Virat kohli: ನಾಯಕನಾಗಿ ಗೆಲ್ಲುತ್ತಿರುವ ವಿರಾಟ್ ಮಾಡಿದ ಮಹತ್ವದ ಬದಲಾವಣೆ ಏನು ಗೊತ್ತೇ? ಡುಪ್ಲೆಸಿಸ್ ಮಾಡುತ್ತಿದ್ದ ತಪ್ಪನ್ನು ಸರಿ ಪಡಿಸಿದ್ದು ಹೇಗೆ ಗೊತ್ತೇ??
Virat Kohli: ಕಳೆದ ವರ್ಷದಿಂದ ನಮ್ಮ ಆರ್ಸಿಬಿ (RCB) ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿರುವುದು ಫಾಫ್ ಡು ಪ್ಲೆಸಿಸ್ (Faf du Plessis) ಅವರು. ಇವರ ನಾಯಕತ್ವದಲ್ಲಿ ಆರ್ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ ನಿನ್ನೆ ನಡೆದ ಐಪಿಎಲ್ ನ 32ನೇ ಪಂದ್ಯ ಆರ್ಸಿಬಿ ವರ್ಸಸ್ ಆರ್.ಆರ್ (RCB vs RR) ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಕ್ಯಾಪ್ಟನ್ಸಿ ಹ್ಯಾಂಡಲ್ ಮಾಡಿದರು. ವಿರಾಟ್ ಅವರು ತಂಡಕ್ಕೆ ಕ್ಯಾಪ್ಟನ್ ಆಗಿ ಬಂದ ತಕ್ಷಣ ಮಾಡಿದ ಕೆಲಸ ಏನು ಗೊತ್ತಾ?

ಆರ್ಸಿಬಿ ತಂಡದಲ್ಲಿ ಎಲ್ಲರ ಫೇವರೆಟ್ ಕ್ಯಾಪ್ಟನ್ ಎಂದರೆ ಅದು ಕೋಹ್ಲಿ (Virat Kohli) ಅವರೇ ಆಗಿದ್ದಾರೆ. ಅಭಿಮಾನಿಗಳು ಸಹ ಕೋಹ್ಲಿ ಅವರ ಕ್ಯಾಪ್ಟನ್ಸಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ನಿನ್ನೆಯ ಪಂದ್ಯಕ್ಕೆ ಅವರು ಕ್ಯಾಪ್ಟನ್ಸಿ ಮಾಡುವಾಗ, ಮುಖ್ಯವಾಗಿ ಒಂದು ಕೆಲಸ ಮಾಡಿದ್ದಾರೆ. ಅದೇನು ಎಂದರೆ ತಂಡ ಪ್ಲೇಯಿಂಗ್ 11ನಲ್ಲಿ, ಡೇವಿಡ್ ವಿಲ್ಲಿ (David Villi) ಅವರಿಗೆ ಸ್ಥಾನ ಕೊಟ್ಟು, ವೇಯ್ನ್ ಪಾರ್ನೆಲ್ (Wayne Parnel) ಅವರನ್ನು ಹೊರಗಿಟ್ಟರು. ಈ ನಿರ್ಧಾರದಿಂದಲೋ ಏನೋ, ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದಿತು.
ರೀಸ್ ಟೋಪ್ಲೆ (Reece Topley) ಅವರನ್ನು ರಿಪ್ಲೇಸ್ ಮಾಡಿ ಪಾರ್ನೆಲ್ ಅವರಿಗೆ ಅವಕಾಶ ಕೊಡಲಾಗಿತ್ತು. ಆದರೆ ವಿರಾಟ್ ಅವರು ಆಲ್ ರೌಂಡರ್ ಆಗಿರುವ ಡೇವಿಡ್ ವಿಲ್ಲಿ ಅವರಿಗೆ ಅವಕಾಶ ಕೊಟ್ಟು, ಪಂದ್ಯದ ತಂತ್ರಗಳನ್ನು ಬದಲಾವಣೆ ಮಾಡಿದರು. ಈ ಇಬ್ಬರು ಕೂಡ ಓವರ್ ಸೀಸ್ ಆಟಗಾರರು. ಇವರ ಬಗ್ಗೆ ಹೇಳೋದಾದರೆ, 26ನೇ ವಯಸ್ಸಿಗೆ ಪಾರ್ನೆಲ್ ಅವರು ಕ್ರಿಕೆಟ್ ಇಂದ ರಿಟೈರ್ಮೆಂಟ್ ಪಡೆದರು. ಇವರು ಒಟ್ಟು 262 ಪಂದ್ಯಗಳನ್ನಾಡಿದ್ದು, 265 ವಿಕೆಟ್ಸ್ ತೆಗೆದಿದ್ದಾರೆ.
ಇನ್ನು ಡೇವಿಡ್ ವಿಲ್ಲಿ ಅವರು ಇಂಗ್ಲೆಂಡ್ ತಂಡದ ಆಲ್ ರೌಂಡರ್ ಆಗಿದ್ದಾರೆ..ಇದುವರೆಗೂ ಇವರು 64 ಓಡಿಐ ಪಂದ್ಯ ಹಾಗೂ 34 ವಿಕೆಟ್ಸ್ ಪಡೆದಿದ್ದಾರೆ. ಇಲ್ಲಿ 2 ಶತಕ ಕೂಡ ಇದೆ. ವಿರಾಟ್ ಅವರು ಮಾಡಿದ ಈ ಒಂದು ಬದಲಾವಣೆ ಸೂಕ್ತವಾಗಿದ್ದು, ರಾಜಸ್ತಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಗಂಡವು ಭರ್ಜರಿಯಾದ ಜಯ ಸಾಧಿಸಿದೆ.
Comments are closed.