News from ಕನ್ನಡಿಗರು

Naveen vs Kohli: ಎಲ್ಲರೂ ಬಾಲ ಬಿಚ್ಚಿದ ನವೀನ್ ಕ್ಷಮೆ ಕೇಳಿದ್ದಾರೆ ಎಂದು ಕೊಂಡರೆ, ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ?? ನವೀನ್ ಕೊನೆಯಲ್ಲಿ ಹೇಳಿದ್ದೇನು ಗೊತ್ತೆ?

4,154

Naveen vs Kohli: 2023ರ ಐಪಿಎಲ್ ಟೂರ್ನಿ ಇಂದು ಮುಕ್ತಾಯಗೊಳ್ಳಲಿದೆ. ಫೈನಲ್ಸ್ ನಲ್ಲಿ ಸಿ.ಎಸ್.ಕೆ ವರ್ಸಸ್ ಜಿಟಿ ತಂಡದ ವಿರುದ್ಧ ಪಂದ್ಯ ನಡೆಯಲಿದ್ದು, ಈ ವರ್ಷ ಟ್ರೋಫಿ ಯಾರ ಪಾಲಾಗುತ್ತದೆ ಎಂದು ಕಾದು ನೋಡಬೇಕಿದೆ. ಇದರ ನಡುವೆ ಎಲ್.ಎಸ್.ಜಿ ತಂಡದ ಆಟಗಾರ ನವೀನ್ ಉಲ್ ಹಕ್ ಕುರಿತ ವಿಚಾರ ಒಂದು ವೈರಲ್ ಆಗುತ್ತಿದೆ. ಎಲ್.ಎಸ್.ಜಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿದೆ.

ಜೊತೆಗೆ ಎಲ್.ಎಸ್.ಜಿ ತಂಡದ ಆಟಗಾರ ನವೀನ್ ಉಲ್ ಹಕ್ ಇಂದ ತಂಡದ ಜನಪ್ರಿಯತೆ ಕಡಿಮೆ ಆಗಿದೆ ಎಂದರೆ ತಪ್ಪಲ್ಲ. ಏಕೆಂದರೆ ಮೇ 1ರಂದು ನಡೆದ ಆರ್ಸಿಬಿ ವರ್ಸಸ್ ಎಲ್.ಎಸ್.ಜಿ ಪಂದ್ಯದಲ್ಲಿ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಇಬ್ಬರ ನಡುವೆ ಜಗಳವಾಗಿತ್ತು, ವಿರಾಟ್ ಕೊಹ್ಲಿ ಅವರನ್ನು ನವೀನ್ ಮಾತನಾಡಿಸಿರಲಿಲ್ಲ. ಇದಕ್ಕಾಗಿ ನೆಟ್ಟಿಗರು ನವೀನ್ ಉಲ್ ಹಕ್ ಅವರನ್ನು ಟ್ರೋಲ್ ಮಾಡಿದ್ದರು. ಇದನ್ನು ಓದಿ..RBI News: ಬ್ಯಾಂಕ್ ಗಳ ಮೇಲೆ ಪ್ರಹಾರ ಮಾಡಿದ RBI – ಬರೋಬ್ಬರಿ 8 ಬ್ಯಾಂಕ್ ಗಳ ಲೈಸೆನ್ಸ್ ರದ್ದು. ನಿಮ್ಮ ಖಾತೆ ಇದ್ದರೇ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏನು ಮಾಡಬೇಕು ಗೊತ್ತೆ?

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಸೋತ ಬಳಿಕ, ನವೀನ್ ಉಲ್ ಹಕ್ ಅವರ ಹೆಸರಿನ ಟ್ವಿಟರ್ ಅಕೌಂಟ್ ಇಂದ ‘I am Sorry Virat Kohli) ಎಂದು ಒಂದು ಟ್ವೀಟ್ ಬಂದು, ಕೆಲವೇ ಸಮಯದಲ್ಲಿ ವೈರಲ್ ಆಗಿತ್ತು, 25,000ಕ್ಕಿಂತ ಹೆಚ್ಚು ಜನರು ಟ್ವೀಟ್ ಲೈಕ್ ಮಾಡಿದ್ದರು. ಈ ಅಕೌಂಟ್ ನಲ್ಲಿ ಬ್ಲೂ ಟಿಕ್ ಇದ್ದ ಕಾರಣ ನವೀನ್ ಅವರದ್ದೇ ಅಕೌಂಟ್ ಎಂದು ಹೇಳಲಾಗಿತ್ತು. ಆದರೆ ಆ ಟ್ವೀಟ್ ಗೆ ನವೀನ್ ಅವರು ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದರೆ.

ಅದೊಂದು ಫೇಕ್ ಅಕೌಂಟ್, ಆ ಅಕೌಂಟ್ ಇಂದ ಯಾವುದೇ ಟ್ವೀಟ್ ಬಂದರು ರಿಪೋರ್ಟ್ ಮಾಡಬೇಕು ಎಂದು ನವೀನ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲೋ ಸ್ಟೋರಿ ಅಪ್ಡೇಟ್ ಮಾಡಿದ್ದರು. ಬಳಿಕ ಆ ಅಕೌಂಟ್ ಟ್ವಿಟಟ್ ಇಂದ ಡಿಲೀಟ್ ಆಗಿದೆ. ಇದೀಗ ಈ ವಿಚಾರ ಸುದ್ದಿಯಾಗುತ್ತಿದ್ದು, ನೆಟ್ಟಿಗರು ಅದು ನವೀನ್ ಉಲ್ ಹಕ್ ಅವದ ಖಾತೆಯೇ ಅಂದುಕೊಂಡಿದ್ದರು. ಇದನ್ನು ಓದಿ..Cricket News: ಇನ್ನೇನು ನಿವೃತ್ತಿ ಆಗಲಿರುವ ರೋಹಿತ್ ನಂತರ ನಾಯಕನಾಗುವುದು ಯಾರಂತೆ ಗೊತ್ತೇ? ಭವಿಷ್ಯ ನುಡಿದ ಹರ್ಭಜನ್ ಸಿಂಗ್.

Comments are closed, but trackbacks and pingbacks are open.