Kannada Story: ಆರು ಮಕ್ಕಳು ಮಾಡಿಕೊಂಡ ನಂತರ ಗಂಡನನ್ನು ಬಿಟ್ಟು, ಸೋದರ ಅಳಿಯನ ಜೊತೆ ಫುಲ್ ಪ್ರೀತಿ; ಆತನಿಗೆ 20 ವರ್ಷ, ಕೊನೆಗೆ ಏನಾಗಿದೆ ಗೊತ್ತೇ?
Kannada Story: ಈಗಿನ ಕಾಲದಲ್ಲಿ ಹುಡುಗ ಹುಡುಗಿ ನಡುವಿನ ಪ್ರೀತಿಗೆ ಅರ್ಥವೇ ಇಲ್ಲದ ಹಾಗೆ ಆಗಿದೆ. ಯಾರು ಯಾವಾಗ ಯಾರ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಸಂಬಂಧ ವಯಸ್ಸು ಇದೆಲ್ಲವನ್ನು ಪರಿಗಣಿಸದೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಇಂತಹ ಭಾವನೆಗಳು ಎಲ್ಲರಲ್ಲೂ ಮೂಡುವುದು ಸಹಜ, ಆದರೆ ಅವುಗಳನ್ನು ಯಾರ ಮೇಲೆ ತೋರಿಸಬೇಕು ಎನ್ನುವುದರ ಅರಿವು ಕೂಡ ಇರಬೇಕು. ಮದುವೆ ನಂತರ ಇಂಥಹ ಸಂಬಂಧಗಳನ್ನು ಇಟ್ಟುಕೊಳ್ಳುವುದು ಹೆಚ್ಚಾಗುತ್ತಿದ್ದು, ಇಂಥದ್ದೇ ಒಂದು ಪ್ರಕರಣ ಬಿಹಾರದ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿ ಸಮೀರಾ ಎನ್ನುವ 50 ವರ್ಷದ ಮಹಿಳೆ ಇದ್ದರು, ಇವರಿಗೆ ಅದಾಗಲೇ 50 ವರ್ಷ ವಯಸ್ಸಾಗಿ 6 ಮಕ್ಕಳು ಕೂಡ ಇದ್ದರು. ಗಂಡನ ಜೊತೆಗೆ ಸಂಸಾರ ಮಾಡಿಕೊಂಡಿದ್ದ ಸಮೀರಾಗೆ ತನ್ನ ಮಗನ ವಯಸ್ಸಾಗಿದ್ದ ಸೋದರಳಿಯನ ಜೊತೆಗೆ ಪ್ರೀತಿ ಶುರುವಾಯಿತು. ಇವರಿಬ್ಬರು ಕೂಡ ಕೆಲವು ವರ್ಷಗಳು ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ತಮ್ಮ ಸಂಬಂಧವನ್ನು ನಡೆಸಿಕೊಂಡು ಹೋದರು, ಆದರೆ ಇಬ್ಬರಿಗೂ ದುರಾಸೆ ಹೆಚ್ಚಾಗಿ ಈ ವರ್ಷ ಪ್ರೇಮಿಗಳ ದಿನ ಮಧ್ಯರಾತ್ರಿಯಂದೇ ಮನೆಯಿಂದ ಎಸ್ಕೇಪ್ ಆಗಿದ್ದಾರೆ. ಇದನ್ನು ಓದಿ..Kannada Story: ಆಟೋ ಹತ್ತಿ, ಡಿಂಗ್ ಡಾಂಗ್ ಆಡಲು ಪ್ರಯತ್ನ ಪಟ್ಟರು; ಆಟೋ ಡ್ರೈವರ್ ಬೇಡ ಇಲ್ಲಿ ಡಿಂಗ್ ಡಾಂಗ್ ಬೇಡ ಎಂದಿದ್ದಕ್ಕೆ ಪ್ರೇಮಿಗಳು ಏನು ಮಾಡಿದ್ದಾರೆ ಗೊತ್ತೇ?
ಹೋಗುವ ಮೊದಲು ಆ ಮಹಿಳೆ ಗಂಡನ ಮನೆಯಿಂದ 60 ಸಾವಿರ ರೂಪಾಯಿ ದುಡ್ಡಿನ ಜೊತೆಗೆ ಪರಾರಿಯಾಗಿದ್ದಾಳೆ. ಮಧ್ಯರಾತ್ರಿ ಹೆಂಡತಿ ಕಾಣಿಸುತ್ತಿಲ್ಲ ಎಂದು ಗಂಡ ಹುಡುಕಾಡಿದಾಗ, ಆಕೆ ಮನೆಯಲ್ಲಿ ಕಾಣಿಸಲಿಲ್ಲ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಕೊನೆಗೆ ತನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ಆ ವ್ಯಕ್ತಿ ಮಕ್ಕಳ ಜೊತೆಗೆ ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾರೆ. ಆ ಮಹಿಳೆ ಓಡಿ ಹೋಗಿ 1 ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ, ಆದರೆ ಇದುವರೆಗೂ ಆಕೆ ಎಲ್ಲಿದ್ದಾಳೆ ಏನು ಮಾಡುತ್ತಿದ್ದಾಳೆ ಎನ್ನುವ ಮಾಹಿತಿ ಮಾತ್ರ ಸಿಕ್ಕಿಲ್ಲ. ಇದನ್ನು ಓದಿ..Kannada Story: ಪ್ರೀತಿಸಿದ ಹುಡುಗ ಕೇಳಿದ ತಕ್ಷಣ ಕರೆದಲ್ಲಿ ಹೋಗಿ, ಕೊಟ್ಟೆ ಬಿಟ್ಟಳು: ಮನಬಂದಂತೆ ಎಲ್ಲ ಮುಗಿಸಿದ ಹುಡುಗ ಕೊನೆಗೆ ಏನು ಮಾಡಿದ್ದಾನೆ ಗೊತ್ತೇ?
Comments are closed.