Kannada News: ರಶ್ಮಿಕಾಗೆ ಸರಿಯಾಗಿಯೇ ಮಂಗಳಾರತಿ ಮಾಡಿದ ಅಲ್ಲೂ ಅರ್ಜುನ್: ರಶ್ಮಿಕಾ ಸೆಟ್ ಇಂದ ಓಡಿ ಹೋಗಿದ್ದು ಯಾಕೆ ಗೊತ್ತೇ? ತಿಳಿದರೆ ಖುಷಿಯಲ್ಲಿ ಊಟ ಬಿಡ್ತೀರಾ.
Kannada News: 2021ರಲ್ಲಿ ತೆರೆಕಂಡ ಪುಷ್ಪ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು, ಹೆಸರು ಮಾಡಿತು ಎಂದು ನಮಗೆಲ್ಲ ಗೊತ್ತೇ ಇದೆ. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ಕಾಂಬಿನೇಷನ್ ನಲ್ಲಿ ಈ ಹಿಂದೆ ಸೂಪರ್ ಹಿಟ್ ಸಿನಿಮಾಗಳು ಮೂಡಿಬಂದಿವೆ, ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಮತ್ತೊಂದು ಸಿನಿಮಾ ಪುಷ್ಪ, ಇದು ಅಲ್ಲು ಅರ್ಜುನ್ ಅವರ ಕೆರಿಯರ್ ನ ಅತಿ ದೊಡ್ಡ ಸಿನಿಮಾ ಎಂದೇ ಹೇಳಬಹುದು, ಹಾಗೆಯೇ ಅವರ ಕೆರಿಯರ್ ನ ಮೊದಲ ಪ್ಯಾನ್ ಇಂಡಿಯಾ.
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ನಟಿಸಿದರು, ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರ, ಅವರ ಡ್ಯಾನ್ಸ್ ನಟನೆ ಎಲ್ಲವೂ ಸಿನಿಪ್ರಿಯರ ಫೇವರೆಟ್ ಆಗಿತ್ತು ಎಂದೇ ಹೇಳಬಹುದು. ಪುಷ್ಪ ನಂತರ ರಶ್ಮಿಕಾ ಅವರು ಕೂಡ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು, ಎಲ್ಲಾ ಭಾಷೆಗಳಲ್ಲೂ ಅವರಿಗೆ ಅವಕಾಶಗಳು ಹೆಚ್ಚಾಗಿ ಬರುವುದಕ್ಕೆ ಶುರುವಾದವು. ಈಗ ಪುಷ್ಪ2 ಚಿತ್ರೀಕರಣ ಭರದಿಂದ ಸಾಗುತ್ತಿದೆ 2024ರಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಈ ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ಅವರಿಗೆ ಅಲ್ಲು ಅರ್ಜುನ್ ಅವರು ಅವಮಾನ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ತಾರಕರತ್ನ ಹೆಂಡತಿ ಬಾಳಲ್ಲಿ ಹೊಸ ಬೆಳಕು; ಊಹಿಸದ ರೀತಿಯಲ್ಲಿ ಹೊಸ ಹೆಜ್ಜೆ ಇಟ್ಟ ಬಾಲಯ್ಯ: ನಿರ್ಧಾರ ನೋಡಿದರೆ, ಊಟ ಮಾಡೋದೇ ಬಿಡ್ತೀರಾ.
ಚಿತ್ರೀಕರಣದ ನಡುವೆ ರಶ್ಮಿಕಾ ಅವರಿಗೆ, ನೀನು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೆ ನನ್ನಿಂದ ನನ್ನ ಸಿನಿಮಾ ಇಂದ ಎಂದು ಅಲ್ಲು ಅರ್ಜುನ್ ಅವರು ಹೇಳಿದ್ದು, ಆ ಮಾತನಿಂದ ರಶ್ಮಿಕಾ ಅವರಿಗೆ ಅವಮಾನ ಆಗಿದೆ ಎಂದು ಅನ್ನಿಸಿ, ತಕ್ಷಣವೇ ಅಲ್ಲಿಂದ ಹೊರಟು ಹೋಗಿದ್ದಾರೆ. ಅಲ್ಲು ಅರ್ಜುನ್ ಅವರ ಮಾತು ರಶ್ಮಿಕಾ ಅವರಿಗೆ ಬಹಳ ಬೇಸರ ತಂದಿರುವುದರಿಂದ, ನಿರ್ದೇಶಕ ಸುಕುಮಾರ್ ಹಾಗೂ ಚಿತ್ರತಂಡ ರಶ್ಮಿಕಾ ಅವರಿಗೆ ಕ್ಷಮೆ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದ್ದು, ರಶ್ಮಿಕಾ ಅವರು ಒಪ್ಪಿಕೊಂಡು ಚಿತ್ರೀಕರಣಕ್ಕೆ ವಾಪಸ್ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ?
Comments are closed.