Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ?

Film News: ತೆಲುಗು ಚಿತ್ರರಂಗದಲ್ಲಿ ಈಗ ಮೆಗಾ ಕುಟುಂಬದ ಹುಡುಗಿ ನಿಹಾರಿಕಾ ಕೊನಿಡೇಲಾ ಅವಾರ್ಸ್ ವಿಚ್ಛೇದನದ ವಿಚಾರ ಭಾರಿ ವೈರಲ್ ಆಗುತ್ತಿದೆ. ಒಂದೆರಡು ವರ್ಷಗಳ ಹಿಂದೆ ನಿಹಾರಿಕಾ ಅವರು ಚೈತನ್ಯ ಜೊನ್ನಲಗಡ್ಡ ಅವರೊಡನೆ ಮದುವೆಯಾದರು, ಬಹಳ ಅನ್ಯೋನ್ಯವಾಗಿದ್ದ ಈ ಜೋಡಿ ನಡುವೆ ಈಗ ಬಿರುಕು ಮೂಡಿದ್ದು ಇಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಮುಖ್ಯ ಕಾರಣ ಚೈತನ್ಯ ಜೊನ್ನಲಗಡ್ಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಹಾಗೂ ನಿಹಾರಿಕಾ ಅವರ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಈ ವಿಚಾರದ ಬಗ್ಗೆ ನಾಗಬಾಬು ಅವರು ಹಾಗೂ ಅವರ ಕುಟುಂಬದವರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಹಾಗಾಗಿ ನಿಹಾರಿಕಾ ಅವರ ವಿಚ್ಛೇದನದ ಬಗ್ಗೆ ಅನುಮಾನಗಳು ಇನ್ನು ಜಾಸ್ತಿಯಾಗುತ್ತಿದೆ. ಈ ವಿಚಾರಗಳು ವೈರಲ್ ಆಗುತ್ತಿದ್ದ ಹಾಗೆಯೇ, ನಿಹಾರಿಕಾ ಅವರು ಈ ಹಿಂದೆ ಮೂವರು ಸ್ಟಾರ್ ಹೀರೋಗಳ ಜೊತೆಗೆ ಲವ್ ನಲ್ಲಿದ್ದರು ಎನ್ನುವ ವಿಚಾರ ಕೂಡ ಚರ್ಚೆಯಾಗುತ್ತಿದೆ. ನಿಹಾರಿಕಾ ಅವರ ಮೊದಲ ಸಿನಿಮಾ ಒಕ ಮನಸ್ಸು, ಈ ಸಿನಿಮಾ ಹೀರೋ ನಾಗಶೌರ್ಯ, ಇವರೊಡನೆ ನಿಹಾರಿಕಾ ಲವ್ ನಲ್ಲಿದ್ದರು ಎನ್ನುವ ವಿಷಯ ಆಗ ಸುದ್ದಿಯಾಗಿತ್ತು.. ಇದನ್ನು ಓದಿ..Kannada News: ರಶ್ಮಿಕಾಗೆ ಸರಿಯಾಗಿಯೇ ಮಂಗಳಾರತಿ ಮಾಡಿದ ಅಲ್ಲೂ ಅರ್ಜುನ್: ರಶ್ಮಿಕಾ ಸೆಟ್ ಇಂದ ಓಡಿ ಹೋಗಿದ್ದು ಯಾಕೆ ಗೊತ್ತೇ? ತಿಳಿದರೆ ಖುಷಿಯಲ್ಲಿ ಊಟ ಬಿಡ್ತೀರಾ.

niharika rumours before marriage kannada news | Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ?
Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ? 2

ಇನ್ನು ನಟ ಪ್ರಭಾಸ್ ಅವರ ಜೊತೆಗೆ ನಿಹಾರಿಕಾ ಅವರ ಮದುವೆ ಆಗುತ್ತೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು, ಆದರೆ ಈ ಎರಡು ಲವ್ ವಿಚಾರಗಳು ಕೂಡ ನಂತರ ಸೈಲೆಂಟ್ ಆಗಿಬಿಟ್ಟವು. ಇದಕ್ಕಿಂತ ಹೆಚ್ಚಾಗಿ ಸುದ್ದಿಯಾಗಿದ್ದು, ಸಾಯಿ ಧರಂ ತೇಜ್ ಅವರ ಜೊತೆಗೆ, ಇವರು ನಿಹಾರಿಕಾ ಅವರಿಗೆ ಸೋದರಮಾವನ ಮಗ ಆಗುತ್ತಾರೆ, ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೂಡ ವೈರಲ್ ಆಗಿತ್ತು. ಆದರೆ ನಿಹಾರಿಕಾ ಅವರು ಈ ಎಲ್ಲಾ ಸುದ್ದಿಗಳಿಗೆ ಶಾಕ್ ಎನ್ನುವ ಹಾಗೆ ಚೈತನ್ಯ ಜೊನ್ನಲಗಡ್ಡ ಅವರೊಡನೆ ಮದುವೆಯಾದರು. ಇದನ್ನು ಓದಿ..Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ?

Comments are closed.