WPL 2023: ರಾಣಿ ರಾಣಿ ಎಂದು ಮೆರೆಸಿದಕ್ಕೆ, ಒಂದು ರನ್ ಗಳಿಸಲು ಸ್ಮೃತಿ ಮಂದಣ್ಣ ಪಡೆದ ಸಂಭಾವನೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಎಷ್ಟು ಗೊತ್ತೇ?
WPL 2023: ಭಾರತದ್ ಬಹು ನಿರೀಕ್ಷಿತ ವುಮನ್ಸ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಈ ಬಾರಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಮಹಿಳಾ ಆಟಗಾರ್ತಿಯರನ್ನು ಆಯ್ಕೆ ಮಾಡಿ ತಂಡವನ್ನು ರೂಪಿಸಿತ್ತು, ಆದರೆ ಅದೆಲ್ಲವೂ ಈಗ ಉಲ್ಟಾ ಹೊಡೆದು, ಆರ್ಸಿಬಿ ತಂಡ ಲೀಗ್ ಇಂದ ಹೊರಬಿದ್ದಿದೆ. WPL ಟೂರ್ನಿಯಲ್ಲಿ ಅತಿಹೆಚ್ಚು ಹಣಕ್ಕೆ ಮಾರಾಟ ಆದವರು ಸ್ಮೃತಿ ಮಂಧನ. ಇವರಿಗೆ 3.40 ಕೋಟಿ ರೂಪಾಯಿ ಕೊಟ್ಟು ಆರ್ಸಿಬಿ ತಂಡ ಖರೀದಿ ಮಾಡಿತು.
ಆದರೆ ಸ್ಮೃತಿ ಅವರು ಮೊದಲ ಸೀಸನ್ ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ, ತಂಡದ ಓಪನರ್ ಆಗಿ 8 ಪಂದ್ಯಗಳಲ್ಲಿ ಕ್ರೀಸ್ ಗೆ ಬಂದ ಸ್ಮೃತಿ ಅವರು 18.62 ಸರಾದರಿಯಲ್ಲಿ ಗಳಿಸಿದ್ದು ಕೇವಲ 149 ರನ್ ಗಳು. ಆರ್ಸಿಬಿ ತಂಡವು ಆರಂಭದ 5 ಪಂದ್ಯಗಳಲ್ಲೂ ಹೀನಾಯವಾಗಿ ಸೋತಿತು, ನಂತರದ ಎರಡು ಪಂದ್ಯಗಳನ್ನು ಗೆದ್ದರು ಸಹ, ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಸೋತು ಮನೆಗೆ ನಡೆದಿದೆ. ಬಹಳ ನಿರೀಕ್ಷೆ ಹಾಗೂ ಒಳ್ಳೆಯ ಆಟಗಾರ್ತಿಯರನ್ನು ಹೊಂದಿದ್ದ ತಂಡ ನಿರೀಕ್ಷೆಯನ್ನು ಹುಸಿ ಮಾಡಿದೆ. ಇದನ್ನು ಓದಿ..ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ…

ಇನ್ನು ಸ್ಮೃತಿ ಮಂಧನ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು, ಅದರ ಅವರು ಆಟಗಾರ್ತಿಯಾಗಿ ಮಾತ್ರವಲ್ಲದೆ, ಕ್ಯಾಪ್ಟನ್ ಆಗಿ ಕೂಡ ವೈಫಲ್ಯವನ್ನೇ ಅನುಭವಿಸಿದರು. ಅತಿಹೆಚ್ಚು ಹಣಕ್ಕೆ ಮಾರತವಾದ ಸ್ಮೃತಿ ಅವರ ಪರ್ಫಾರ್ಮೆನ್ಸ್ ನೋಡಿದರೆ, ಒಂದು ರನ್ ಗೆ ಹಣಕ್ಕೆ ಅವರಿಗೆ ಸಿಕ್ಕಿರುವ ಮೊತ್ತ ಎಷ್ಟು ಎಂದು ನೋಡುವುದಾದರೆ, ಸ್ಮೃತಿ ಅವರಿಗೆ ಒಂದೊಂದು ರನ್ ಗು ₹2,28,287 ಆಗಿದೆ. ಮೊದಲ ಸೀಸನ್ ನಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಹೀನಾಯವಾಗಿತ್ತು, ಮುಂದಿನ ಸೀಸನ್ ಗೆ ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ?
Comments are closed, but trackbacks and pingbacks are open.