Kannada News: ಅಪ್ಪು ಹೆಸರಿನಲ್ಲಿ ಆಂಬುಲೆನ್ಸ್ ಕೊಟ್ಟೆ ಎಂದು ಬಿಲ್ಡ್ ಅಪ್ ಕೊಡುತ್ತಿರುವ ಪ್ರಕಾಶ್ ರಾಜ್, ಆಂಬುಲೆನ್ಸ್ ಗೆ ನಿಜಕ್ಕೂ ಹಣ ಕೊಟ್ಟಿದ್ದು ಯಾರು ಗೊತ್ತೇ? ನಟನಿಗೆ ಇದು ಬೇಕಿತ್ತಾ??
Kannada News: ಕಳೆದ ವರ್ಷ ಆಕ್ಟೊಬರ್ 21ರಂದು ನಡೆದ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಹಲವಾರು ಗಣ್ಯವ್ಯಕ್ತಿಗಳು ಬಂದಿದ್ದರು. ಅದರಲ್ಲಿ ನಟ ಪ್ರಕಾಶ್ ರಾಜ್ ಅವರು ವೇದಿಕೆ ಮೇಲೆ ಬಂದಾಗ, ಅಪ್ಪು ಅವರ ಸ್ಮರಣಾರ್ಥವಾಗಿ, ಅಪ್ಪು ಎಕ್ಸ್ಪ್ರೆಸ್ ಎಂದು ಆಂಬುಲೆನ್ಸ್ ಸೇವೆ ಶುರುಮಾಡುವ ಕನಸು ಹೊಂದಿರುವುದಾಗಿ ತಿಳಿಸಿದ್ದರು, ಮೈಸೂರಿನಲ್ಲಿ ಒಂದು ಆಂಬ್ಯುಲೆನ್ಸ್ ಸೇವೆ ಶುರು ಮಾಡಿದ್ದು, ಕರ್ನಾಟಕದ ಎಲ್ಲಾ ರಾಜ್ಯಗಳಿಗೂ ಅಪ್ಪು ಎಕ್ಸ್ಪ್ರೆಸ್ ಒದಗಿಸಬೇಕು ಎಂದುಕೊಂಡಾಗ, ತೆಲುಗಿನ ಹಿರಿಯನಟ ಚಿರಂಜೀವಿ ಅವರು ಒಂದು ಆಂಬುಲೆನ್ಸ್ ನೀಡಿದ್ದಾಗಿ, ತಮಿಳು ನಟ ಸೂರ್ಯ ಅವರು ಒಂದು ಅಂಬುಲೆನ್ಸ್ ನೀಡಿದ್ದಾಗಿ ಹೇಳಿದ್ದರು..
ಅಂದು ನಟ ಯಶ್ ಅವರು ವೇದಿಕೆ ಮೇಲೆ ಬಂದು, ಪ್ರಕಾಶ್ ರಾಜ್ ಅವರು ಅಪ್ಪು ಅವರ ಬಗ್ಗೆ ಇಟ್ಟುಕೊಂಡಿರುವ ಕನಸು ಈಗಿನಿಂದಲೇ ನೆರವೇರಬೇಕು, ಅನ್ಯತಾ ಭಾವಿಸಬೇಡಿ ನನ್ನ ಯಶೋಮಾರ್ಗ ಸಂಸ್ಥೆ ಇದೆ, ನನ್ನ ಸ್ನೇಹಿತ ಇದ್ದಾರೆ, ನಿಮ್ಮ ಕನಸಿನ ಹಾಗೆ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಜವಾಬ್ದಾರಿ ನಮ್ಮದು ಎಂದು ನಟ ಯಶ್ ಅವರು ಭರವಸೆ ನೀಡಿದ್ದರು. ಯಶ್ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರ ಎನ್ನುವ ಚರ್ಚೆಯೊಂದು ಶುರುವಾಗಿತ್ತು. ಅದಕ್ಕೆ ಉತ್ತರ ಏನು ಎಂದರೆ, ಯಶ್ ಅವರು ಈಗಾಗಲೇ ಪ್ರಕಾಶ್ ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ, 5 ಆಂಬ್ಯುಲೆನ್ಸ್ ತಲುಪಿದ್ದು, ಇನ್ನುಳಿದವು ಶೀಘ್ರದಲ್ಲೇ ತಲುಪಲಿದೆ. ಇದನ್ನು ಓದಿ..Kannada News: ದುಬೈ ನಲ್ಲಿ ಸಿನಿಮಾದವರ ಬಾಳು ಹೇಗಿರುತ್ತದೆ ಗೊತ್ತೇ?? ನಟಿಯರನ್ನು ದುಬೈ ಗೆ ಕರೆದುಕೊಂಡು ಹೋಗಿ ಏನು ಮಾಡುತ್ತಾರಂತೆ ಗೊತ್ತೇ??
ಮೊದಲಿಗೆ ಮೈಸೂರಿನಲ್ಲಿ ಶುರುವಾಗಿ, ಈಗ ಕೊಪ್ಪಳ, ಬೀದರ್, ಉಡುಪಿ, ಚಾಮರಾಜನಗರ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಅಂಬ್ಯುಲೆನ್ಸ್ ಸೇರಲಿದೆ. ಯಶ್ ಅವರು ಮತ್ತು ಅವರ ಸ್ನೇಹಿತ ವೆಂಕಟ್ ಅವರು ಇದಕ್ಕೆ ಹಣ ನೀಡಿದ್ದಾರೆ, ಇದು ಪ್ರಕಾಶ್ ರಾಜ್ ಅವರ ಕನಸಾಗಿತ್ತು ಆದರೆ ಪೂರ್ತಿ ಹಣದ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡಿದ್ದಾರೆ. ಆದರೆ ನಟ ಪ್ರಕಾಶ್ ರಾಜ್ ಅವರು ಇದೆಲ್ಲವನ್ನು ತಾವೇ ಮಾಡಿರುವುದಾಗಿ ಎಲ್ಲಾ ಕಡೆ ಬಿಲ್ಡಪ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅಂಬ್ಯುಲೆನ್ಸ್ ವ್ಯವಸ್ಥೆಗೆ ಹಣ ಕೊಟ್ಟಿರುವುದು ಯಶ್, ತೆಲುಗು ನಟ ಚಿರಂಜೀವಿ ಅವರು ಮತ್ತು ಯಶ್ ಅವರ ಸ್ನೇಹಿತ ವೆಂಕಟ್ ಅವರು. ಇದನ್ನು ಓದಿ..Kannada News: ಹೇಳದೆ ಕೇಳದೆ ಓಡಿ ಹೋಗಿ ಮದುವೆಯಾದ ಖ್ಯಾತ ನಿರೂಪಕಿ: ಇಷ್ಟು ವರ್ಷ ಕಾದ ಅಭಿಮಾನಿಗಳು ಗಂಡನನ್ನು ನೋಡಿ ಶಾಕ್. ಯಾರು ಗೊತ್ತೇ??
Comments are closed.