ಇಲ್ಲಿ ಎಲ್ಲವೂ ಉಲ್ಟಾ, ಪ್ರೀತಿಯೇ ಕುರುಡು ಎಂಬುದು ನಿಜವೇ?? ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಸ್ತಿ ನಡುವಿನ ವ್ಯತ್ಯಾಸ ಎಷ್ಟು ಗೊತ್ತೇ?? ಯಾರು ಶ್ರೀಮಂತರು ಎಂದು ತಿಳಿದರೆ ನೀವು ನಂಬುವುದೇ ಇಲ್ಲ.

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಇಡೀ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ಮದುವೆ ಎಂದರೆ ಅದು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆ ಎಂದರೆ ತಪ್ಪಾಗಲಾರದು. ಖಂಡಿತವಾಗಿ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಇವರಿಬ್ಬರ ಮದುವೆ ಆಗುವವರೆಗೂ ಕೂಡ ಮದುವೆ ಆಗುತ್ತಿದೆ ಎಂಬುದನ್ನು ಗೆಸ್ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಅಷ್ಟರಮಟ್ಟಿಗೆ ರಹಸ್ಯವಾಗಿ ಇವರಿಬ್ಬರ ಮದುವೆ ಆಯಿತು ಆದರೂ ಕೂಡ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇನ್ನು ಸುದ್ದಿಮೂಲಗಳ ಪ್ರಕಾರ ಇವರ ಮದುವೆಯ ವಿಡಿಯೋ ಡಿಜಿಟಲ್ ಪ್ಲಾಟ್ಫಾರ್ಮ್ ಗಳಿಗೆ 100 ಕೋಟಿ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಇನ್ನು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ನಡುವೆ ಐದು ವರ್ಷಗಳ ಅಂತರವಿದೆ. ಆದರೂ ಕೂಡ ವಯಸ್ಸಿನ ಅಡ್ಡಿ ಆತಂಕವಿಲ್ಲದೆ ಇಬ್ಬರೂ ಕೂಡ ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಇವರಿಬ್ಬರ ನಡುವಿನ ಆಸ್ತಿಯ ವ್ಯತ್ಯಾಸವು ಕೂಡ ತುಂಬಾನೇ ಹೆಚ್ಚಿದೆ. ಇದು ಕೂಡ ನಿಮಗೆ ಆಶ್ಚರ್ಯ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

katrina kaif vicky kaushal | ಇಲ್ಲಿ ಎಲ್ಲವೂ ಉಲ್ಟಾ, ಪ್ರೀತಿಯೇ ಕುರುಡು ಎಂಬುದು ನಿಜವೇ?? ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಸ್ತಿ ನಡುವಿನ ವ್ಯತ್ಯಾಸ ಎಷ್ಟು ಗೊತ್ತೇ?? ಯಾರು ಶ್ರೀಮಂತರು ಎಂದು ತಿಳಿದರೆ ನೀವು ನಂಬುವುದೇ ಇಲ್ಲ.
ಇಲ್ಲಿ ಎಲ್ಲವೂ ಉಲ್ಟಾ, ಪ್ರೀತಿಯೇ ಕುರುಡು ಎಂಬುದು ನಿಜವೇ?? ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಸ್ತಿ ನಡುವಿನ ವ್ಯತ್ಯಾಸ ಎಷ್ಟು ಗೊತ್ತೇ?? ಯಾರು ಶ್ರೀಮಂತರು ಎಂದು ತಿಳಿದರೆ ನೀವು ನಂಬುವುದೇ ಇಲ್ಲ. 2

ಕತ್ರಿನಾ ಕೈಫ್ ರವರು ಬಾಲಿವುಡ್ ಚಿತ್ರರಂಗದ ಬಹುಬೇಡಿಕೆ ನಟಿಯಾಗಿದ್ದಾರೆ. ಇನ್ನು ಇವರ ಪ್ರತಿ ಸಿನಿಮಾಗಳಿಗೆ ಬರೋಬ್ಬರಿ ಹನ್ನೊಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಹಾಗೂ ಜಾಹೀರಾತುಗಳು ಕೂಡ ಕೋಟಿ ಕೋಟಿ ಸಂಪಾದನೆಯನ್ನು ಮಾಡುತ್ತಿದ್ದಾರೆ. ಇನ್ನು ಇವರ ಆಸ್ತಿ ಬರೋಬ್ಬರಿ 225 ಕೋಟಿ ರೂಪಾಯಿ. ಇನ್ನು ವಿಕ್ಕಿ ಕೌಶಲ್ ಅವರ ವಿಚಾರಕ್ಕೆ ಬರುವುದಾದರೆ ಇತ್ತೀಚೆಗಷ್ಟೇ ಅವರು ಚಿತ್ರರಂಗದಲ್ಲಿ ಯಶಸ್ಸಿನ ಹಾದಿಗೆ ಕಾಲಿಟ್ಟಿದ್ದಾರೆ. ಪ್ರತಿ ಸಿನಿಮಾಗಳಿಗೆ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ನಿಮ್ಮ ಇವರ ಆಸ್ತಿ 25 ಕೋಟಿ ರೂಪಾಯಿ ಆಗಿದೆ. ತಮಗಿಂತ ಕಡಿಮೆ ಆಸ್ತಿ ಹಾಗೂ ಜನಪ್ರಿಯತೆ ಮತ್ತು ಸಂಭಾವನೆ ಇದ್ದರೂ ಕೂಡ ವಿಕ್ಕಿ ಕೌಶಲ್ ರವರನ್ನು ಮದುವೆಯಾಗಲು ಕತ್ರಿನಾ ಕೈಫ್ ರವರ ಬಳಿ ಇದ್ದ ಒಂದೇ ಒಂದು ಕಾರಣವೆಂದರೆ ಅದು ನಿಷ್ಕಲ್ಮಶ ಪ್ರೀತಿ. ವಯಸ್ಸು ಆಸ್ತಿ ಇವುಗಳ ಮೋಹವಿಲ್ಲದೆ ಇವರಿಬ್ಬರು ಕೂಡ ಮದುವೆಯಾಗಿರುವುದು ನಿಜಕ್ಕೂ ಕೂಡ ಪ್ರೀತಿಯ ನಿಜವಾದ ಸಂಕೇತ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.