RCB vs RR: ಮಸ್ತ್ ಬೌಲಿಂಗ್ ಮಾಡಿ ಗೆಲ್ಲಿಸಿದ್ದು ಸಿರಾಜ್, ಹರ್ಷಲ್ ಪಟೇಲ್ ಆದರೆ ಪಂದ್ಯ ಶ್ರೇಷ್ಠ ಕೊಟ್ಟಿದ್ದು ಯಾರಿಗೆ ಗೊತ್ತೇ?? ಏನ್ ಲೆಕ್ಕಾಚಾರ ಇದು??

RCB vs RR: ಐಪಿಎಲ್ (IPL) ಪಂದ್ಯಗಳು ಭರ್ಜರಿಯಾಗಿ ನಡೆಯುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಮಸ್ತ್ ಮನೋರಂಜನೆ ನೀಡುತ್ತಿದೆ.. ಅದರಲ್ಲು ನಮ್ಮ ಆರ್ಸಿಬಿ (RCB) ತಂಡ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿಯಾದ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ನಿನ್ನೆ ಬೆಂಗಳೂರಿನ (Bangalore) ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ರಾಜಸ್ತಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ತಂಡ ರೋಚಕ ಗೆಲುವು ಸಾಧಿಸಿದೆ…

fans are not happy about man of the match rcb vs rr | RCB vs RR: ಮಸ್ತ್ ಬೌಲಿಂಗ್ ಮಾಡಿ ಗೆಲ್ಲಿಸಿದ್ದು ಸಿರಾಜ್, ಹರ್ಷಲ್ ಪಟೇಲ್ ಆದರೆ ಪಂದ್ಯ ಶ್ರೇಷ್ಠ ಕೊಟ್ಟಿದ್ದು ಯಾರಿಗೆ ಗೊತ್ತೇ?? ಏನ್ ಲೆಕ್ಕಾಚಾರ ಇದು??
RCB vs RR: ಮಸ್ತ್ ಬೌಲಿಂಗ್ ಮಾಡಿ ಗೆಲ್ಲಿಸಿದ್ದು ಸಿರಾಜ್, ಹರ್ಷಲ್ ಪಟೇಲ್ ಆದರೆ ಪಂದ್ಯ ಶ್ರೇಷ್ಠ ಕೊಟ್ಟಿದ್ದು ಯಾರಿಗೆ ಗೊತ್ತೇ?? ಏನ್ ಲೆಕ್ಕಾಚಾರ ಇದು?? 2

ಈ ಪಂದ್ಯದಲ್ಲಿ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿತು, ಆರಂಭದಲ್ಲೇ ವಿರಾಟ್ ಕೊಹ್ಲಿ (Virat Kohli) ಅವರು ಔಟ್ ಆದರೂ, ಫಾಫ್ ಡು ಪ್ಲೇಸಿಸ್ (Faf du Plessis), ಗ್ಲೆನ್ ಮ್ಯಾಕ್ಸ್ವೆಲ್ (Glenn MAxwell) ಅವರು ಉತ್ತಮ ಪ್ರದರ್ಶನ ನೀಡಿ, ಬೇರೆ ಬ್ಯಾಟ್ಸ್ಮನ್ ಗಳು ಸಹ ಉತ್ತಮ ಪ್ರದರ್ಶನ ನೀಡಿ, 189 ರನ್ ಗಳಿಸಿ,190 ರನ್ ಗಳ ಗುರಿ ನೀಡಿತು. ಈ ರನ್ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಕ್ಯಾಪ್ಟನ್ ಸಂಜು ಸ್ಯಾಮ್ಸನ್ (Sanju Samson) ಅವರು ಹಾಗೂ ಬೇರೆ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡಿ, ಲಾಸ್ಟ್ ಓವರ್ ವರೆಗು ಪಂದ್ಯ ತೆಗೆದುಕೊಂಡು ಹೋಯಿತು. ಕೊನೆಯ ಎರಡು ಬಾಲ್ ಗಳಲ್ಲಿ ಆರ್ಸಿಬಿ ತಂಡ 7 ರನ್ ಗಳ ಜಯ ಸಾಧಿಸಿತು.

ಇದನ್ನು ಓದಿ: Kannada News: ಕೊಹ್ಲಿ ಮಗಳನ್ನು ಡೇಟ್ ಗೆ ಕರೆದ ಪುಟ್ಟ ಬಾಲಕ: ಆದರೆ ಈತನ ಪರಿಸ್ಥಿತಿ ಏನಾಗಿದೆ ಗೊತ್ತೇ?? ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??

ಆರ್ಸಿಬಿ ತಂಡದ ಬೌಲಿಂಗ್ ಪ್ರದರ್ಶನದಲ್ಲಿ ಮೊಹಮ್ಮದ್ ಸಿರಾಜ್ (Mohammad Siraj), ಹರ್ಷಲ್ ಪಟೇಲ್ (Harshal Patel) ಹಾಗೂ ವನಿಂದು ಹಸರಂಗ (Vanindu Hasaranga) ಮೂವರು ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಬ್ಯಾಟಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರು ಅತಿಹೆಚ್ಚು ರನ್ಸ್ ಗಳಿಸಿದರು.. ಪಂದ್ಯವನ್ನು ಆರ್ಸಿಬಿ ತಂಡ ಗೆದ್ದಿತು, ಬೌಲಿಂಗ್ ಎಫರ್ಟ್ಸ್ ಸಹ ಅತ್ಯುತ್ತಮ ಪ್ರದರ್ಶನ ನೀಡಿತು, ಆದರೆ, ಪಂದ್ಯಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದು ಯಾರಿಗೆ ಗೊತ್ತಾ?

ನಿನ್ನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿದ್ದು, ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ..ನಿನ್ನೆಯ ಪಂದ್ಯದಲ್ಲಿ ತಂಡದ ಪರವಾಗಿ ಅತಿಹೆಚ್ಚು ರನ್ಸ್ ಗಳಿಸಿದರು ಎನ್ನುವ ಕಾರಣಕ್ಕೆ ಮ್ಯಾಕ್ಸ್ವೆಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಆದರೆ ಇದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಆರ್ಸಿಬಿ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಗಳು ಇದ್ದಾರೆ, ಅವರಿಗೆ ಕೊಡಬಹುದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನು ಓದಿ: Business Idea: ಜಸ್ಟ್ ಜುಜುಬಿ 5 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಉದ್ಯಮ ಯಾವುದು ಗೊತ್ತೇ?? ಕಷ್ಟ ಕೂಡ ಪಡಬೇಕಾಗಿಲ್ಲ.

Comments are closed.