ಕನ್ನಡದ ಚಿತ್ರರಂಗದಲ್ಲಿ ಟಾಪ್ ತಾರೆಯಾಗಿ ಮಿಂಚಲು ಸಿದ್ಧವಾಗುತ್ತಿದ್ದಾರೆ ಟಾಪ್ ನಟನ ಪುತ್ರಿ, ಹೇಗಿದ್ದಾರೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸ್ಟಾರ್ ನಟರ ಮಕ್ಕಳು ನಟರಾಗಿ ಈಗಾಗಲೇ ಜನಪ್ರಿಯರಾಗಿದ್ದಾರೆ. ಉದಾಹರಣೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶಿವಣ್ಣ ರಾಘಣ್ಣ ದರ್ಶನ್ ತೂಗುದೀಪ್ ಶ್ರೀನಿವಾಸ್ ದಿನಕರ್ ತೂಗುದೀಪ್ ಶ್ರೀನಿವಾಸ್ ಈಗ ಲೆಕ್ಕ ಕೊಡುತ್ತ ಹೋದರೆ ಮುಗಿಯದ ಸಾಲುಗಳು. ಇನ್ನು ಕನ್ನಡ ಚಿತ್ರ ರಂಗಕ್ಕೆ ಯಾರ ಸಹಾಯವಿಲ್ಲದೆ ಸ್ವ ಪರಿಶ್ರಮದಿಂದ ಬಂದವರು ರಿಯಲ್ ಸ್ಟಾರ್ ಉಪೇಂದ್ರ. ಮೊದಲಿಗೆ ಅವರು ಜನಪ್ರಿಯರಾಗಿದ್ದು ಶಿವಣ್ಣ ನಟನೆಯ ಓಂ ಚಿತ್ರವನ್ನು ನಿರ್ದೇಶಿಸುವ ಮೂಲಕ.

ನಂತರ ತಾವೇ ನಿರ್ದೇಶಿಸಿ ನಟಿಸುವ ಮೂಲಕವೂ ಕೂಡ ಜನಪ್ರಿಯರಾದರು. ಉಪ್ಪಿ ಡೈರೆಕ್ಷನ್ ಅಂದರೆ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಜನಪ್ರಿಯವಾಗಿತ್ತು. ಇನ್ನು ಉಪ್ಪಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗ ಕಿಂತಲೂ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ನಟನಾಗಿದ್ದರು. ಇನ್ನು h2o ಚಿತ್ರದ ಮೂಲಕ ಪ್ರಿಯಾಂಕ ಪರಿಚಯವಾಗಿ ಅವರಿಬ್ಬರು ಪ್ರೀತಿಸಿ ಮದುವೆಯಾಗಿರುವುದು ನಿಮಗೆಲ್ಲ ಗೊತ್ತಿದೆ. ಇನ್ನು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಮಗು ಹಾಗೂ ಇನ್ನೊಂದು ಹೆಣ್ಣು ಮಗು. ಈಗ ನಾವು ಮಾತನಾಡಲು ಹೊರಟಿರೋದು ಉಪೇಂದ್ರರವರ ಹೆಣ್ಣುಮಗಳ ಕುರಿತಂತೆ.

ಹೌದು ಸ್ನೇಹಿತರ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿಗಳ ಮಗಳಾದಂತಹ ಐಶ್ವರ್ಯ ರವರು ಈಗಾಗಲೇ ನೋಡಲು ಸ್ಫುರದ್ರೂಪಿಯಾಗಿದ್ದ. ಮಾತ್ರವಲ್ಲದೆ ತಾಯಿ ಪ್ರಿಯಾಂಕ ಉಪೇಂದ್ರ ಅವರ ಚಿತ್ರಗಳಲ್ಲಿ ಈಗಾಗಲೇ ಬಾಲನಟಿಯಾಗಿ ಕೂಡ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಹೀಗಾಗಿ ಉಪೇಂದ್ರರವರ ಮಗಳು ಐಶ್ವರ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗುತ್ತಿದ್ದಾರೆ ಎಂಬ ಸುಳಿವು ದೊರೆತಿದೆ. ಇನ್ನು ಯಾವಾಗ ನಾಯಕ ನಟಿಯಾಗಿ ಕಾಣಿಸಿಕೊಳ್ಳಬಹುದು ಎಂಬುದು ಕಾಯ ಬೇಕಾದಂತಹ ಪ್ರಶ್ನೆಯಾಗಿದೆ. ಆದಷ್ಟು ಬೇಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಂದೆಯಂತೆ ಉತ್ತಮ ಹೆಸರನ್ನು ಗಳಿಸಲಿ ಎಂದು ಆಶಿಸೋಣ.u

Comments are closed.