ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ…

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಮದುವೆಯಾದ ದಿವಸದಿಂದಲೂ ಒಂದಲ್ಲಾ ಒಂದು ಕಾರಣದಿಂದ ಟ್ರೋಲ್ ಆಗುತ್ತಲೇ ಬರುತ್ತಿದ್ದಾರೆ. ಸ್ವರಾ ಭಾಸ್ಕರ್ ಅವರು ಫಹಾದ್ ಅಹ್ಮದ್ ಅವರೊಡನೆ ಮದುವೆಯಾದರು. ಇವರ ಮದುವೆ ಬಹಳಷ್ಟು ವಿವಾದಗಳಿಗೆ ಕಾರಣವಾಯಿತು. ಮೊದಲಿಗೆ ಸ್ವರಾ ಅವರು ಕೋರ್ಟ್ ನಲ್ಲಿ ಮದುವೆಯಾದರು, ಇತ್ತೀಚೆಗೆ ಕುಟುಂಬದವರ ಆಸೆಯ ಹಾಗೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಿದ್ದಾರೆ.

ಅಪ್ಪಟ ತೆಲುಗು ಸಂಪ್ರದಾಯದ ಅನುಸಾರ ನಡೆಯಿತು ಸ್ವರಾ ಭಾಸ್ಕರ್ ಮದುವೆ. ಇವರ ಮದುವೆ ಮತ್ತು ಆರತಕ್ಷತೆಗೆ ಬಹಳಷ್ಟು ಗಣ್ಯರು ಬಂದು ವಿಶ್ ಮಾಡಿದರು. ತೆಲುಗು ಶೈಲಿಯ ಮಂಗಳಸೂತ್ರವನ್ನು ಸ್ವರಾ ಅವರು ಧರಿಸಿದ್ದು ಭಾರಿ ಚರ್ಚೆಯಾಗಿತ್ತು. ಇನ್ನು ಸ್ವರಾ ಭಾಸ್ಕರ್ ಅವರು ಈಗ ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ತಮ್ಮ ಮದುವೆಗೆ ಸ್ವರಾ ಭಾಸ್ಕರ್ ಅವರು ಧರಿಸಿದ್ದ ಲೆಹೆಂಗ ಬಹಳ ಸುಂದರವಾಗಿದ್ದು, ಈ ಡಿಸೈನರ್ ಲೆಹೆಂಗದಲ್ಲಿ ಸ್ವರಾ ಅವರ ಸೌಂದರ್ಯ ಮಿನುಗುತ್ತಿತು ಎಂದರೆ ತಪ್ಪಲ್ಲ. ಇದನ್ನು ಓದಿ..Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ?

swara bhaskar marriage lehenga details kannada film news | ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ…
ದೇಶವೇ ನಿಂತು ಹೋಗುವಂತೆ ಮದುವೆಯಾಗಿದ್ದ ಸ್ವರ ಭಾಸ್ಕರ್, ಲೆಹೆಂಗಾ ಡಿಸೈನ್ ಮಾಡಿದ್ದು, ಬೇರೆ ದೇಶದಲ್ಲಿ ಅಂತೇ. ಯಾವ ದೇಶ ಅಂತ ಗೊತ್ತಾದ್ರೆ, ಮೈ ಎಲ್ಲಾ ಹಂಗೇ… 2

ಇದೀಗ ಸ್ವರಾ ಅವರು ಅಂದು ಧರಿಸಿದ್ದ ಲೆಹೆಂಗಾ ಬಗ್ಗೆ ಟ್ರೋಲ್ ಆಗುತ್ತಿದೆ. ಸ್ವರಾ ಅವರು ಅಂದು ಧರಿಸಿದ್ದ ಲೆಹೆಂಗಾವನ್ನು ಪಾಕಿಸ್ತಾನ್ ಖ್ಯಾತ ಡಿಸೈನರ್ ಅಲಿ ಜೀಶನ್ ಅವರು ಡೈಸೈನ್ ಮಾಡಿದ್ದಾಗಿದೆ, ಈ ಕಾರಣಕ್ಕೆ ಸ್ವರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಅದ್ಭುತವಾದ ಡಿಸೈನರ್ ಗಳಿದ್ದಾರೆ, ಮನಿಷ್ ಮಲ್ಹೋತ್ರಾ, ಸಭ್ಯಸಾಚಿ ಸೇರಿದಂತೆ ಸಾಕಷ್ಟು ಬ್ರ್ಯಾಂಡ್ ಗಳಿರುವಾಗ, ಪಾಕಿಸ್ತಾನಿ ಡಿಸೈನರ್ ಗೆ ಪ್ರಾಮುಖ್ಯತೆ ಕೊಟ್ಟು ಅವರಿಂದ ಮದುವೆಯ ಲೆಹೆಂಗಾ ಡಿಸೈನ್ ಮಾಡಿಸಿರುವುದಕ್ಕೆ ನೆಟ್ಟಿಗರು ಕೋಪಗೊಂಡಿದ್ದಾರೆ. ಮೊದಲೇ ನಮ್ಮ ದೇಶಕ್ಕೂ ಆ ದೇಶಕ್ಕೂ ಆಗೋದಿಲ್ಲ. ಅದರಲ್ಲೂ ಹೀಗೆ ಮಾಡಿದರೆ ಚೆನ್ನಾಗಿರುವುದಿಲ್ಲ ಎನ್ನುತ್ತಾರೆ ನೆಟ್ಟಿಗರು. ಇದನ್ನು ಓದಿ..Kannada News: ಅದನ್ನು ಮಾಡುತ್ತಾ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ ನಟಿ ಭುವನೇಶ್ವರಿ, ಕೊನೆಗೆ ಏನೆಲ್ಲಾ ಮಾಡಿದ್ದಾರೆ ಗೊತ್ತೇ??

Comments are closed.