Surekha Vani: ನೋಡಲು ಈಗಲೂ ಅಪ್ಸರೆ, ಸೀರೆ ಉಟ್ಟರೆ ದೇಶವೇ ನಿಂತು ಹೋಗುತ್ತೆ. ಇಂತಹ ನಟಿಗೆ 2 ನೇ ಮದುವೆ ಆಗುತ್ತಿಲ್ಲ, ಯಾರು ಒಪ್ಪಿಕೊಳ್ಳುತ್ತಿಲ್ಲವಂತೆ. ಅದಕ್ಕಾಗಿ ಏನು ಮಾಡಿದ್ದಾರೆ ಗೊತ್ತೇ?
Surekha Vani: ಹಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವವರು ನಟಿ ಸುರೇಖಾ ವಾಣಿ, ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ.. ಸಿನಿಮಾದಲ್ಲಿ ಹೀರೋಯಿನ್ ಫ್ರೆಂಡ್, ಚಿಕ್ಕಮ್ಮ, ಅತ್ತೆ, ಅಮ್ಮ ಹೀಗೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದಾರೆ. ಕೋವೈ ಸರಳಾ ಅವರ ನಂತರ ಬ್ರಹ್ಮಾನಂದಮ್ ಅವರೊಡನೆ ಹೆಚ್ಚಾಗಿ ನಟಿಸಿದ್ದು ಸುರೇಖಾ ವಾಣಿ ಅವರೇ ಎಂದು ಹೇಳಬಹುದು.
ಇವರಿಬ್ಬರ ನಡುವಿನ ಕಾಮಿಡಿ ಸೀನ್ ಗಳು ಎಲ್ಲರ ಫೇವರೆಟ್ ಎಂದು ಹೇಳಬಹುದು. ಸುರೇಖಾ ವಾಣಿ ಅವರು ಈಗ ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಆದರೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಇನ್ನು ಹೆಚ್ಚು ಆತ್ಮೀಯವಾಗಿದ್ದಾರೆ. ತಮ್ಮ ಮಗಳು ಸುಪ್ರೀತಾ ಜೊತೆಗೆ ಶಾರ್ಟ್ ಡ್ರೆಸ್ ಗಳನ್ನು ಹಾಕಿಕೊಂಡು ಫೋಟೋಶೂಟ್ ಮಾಡಿಸಿ ಸದ್ದು ಮಾಡುತ್ತಿರುತ್ತಾರೆ.. ಇದನ್ನು ಓದಿ..Kamal Haasan: ಬಂದ ಬಂದ ಇಷ್ಟು ದಿವಸ ಆದ್ಮೇಲೆ ಬಂದ- ಕೇರಳ ಸ್ಟೋರಿ ಬಗ್ಗೆ ವಿಚಿತ್ರ ಹೇಳಿಕೆ ಕೊಟ್ಟ ಕಮಲ್ ಹಾಸನ್- ಸರಿಯಾಗಿಯೇ ಉತ್ತರ ಕೊಟ್ಟ ನೆಟ್ಟಿಗರು. ಹೊಸ ವರಸೆ ಏನು ಗೊತ್ತೆ?
ಕೆಲವು ಸಾರಿ ಫೋಟೋಶೂಟ್ ವಿಚಾರಕ್ಕೆ ಟ್ರೋಲ್ ಸಹ ಆಗಿದ್ದಾರೆ ಸುರೇಖಾ ವಾಣಿ. ಗಂಡ ತೀರಿಕೊಂಡ ಮೇಲೆ ಕೂಡ ಇನ್ನು ಮದುವೆ ಆಗದ ಹುಡುಗಿಯ ಹಾಗೆ ಎಂಜಾಯ್ ಮಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡಿರುವುದುಂಟು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸುರೇಖಾ ಅವರು ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಇವರ ಬಗ್ಗೆ ಹೊಸದೊಂದು ಸುದ್ದಿ ವೈರಲ್ ಆಗಿದೆ. ಅದು ಏನೆಂದರೆ ಸುರೇಖಾ ಅವರು ಈಗ ಇನ್ಸ್ಟಾಗ್ರಾಮ್ ನಲ್ಲಿ ಒಂದು ರೀಲ್ ಶೇರ್ ಮಾಡಿದ್ದಾರೆ..
ಅದರಲ್ಲಿ ಅವರು, ಎಲ್ಲಾ ಮುದುಕರು ಮದುವೆ ಆಗುತ್ತಿದ್ದಾರೆ.. ಆದರೆ ನನಗ್ಯಾಕೆ ಮದುವೆ ಆಗುತ್ತಿಲ್ಲ ಎಂದು ಒಂದು ವಿಡಿಯೋ ಶೇರ್ ಮಾಡಿದ್ದಾರೆ.. ಸುರೇಖಾ ವಾಣಿ ಅವರ ಈ ಪೋಸ್ಟ್ ಈಗ ಎಲ್ಲಾ ಕಡೆ ವೈರಲ್ ಆಗಿದ್ದು, ಸುರೇಖಾ ವಾಣಿ ಅವರಿಗೆ ಮದುವೆಯಾಗಲು ಇಷ್ಟೊಂದು ಆಸಕ್ತಿ ಇದೆ, ಆದರೆ ಅವರನ್ನು ಮದುವೆಯಾಗಲು ಯಾರು ಕೂಡ ಮುಂದೆ ಬರುತ್ತಿಲ್ಲ ಎಂದು ನೆಟ್ಟಿಗರು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ. ಸುರೇಖಾ ವಾಣಿ ಅವರ ಪತಿ ಸುರೇಶ್ ತೇಜ ಅವರು ಅನಾರೋಗ್ಯದ ಕಾರಣ 2019ರಲ್ಲಿ ವಿಧಿವಶರಾದರು. ಇದನ್ನು ಓದಿ..Kannada News: ಒಂದು ಕಡೆ ಪ್ರಶಂಸೆ, ಒಂದು ಕಡೆ ಕಾಗೆ ಎಂದು ಟ್ರೊಲ್ ಮಾಡುತ್ತಿದ್ದರೂ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಶ್ವರ್ ಏನು ಮಾಡಲು ಹೊರಟಿದ್ದಾರೆ ಗೊತ್ತೇ??
Comments are closed.