್ಟೋರಿ ಸಿನಿಮಾ 213 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇದನ್ನು ಓದಿ..Siddaramaiah: ಕರ್ನಾಟಕದಲ್ಲಿ ಹುಲಿಯಂತೆ ಇದ್ದ ಸಿದ್ದು ರವರಿಗೆ ದೆಹಲಿಗೆ ಹೋದ ತಕ್ಷಣ ಅವಮಾನ ಆಯ್ತಾ? ಸೋನಿಯಾ ಮನೆಯಲ್ಲಿ ಇದೆಂತಹ ಎಡವಟ್ಟು, ಯಾವ ಪರಿಸ್ಥಿತಿ ಗೊತ್ತೇ?
Comments are closed.