ವಿಜಯ್ ದೇವರಕೊಂಡ ರವರ ಬಂಗಲೆ ಹೇಗಿದೆ, ಎಷ್ಟು ಕೋಟಿ ಗೊತ್ತೆ; ಈ ಮನೆಯಲ್ಲಿ ಏನೆಲ್ಲ ಇದೆ ಗೊತ್ತೇ?? ನಮ್ಮ ಮಾತ್ರ, ಮೊದಲ ಬಾರಿಗೆ ತೋರಿಸ್ತೇವೆ.

ನಮಸ್ಕಾರ ಸ್ನೇಹಿತರೇ ನಟ ವಿಜಯ್ ದೇವರಕೊಂಡ ರವರ ಕುರಿತಂತೆ ಮಾತನಾಡುವುದಕ್ಕೆ ಹೋಗುವುದಾದರೆ ಕೆಲವು ವರ್ಷಗಳ ಹಿಂದೆ ನೋಡಿದರೆ ಅವರು ಕೇವಲ ತೆಲುಗು ಚಿತ್ರರಂಗದಲ್ಲಿ ಸಹಕಲಾವಿದರಾಗಿ ನಟಿಸಿ ಕೊಂಡಿದ್ದವರು. ಆದರೆ ಒಂದು ಅರ್ಜುನ್ ರೆಡ್ಡಿ ಎನ್ನುವ ಸಿನಿಮಾ ಅವರ ಸಿನಿಮಾ ಜೀವನವನ್ನೇ ಬದಲಾಯಿಸಿಬಿಟ್ಟಿತು ಎಂದರೆ ತಪ್ಪಾಗಲಾರದು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಾಯಕನಟನಾಗಿ ಯಶಸ್ವಿಯನ್ನು ಪಡೆದುಕೊಂಡ ಮೇಲೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ಈಗಾಗಲೇ ನಟ ವಿಜಯ್ ದೇವರಕೊಂಡ ರವರು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಸೂಪರ್ ಹಿಟ್ ಸಿನಿಮಾಗಳು ಕೂಡ ಇದರಲ್ಲಿ ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ರವರ ಜನಪ್ರಿಯತೆಯನ್ನು ವುದು ವಿಶಾಲವಾಗಿ ಹರಡಿಕೊಂಡಿದೆ. ಸದ್ಯಕ್ಕೆ ವಿಜಯ್ ದೇವರಕೊಂಡ ಹಾಗೂ ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಲೈಗರ್ ಚಿತ್ರ ಇದೇ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ರೆಡಿಯಾಗಿದೆ. ಈಗ ಮತ್ತೆ ಪುರಿ ಜಗನ್ನಾಥ್ ರವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾವನ್ನು ಕೂಡ ಘೋಷಿಸಲಾಗಿದೆ. ಹೌದು ಲೈಗರ್ ಚಿತ್ರದ ನಂತರ ಮತ್ತೊಮ್ಮೆ ವಿಜಯ್ ದೇವರಕೊಂಡ ರವರು ಪೂರಿ ಜಗನ್ನಾಥ್ ರವರೊಂದಿಗೆ ಜೆಜಿಎಮ್ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೃಢೀಕರಣಗೊಂಡಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ವಿಜಯ್ ದೇವರಕೊಂಡ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ಇಂದಿನ ಲೇಖನಿಯಲ್ಲಿ ಅವರ ಐಷಾರಾಮಿ ಮನೆಯ ಕುರಿತಂತೆ ಹೇಳುತ್ತೇವೆ ಬನ್ನಿ.

vijay devarakonda | ವಿಜಯ್ ದೇವರಕೊಂಡ ರವರ ಬಂಗಲೆ ಹೇಗಿದೆ, ಎಷ್ಟು ಕೋಟಿ ಗೊತ್ತೆ; ಈ ಮನೆಯಲ್ಲಿ ಏನೆಲ್ಲ ಇದೆ ಗೊತ್ತೇ?? ನಮ್ಮ ಮಾತ್ರ, ಮೊದಲ ಬಾರಿಗೆ ತೋರಿಸ್ತೇವೆ.
ವಿಜಯ್ ದೇವರಕೊಂಡ ರವರ ಬಂಗಲೆ ಹೇಗಿದೆ, ಎಷ್ಟು ಕೋಟಿ ಗೊತ್ತೆ; ಈ ಮನೆಯಲ್ಲಿ ಏನೆಲ್ಲ ಇದೆ ಗೊತ್ತೇ?? ನಮ್ಮ ಮಾತ್ರ, ಮೊದಲ ಬಾರಿಗೆ ತೋರಿಸ್ತೇವೆ. 2

ನಟ ವಿಜಯ್ ದೇವರಕೊಂಡ ಅವರು ತಮ್ಮ ರುಚಿಗೆ ತಕ್ಕಂತೆ ಮನೆಯನ್ನು ಆಧುನಿಕ ವಿನ್ಯಾಸದಲ್ಲಿ ನಿರ್ಮಾಣವಾಗುವಂತೆ ಮಾಡಿದ್ದಾರೆ. ಈ ಮನೆಯಲ್ಲಿ ಅವರು ತಮ್ಮ ತಂದೆ-ತಾಯಿ ತಮ್ಮ ಹಾಗೂ ಒಂದು ಹಸ್ಕಿ ನಾಯಿಯ ಜೊತೆಗೆ ವಾಸವಾಗಿರುತ್ತಾರೆ. ಮನೆಯ ಸುತ್ತಮುತ್ತ ದೊಡ್ಡ ದೊಡ್ಡ ಮರಗಳು ಹಾಗೂ ದೊಡ್ಡ ಮುಖ್ಯದ್ವಾರವು ಕೂಡ ಇದೆ. ಗೋಡೆಗಳ ಮೇಲೆ ಹಲವಾರು ವಿನ್ಯಾಸಗಳು ಇದ್ದು ಆಧುನಿಕ ಪೀಠೋಪಕರಣಗಳು ಕೂಡ ಇವೆ. ಮನೆಯ ಟೆರೇಸ್ ಕೂಡ ಅದ್ದೂರಿಯಾಗಿದೆ. ನಟ ವಿಜಯ್ ದೇವರಕೊಂಡ ರವರ ಆಸೆಯಂತೆ ನಿರ್ಮಾಣವಾಗಿರುವ ಈ ಮನೆಯ ಬೆಲೆ ಬರೋಬ್ಬರಿ 15 ಕೋಟಿ ರೂಪಾಯಿಯಂತೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.