Kannada News: ಅದನ್ನು ಮಾಡುತ್ತಾ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ ನಟಿ ಭುವನೇಶ್ವರಿ, ಕೊನೆಗೆ ಏನೆಲ್ಲಾ ಮಾಡಿದ್ದಾರೆ ಗೊತ್ತೇ??
Kannada News: ಚಿತ್ರರಂಗಕ್ಕೆ ನಾಯಕಿಯಾಗಿ ಬರಬೇಕು ಹೆಸರು ಮಾಡಬೇಕು ಎಂದು ಬಹಳಷ್ಟು ಹುಡುಗಿಯರು ಕನಸು ಕಾಣುತ್ತಾರೆ, ಆದರೆ ಎಲ್ಲರ ಕನಸು ನನಸಾಗುವುದಿಲ್ಲ. ಇಲ್ಲಿ ಬಂದರೆ ನಿಮಗೆ ಸಾಧನೆ ಮೇಲಿರುವ ಆಸೆಗಿಂತ ನಿಮ್ಮ ಮೇಲೆ, ನಿಮ್ಮ ಸೌಂದರ್ಯದ ಮೇಲೆ ಆಸೆ ಪಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಈ ರೀತಿಯ ಬಲೆಗೆ ಸಿಕ್ಕಿಕೊಂಡು ನಾಯಕಿಯಾಗಿ ಹೆಸರು ಮಾಡಿದವರಿಗಿಂತ, ತಮ್ಮ ಜೀವನವನ್ನೇ ಹಾಳುಮಾಡಿಕೊಂಡವರ ಸಂಖ್ಯೆಯೇ ಹೆಚ್ಚು. ಇಂಥಹ ಒಬ್ಬ ನಾಯಕಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಈಕೆಯ ಹೆಸರು ಭುವನೇಶ್ವರಿ, ನಟಿಯಾಗಬೇಕು ಎನ್ನುವ. ಕನಸಿನಲ್ಲಿ, 21 ವರ್ಷಕ್ಕೆ ಆಂಧ್ರಪ್ರದೇಶ ಬಿಟ್ಟು ಚೆನ್ನೈಗೆ ಬಂದರು..
ಆದರೆ ಈಕೆಯನ್ನು ಬೇರೆ ದೃಷ್ಟಿಯಿಂದಲೇ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ನೋಡುತ್ತಿದ್ದರು. ಆಕೆಯ ಸೌಂದರ್ಯವನ್ನು ಸ್ವಂತ ಮಾಡಿಕೊಳ್ಳಲು ಬಯಸಿದರು, ಆಕೆಯು ಅವಕಾಶದ ಆಸೆಗಾಗಿ ಅವರ ಸ್ವಾರ್ಥಕ್ಕೆ ಒಪ್ಪಿದರು, ಒಂದರ ನಂತರ ಒಂದರ ಹಾಗೆ, ಹಲವು ಜನರು ಆಕೆಯನ್ನು ಇದೆ ರೀತಿ ಬಳಸಿಕೊಳ್ಳುತೊಡಗಿದರು. ಸಿನಿಮಾದವರು, ರಾಜಕಾರಣಿಗಳು ಎಲ್ಲರೂ ಈಕೆಯೇ ಬೇಕು ಎಂದು ಈಕೆಯ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಹೀಗೆ ನಡೆಯುವಾಗ, ಭುವನೇಶ್ವರಿಗೆ ಇವರೆಲ್ಲರ ಜೊತೆಗೆ ಅಫೇರ್ ಶುರುವಾಯಿತು. ಇದನ್ನು ಓದಿ..Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ?
ಆಕೆ ಆ ದಂಧೆಗು ಇಳಿದಳು, ನಂತರ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಆತನಿಂದ ಮಗು ಪಡೆದಳು, ತನ್ನನ್ನು ಇಷ್ಟಪಡುತ್ತಿದ್ದ ಪ್ರೊಡ್ಯುಸರ್ ಗೆ ಮಗುವಿನ ಜವಾಬ್ದಾರಿಯನ್ನು. ಒಂದು ದಿನ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲು ಸೇರುವ ಹಾಗಾಯಿತು, ಆದರೆ ಆಕೆಗೆ ಗೊತ್ತಿದ್ದವರು, ಆಕೆಯ ಸಹೋದರ ರಾಮಾನಾಯ್ಡು ರಾಜಕೀಯದಲ್ಲಿದ್ದರು, ಇನ್ನು ಕೆಲವು ರಾಜಕೀಯ ನಾಯಕರ ಸಪೋರ್ಟ್ ಇಂದಾಗಿ ಈ ಪ್ರಕರಣದಿಂದ ಹೊರಬಂದಳು, ಆದರೆ ಇಂದಿಗೂ ಈಕೆ ಇದೇ ಕೆಲಸ ಮಾಡುತ್ತಿದ್ದಾರೆ ಎಂದೇ ಹಲವರು ಅಂದುಕೊಂಡಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾಗೆ ಸರಿಯಾಗಿಯೇ ಮಂಗಳಾರತಿ ಮಾಡಿದ ಅಲ್ಲೂ ಅರ್ಜುನ್: ರಶ್ಮಿಕಾ ಸೆಟ್ ಇಂದ ಓಡಿ ಹೋಗಿದ್ದು ಯಾಕೆ ಗೊತ್ತೇ? ತಿಳಿದರೆ ಖುಷಿಯಲ್ಲಿ ಊಟ ಬಿಡ್ತೀರಾ.
Comments are closed.