Crime News: ಹತ್ತು ವರ್ಷ ಸಂಸಾರ ಮಾಡಿದ್ಲು: ಪಕ್ಕದ ಮನೆಯವರ ಜೊತೆ ಜಗಳ ಆಡಿದ್ಲು: ಕೊನೆಗೆ ಏನಾಯ್ತು ಗೊತ್ತೇ? ಪತಿ ಜಗಳ ಅಷ್ಟೇ ಅನ್ಕೊಂಡ್ರೆ ಏನಾಗಿದೆ ಗೊತ್ತೆ?
Crime News: ಈಗಿನ ಕಾಲದಲ್ಲಿ ಜನರ ಮನಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಸಣ್ಣ ಪುಟ್ಟ ಕಾರಣಗಳಿಗೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ಪ್ರಾಣವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಅವರು ಹೋದ ನಂತರ ಅದಕ್ಕೆ ಕಾರಣ ಏನು ಎಂದು ನೋಡಿದರೆ, ಇಂಥ ಸಣ್ಣ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾರಾ ಎಂದು ನಮಗೆ ಆಶ್ಚರ್ಯ ಅನ್ನಿಸುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ಈ ಹುಡುಗಿ ಎಂಥ ಸಣ್ಣ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾಳೆ ಗೊತ್ತಾ?
ಈ ಗಜಗನೆ ನಡೆದಿರುವುದು ಕಡನೂತಾಳ ಎನ್ನುವ ಊರಿನ ದಲಿತವಾಡ್ ಎನ್ನುವ ಗ್ರಾಮದಲ್ಲಿ. ಇಲ್ಲಿ ಹರ್ಷ ಮತ್ತು ಪ್ರಿಯಾಂಕ ಹೆಸರಿನ ದಂಪತಿ ವಾಸವಾಗಿದ್ದರು. ಇವರಿಬ್ಬರು ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಈ ಜೋಡಿಯ ಮದುವೆಯಾಗಿ ಕೆಲ ವರ್ಷಗಳು ಕಳೆದಿದ್ದು, ಇವರ ಸುಂದರವಾದ ಸಂಸಾರಕ್ಕೆ ತೊಂದರೆ ಎಂದು ಹೇಳುವ ಹಾಗೆ ಯಾವ ಸಮಸ್ಯೆ ಕೂಡ ಇರಲಿಲ್ಲ.
ಆದರೆ ಗಂಡ ನಿರ್ಲಕ್ಷ್ಯ ಮಾಡಿದ ಎನ್ನುವ ಅದೊಂದು ಕಾರಣಕ್ಕೆ ಪ್ರಿಯಾಂಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಪ್ರಿಯಾಂಕ ತಮ್ಮ ಪಕ್ಕದ ಮನೆಯವರ ಜೊತೆಗೆ ಜಗಳ ಆಡಿದ್ದಾರೆ. ಈ ವಿಚಾರದ ಬಗ್ಗೆ ಗಂಡನಿಗೆ ಹೇಳಲು ಹೋದಾಗ ಆತ ಪ್ರಿಯಾಂಕ ಹೇಳಿದ ಮಾತುಗಳನ್ನ ಕೇಳಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ..
ಇದರಿಂದ ಪ್ರಿಯಾಂಕ ಮನಸ್ಸಿಗೆ ತುಂಬಾ ನೋವಾಗಿದ್ದು, ಆಕೆ ತಕ್ಷಣವೇ ಮನೆಯಲ್ಲೇ ತನ್ನ ಉಸಿರನ್ನೇ ನಿಲ್ಲಿಸಿದ್ದಾಳೆ. ಈ ಘಟನೆ ನಡೆದ ನಂತರ ಆಕೆಯ ತಾಯಿ ಕೊಪ್ಪುಲು ಪದ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪ್ರಿಯಾಂಕ ದೇಹವನ್ನು ಪರೀಕ್ಷೆಗೆ ಕಳಿಸಿ, ಮುಗಿದ ನಂತರ ಆಕೆಯ ದೇಹವನ್ನು ಮನೆಯವರಿಗೆ ಕೊಡಲಾಗಿದ್ದು, ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.
Comments are closed.