ಕಷ್ಟ ಪಟ್ಟು ಬೆವರು ಸುರಿಸಿ, ಹರಿಸಿ ಕೋಟಿ ಕೋಟಿ ಆಸ್ತಿ ಮಾಡಿರುವ ನಟಿ ವಿಜಯಶಾಂತಿಗೆ ವಾರಸುದಾರ ಇರುವನೇ?? ಆಸ್ತಿ ಎಲ್ಲಾ ಯಾರಿಗೆ ಹೋಗಲಿದೆ ಗೊತ್ತೇ??

ನಟಿ ವಿಜಯಶಾಂತಿ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಅಮಿತಾಭ್ ಬಚ್ಚನ್ ಎಂದು ಹೆಸರು ಪಡೆದಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡವರು ನಟಿ ವಿಜಯ ಶಾಂತಿ. ಈಗಲೂ ಇವರಿಗೆ ಇರುವ ಅಭಿಮಾನಿ ಬಳಗ ಮತ್ತು ಕ್ರೇಜ್ ಎರಡು ಕೂಡ ಕಡಿಮೆ ಆಗಿಲ್ಲ. ವಿಜಯಶಾಂತಿ ಅವರು ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳನ್ನು ಹಿಂದಿಕ್ಕಿ ಕ್ರೇಜ್ ಸೃಷ್ಟಿಸಿಕೊಂಡಿದ್ದ ವಿಜಯ ಶಾಂತಿ ಅವರು ನಂತರ ನಟನೆಯನ್ನು ಕಡಿಮೆ ಮಾಡಿದರು.

ರಾಜಕೀಯದಲ್ಲು ಸಕ್ರಿಯವಾಗಿರುವ ವಿಜಯ ಶಾಂತಿ ಅವರು, ಜನಸೇವೆ ಮಾಡುತ್ತಾ ಇದ್ದಾರೆ. ಇವರ ಸಿನಿಮಾ ಮತ್ತು ರಾಜಕೀಯದ ಕೆರಿಯರ್ ಬಗ್ಗೆ ಹಲವರಿಗೆ ಗೊತ್ತಿದೆ, ಆದರೆ ವಿಜಯಶಾಂತಿ ಅವರ ಪರ್ಸನಲ್ ಲೈಫ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ವಿಜಯಶಾಂತಿ ಅವರು ಮದುವೆಯಾಗಿದ್ದು ಮದುವೆಯಾಗಿದ್ದು ಯಾರನ್ನು? ಅವರ ಪತಿ ಹೇಗಿದ್ದಾರೆ ಎನ್ನುವುದು ಕೂಡ ಹಲವರಿಗೆ ಗೊತ್ತಿಲ್ಲ. ಗೂಗಲ್ ಸರ್ಚ್ ಮಾಡಿದರೆ ಬರುವ ಫೋಟೋಗಳಲ್ಲಿ ಇರುವವರು ವಿಜಯಶಾಂತಿ ಅವರ ಪತಿಯೇ ಎಂದು ಕೆಲವರಿಗೆ ಡೌಟ್ ಇದೆ. ಇದನ್ನು ಓದಿ..ನಾನು ಮಲಗುವಾಗ ನನ್ನ ಬೆಡ್ ಮೇಲೆ ಅವುಗಳು ಇರಲೇಬೇಕು ಎಂದ ಸೋನು ಗೌಡ; ಲಿಸ್ಟ್ ಕೇಳಿದರೆ, ಊಟ ಮಾಡೋದು ಬಿಟ್ಟು, ಚಿಂತೆ ಮಾಡ್ತೀರಾ.

vijayashanti about her life kannada news | ಕಷ್ಟ ಪಟ್ಟು ಬೆವರು ಸುರಿಸಿ, ಹರಿಸಿ ಕೋಟಿ ಕೋಟಿ ಆಸ್ತಿ ಮಾಡಿರುವ ನಟಿ ವಿಜಯಶಾಂತಿಗೆ ವಾರಸುದಾರ ಇರುವನೇ?? ಆಸ್ತಿ ಎಲ್ಲಾ ಯಾರಿಗೆ ಹೋಗಲಿದೆ ಗೊತ್ತೇ??
ಕಷ್ಟ ಪಟ್ಟು ಬೆವರು ಸುರಿಸಿ, ಹರಿಸಿ ಕೋಟಿ ಕೋಟಿ ಆಸ್ತಿ ಮಾಡಿರುವ ನಟಿ ವಿಜಯಶಾಂತಿಗೆ ವಾರಸುದಾರ ಇರುವನೇ?? ಆಸ್ತಿ ಎಲ್ಲಾ ಯಾರಿಗೆ ಹೋಗಲಿದೆ ಗೊತ್ತೇ?? 2

ಇತ್ತೀಚಿನ ದಿನಗಳಲ್ಲಿ ವಿಜಯಶಾಂತಿ ಅವರಿಗೆ 25ವರ್ಷದ ಮಗ ಇದ್ದಾನೆ, ಶೀಘ್ರದಲ್ಲೇ ಅವರ ಮಗ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಜೊತೆಗೆ ವಿಜಯಶಾಂತಿ ಅವರು ಸಂಪಾದನೆ ಮಾಡಿರುವ ಕೋಟಿ ಕೋಟಿ ಆಸ್ತಿಗೆ ವಾರಸುದಾರ ಯಾರು ಎನ್ನುವ ಪ್ರಶ್ನೆ ಸಹ ಇದೆ, ಅದಕ್ಕೆಲ್ಲಾ ಸ್ವತಃ ವಿಜಯಶಾಂತಿ ಅವರೇ ಸ್ಪಷ್ಟನೆ ನೀಡಿದ್ದು, ಮದುವೆಯಾದ ನಂತರ ಸಮಾಜಸೇವೆಯ ಕಡೆಗೆ ಹೆಚ್ಚು ಆಸಕ್ತಿ ಇದ್ದ ಕಾರಣ, ಮಗು ಬೇಡ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ತಮಗೆ ಮಗ ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ . ಇದನ್ನು ಓದಿ..ಕಿವಿ ಮಾತು ಕೇಳಿಸದ ನಟಿಗೆ ಬಾಳು ಕೊಡಲು ಮುಂದಾದರೆ ಖ್ಯಾತ ನಟ: ಕೊನೆಗೂ ಕ್ಯಾಮೆರಾ ಮುಂದೆ ನಟಿ ಹೇಳಿದ್ದೇನು ಗೊತ್ತೇ??

Comments are closed.