ಖ್ಯಾತ ಉದ್ಯಮಿಯಿಂದ ವೈಷ್ಣವಿ ಗೆ ಮದುವೆ ಪ್ರಪೋಸಲ್ ಸಿಹಿಸುದ್ದಿ ಹಂಚಿಕೊಂಡ ವೈಷ್ಣವಿ, ಏನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ನಲ್ಲಿ ನಾಲ್ಕನೇ ಸ್ಥಾನವನ್ನು ಗೆದ್ದರೂ ಕೂಡ ವೈಷ್ಣವಿ ಗೌಡ ರವರು ನಡವಳಿಕೆಯ ಮಟ್ಟಿಗೆ ಪ್ರೇಕ್ಷಕರ ಮನದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂಬ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದಂತಹ ವೈಷ್ಣವಿ ಗೌಡರವರು,

ನಂತರ ದಿನಗಳಲ್ಲಿ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ. ಬಿಗ್ ಬಾಸ್ ನಲ್ಲಿ ಕೂಡ ಅಷ್ಟೇ ಯಾರೊಂದಿಗೂ ಅತಿಯಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗೂ ಸೌಮ್ಯ ಸ್ವಭಾವದಲ್ಲಿ ಎಲ್ಲರೂ ಕೂಡ ಸಂಭಾಳಿಸಿಕೊಂಡು ಹೋಗುತ್ತಿದ್ದರು. ಯಾರೊಂದಿಗೂ ಕೂಡ ಜಗಳ ವಾಗಲಿ ಮಾತುಗಾರಿಕೆಯಾಗಲಿ ಮಾಡುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಬಿಗ್ ಬಾಸ್ ಮನೆಯಲ್ಲಿ ಅಜಾತಶತ್ರುವಿನಂತೆ ಇದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ವೈಷ್ಣವಿ ಗೌಡ ರವರಿಗೆ ಮದುವೆ ಪ್ರಪೋಸಲ್ ಗಳು ಬರುವುದು ಜಾಸ್ತಿ ಆಗಿಬಿಟ್ಟಿದೆ.

ಹೌದು ಸ್ನೇಹಿತರೆ ಸ್ವತಹ ವೈಷ್ಣವಿ ಗೌಡರವರು ಕೂಡ ಮನೆಯಿಂದ ಹೊರಬಂದ ನಂತರ ಆದಷ್ಟು ಬೇಗ ಎಂಗೇಜ್ ಆಗಬೇಕು ಎಂದು ಕೂಡ ಹೇಳಿ ಕೊಂಡಿದ್ದರು. ಅದರಂತೆಯೇ ವೈಷ್ಣವಿ ಗೌಡ ರವರಿಗೆ ಈಗಾಗಲೇ ಹಲವಾರು ಮದುವೆ ಪ್ರಪೋಸಲ್ ಗಳು ಕೂಡ ಬಂದಿವೆ ಅದರಲ್ಲಿ ಖ್ಯಾತ ಉದ್ಯಮಿಗಳು ಕೂಡ ಇದ್ದಾರೆ. ಮನೆಯವರ ಮಾತಿಗೆ ಒಪ್ಪುವ ವೈಷ್ಣವಿ ಗೌಡ ರವರು ಯಾರನ್ನು ಮದುವೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ವೈಷ್ಣವಿ ಗೌಡರವರು ಯಾರನ್ನು ಮದುವೆಯಾಗಬಲ್ಲರು ಎಂಬುದನ್ನು ತಿಳಿಸಿ.

Comments are closed.