Shrirasthu Shubhamasthu: ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅಭಿಮಾನಿಗಳಿಗೆ ಮತ್ತೊಂದು ಶಾಕ್- ಸ್ಟಾರ್ ಕಲಾವಿದ ಹೊರಕ್ಕೆ. ಏನಾಗಿದೆ ಗೊತ್ತೇ?? ಧಾರವಾಹಿ ಕತೆ ಏನು?
Shrirasthu Shubhamasthu: ಕನ್ನಡ ಕಿರುತೆರೆಯಲ್ಲಿ ಭಾವನಾತ್ಮಕವಾಗಿ ಹೊರಹೊಮ್ಮುತ್ತಿರುವ ಧಾರವಾಹಿಗಳಲ್ಲಿ ಒಂದು ಶ್ರೀರಸ್ತು ಶುಭಮಸ್ತು, ಈ ಧಾರವಾಹಿಯಲ್ಲಿ ಖ್ಯಾತ ಹಿರಿಯ ನಟಿ ಸುಧಾರಾಣಿ (Sudharani) ಅವರು ಹಗು ನಟ ಅಜಿತ್ ಹಂದೆ (Ajith Hande) ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಹಿರಿಯ ಕಿರುತೆರೆ ಕಲಾವಿದ ವೆಂಕಟ್ ರಾವ್, ಚಂದನಾ ರಾಘವೇಂದ್ರ ಸೇರಿದಂತೆ ಇನ್ನು ಕೆಲವು ಕಲಾವಿದರು ನಟಿಸುತ್ತಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಟಿ ಸುಧಾರಾಣಿ ಅವರದ್ದು ತುಳಸಿ ಪಾತ್ರ..
ಇವರ ಮಗನ ಪಾತ್ರದಲ್ಲಿ ನಮ್ಮನೆ ಯುವರಾಣಿ ಧಾರವಾಹಿ ಖ್ಯಾತಿಯ ನಟ ದೀಪಕ್ ಗೌಡ ಸಮರ್ಥ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಇವರಿಗೆ ಜೋಡಿಯಾಗಿ ಚಂದನಾ ರಾಘವೇಂದ್ರ ಅವರ ಸಿರಿ ಪಾತ್ರವಿತ್ತು. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ನಟ ದೀಪಕ್ ಗೌಡ ಸಮರ್ಥ್ ಪಾತ್ರದಿಂದ ಹೊರಬಂದಿದ್ದಾರೆ. 150 ಸಂಚಿಕೆಗಳನ್ನು ಪೂರೈಸಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಜನರ ಮೆಚ್ಚಿನ ಧಾರವಾಹಿಗಳಲ್ಲಿ ಒಂದು. ಇದನ್ನು ಓದಿ..Sarath Babu: ಬೀದಿಗೆ ಬಂದ ಆಸ್ತಿ ಜಗಳ- ಮಕ್ಕಳು ಇಲ್ಲದೆ ಇದ್ದರೂ ಶರತ್ ಆಸ್ತಿಗಾಗಿ ಕಚ್ಚಾಟ. ಏನಾಗಿದೆ ಗೊತ್ತೇ??
ಹಲವು ಜನರು ದೀಪಕ್ ಗೌಡ ಅವರಿಗೋಸ್ಕರ ಧಾರವಾಹಿ ವೀಕ್ಷಿಸುತ್ತಿದ್ದರು. ಆದರೆ ಈಗ ದೀಪಕ್ ಗೌಡ ಅವರು ಇದ್ದಕ್ಕಿದ್ದ ಹಾಗೆ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದಕ್ಕೆ ಕಾರಣ ಏನು ಎಂದು ದೀಪಕ್ ಗೌಡ ಅವರು ಕೂಡ ಎಲ್ಲಿಯು ಹೇಳಿಕೊಂಡಿಲ್ಲ. ಇವರ ಅಭಿಮಾನಿಗಳು ಕಾರಣ ಏನು ಎಂದು ತಿಳಿಯದ ಬೇಸರ ಮಾಡಿಕೊಂಡಿದ್ದಾರೆ.
ಇನ್ನು ಈಗಾಗಲೇ ಸಮರ್ಥ್ ಪಾತ್ರಕ್ಕೆ ಹೊಸಮುಖದ ಎಂಟ್ರಿ ಆಗಿದೆ. ಕಲರ್ಸ್ ಕನ್ನಡ ವಾಹಿನಿಯ ದೊರೆಸಾನಿ ಧಾರವಾಹಿಯಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸಿದ್ದ ದರ್ಶಿತ್ ಗೌಡ ಸಮರ್ಥ್ ಪಾತ್ರದ ಮೂಲಕ ಬಣ್ಣ ಹಚ್ಚಿದ್ದಾರೆ, ಇವರ ಸಂಚಿಕೆಗಳು ಈಗಾಗಲೇ ಪ್ರಸಾರವಾಗಿದ್ದು, ಜನರಿಗೆ ಇವರ ಪಾತ್ರ ಇಷ್ಟವಾಗುತ್ತಾ ಎಂದು ಕಾದುನೋಡಬೇಕಿದೆ. ಇದನ್ನು ಓದಿ..Adah Sharma: ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??
Comments are closed.