Vijay Joseph: ಬಿಗ್ ನ್ಯೂಸ್ ಸಿನೆಮಾಗೆ ನಿವೃತ್ತಿ ಘೋಷಣೆ ಮಾಡಿದ ವಿಜಯ್- ಕಾರಣವೇನು ಗೊತ್ತೇ? ಕೊನೆ ಸಿನಿಮಾ ಯಾವುದು ಗೊತ್ತೆ?

vijay joseph talks about his future plans

Vijay Joseph: ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಜೋಸೆಫ್ (Vijay Joseph) ಅವರು ಸುಮಾರು 2ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದಾರೆ. ಇವರ ಸಿನಿಮಾಗಳು ಬಿಡುಗಡೆ ಆಗುತ್ತದೆ ಎಂದರೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ವಿಜಯ್ ಜೋಸೆಫ್ (Vijay Joseph) ಅವರಿಗೆ ತಮಿಳಿನಲ್ಲಿ ಮಾತ್ರವಲ್ಲ ನಮ್ಮ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ದೊಡ್ಡ ಅಭಿಮಾನಿ ಬಳಗ ಇದೆ.

vijay joseph talks about his future plans | Vijay Joseph: ಬಿಗ್ ನ್ಯೂಸ್ ಸಿನೆಮಾಗೆ ನಿವೃತ್ತಿ ಘೋಷಣೆ ಮಾಡಿದ ವಿಜಯ್- ಕಾರಣವೇನು ಗೊತ್ತೇ? ಕೊನೆ ಸಿನಿಮಾ ಯಾವುದು ಗೊತ್ತೆ?
Vijay Joseph: ಬಿಗ್ ನ್ಯೂಸ್ ಸಿನೆಮಾಗೆ ನಿವೃತ್ತಿ ಘೋಷಣೆ ಮಾಡಿದ ವಿಜಯ್- ಕಾರಣವೇನು ಗೊತ್ತೇ? ಕೊನೆ ಸಿನಿಮಾ ಯಾವುದು ಗೊತ್ತೆ? 2

ನಟ ವಿಜಯ್ ಜೋಸೆಫ್ (Vijay Joseph) ಅವರು ಆಗಾಗ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಕೂಡ ಸುದ್ದಿಯಾಗುತ್ತಾರೆ. ಈಗ ವಿಜಯ್ ಅವರ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಕೇಳಿಬರುತ್ತಿದ್ದು ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆ ವಿಚಾರ ಏನು ಎಂದರೆ, ನಟ ವಿಜಯ್ ಜೋಸೆಫ್ (Vijay Joseph) ಅವರು ಪ್ರಸ್ತುತ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ನಿರ್ದೇಶನ ಮಾಡುತ್ತಿರುವ ಲಿಯೋ (Leo) ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದನ್ನು ಓದಿ..Manasa Manohar: ಒಲವಿನ ನಿಲ್ದಾಣ ಧಾರಾವಾಹಿಗೆ ಬಂದಿರುವ ಮಾನಸ ಮನೋಹರ್ ರವರು ಪಡೆಯುತ್ತಿರುವ ಸಂಭಾವನೆಯ ಸಂಪೂರ್ಣ ವಿವರ.

ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ, ಲಿಯೋ ನಂತರ ವಿಜಯ್ (Vijay Joseph) ಅವರು AGS ಎಂಟರ್ಟೈನ್ಮೆಂಟ್ಸ್ ನಲ್ಲಿ ತಯಾರಾಗುವ ವೆಂಕಟ್ ಪ್ರಭು (Venkat Prabhu) ಅವರು ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿರುವ ದಳಪತಿ 68 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ಈಗ ವಿಜಯ್ (Vijay Joseph) ಅವರು ಈ ಸಿನಿಮಾ ಇಂದ ಹೊರಬಂದಿದ್ದಾರೆ ಎನ್ನಲಾಗಿದೆ. ವಿಜಯ್ (Vijay Joseph) ಅವರು 3 ವರ್ಷಗಳ ಕಾಲ ಸಿನಿಮಾ ಇಂದ, ನಟನೆ ಇಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿಯೊಂದು ಈಗ ಭಾರಿ ಸೆನ್ಸೇಷನ್ ಸೃಷ್ಟಿಸಿದೆ.

ಸಿನಿಮಾ ಇಂದ 3 ವರ್ಷಗಳ ಕಾಲ ಬ್ರೇಕ್ ಪಡೆದು ವಿಜಯ್ (Vijay Joseph) ಅವರು ರಾಜಕೀಯಕ್ಕೆ ಬರುವ ತಯಾರಿ ನಡೆಸುತ್ತಾರೆ ಎನ್ನಲಾಗಿದೆ. ವಿಜಯ್ ಅವರು ತಮ್ಮದೇ ಆದ ಪಕ್ಷ ಶುರು ಮಾಡಲಿದ್ದು, ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ತಮ್ಮ ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗೆ ಜನರು ಬೇರೆ ಬೇರೆ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವು ಅಭಿಮಾನಿಗಳು ವಿಜಯ್ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

ಇನ್ನು ಕೆಲವರು ತಮ್ಮ ಮೆಚ್ಚಿನ ನಟ ಚಿತ್ರರಂಗದಿಂದ ದೂರ ಉಳಿಯುವುದನ್ನು ಇಷ್ಟಪಡುತ್ತಿಲ್ಲ. ಹಾಗೆಯೇ ವಿಜಯ್ ಅವರು ಇತ್ತೀಚೆಗೆ ತಮಿಳುನಾಡಿನಲ್ಲಿ ಈ ವರ್ಷ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಟಾಪರ್ ಆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು..600 ಕ್ಕೆ 600 ಅಂಕ ಪಡೆದ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ಆಗಿ ಕೊಟ್ಟರು.. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.

Comments are closed.