Kannada News: ದುಬೈ ನಲ್ಲಿ ಸಿನಿಮಾದವರ ಬಾಳು ಹೇಗಿರುತ್ತದೆ ಗೊತ್ತೇ?? ನಟಿಯರನ್ನು ದುಬೈ ಗೆ ಕರೆದುಕೊಂಡು ಹೋಗಿ ಏನು ಮಾಡುತ್ತಾರಂತೆ ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವವರಲ್ಲಿ ನಟಿ ಸನಾ ಕೂಡ ಒಬ್ಬರು. ನಟಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಮೊದಲಿಗೆ ಕೃಷ್ಣವಂಶಿ ಅವರು ನಿರ್ದೇಶನ ಮಾಡಿದ ನಿನ್ನೆ ಪೆಲ್ಲಾಡತ ಸಿನಿಮಾ ಇಂದ ಕೆರಿಯರ್ ಶುರು ಮಾಡಿ, 600ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕೃಷ್ಣವಂಶಿ ಅವರೇ ನಿರ್ದೇಶನ ಮಾಡಿದ, ರಂಗಮಾರ್ತಾಂಡ ಸಿನಿಮಾದಲ್ಲಿ ನಟಿಸಿದರು. ಇತ್ತೀಚೆಗೆ ಸನಾ ಅವರು ಇಂಟರ್ವ್ಯೂ ಒಂದನ್ನು ನೀಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಎಲ್ಲ ಜೀವನದಲ್ಲು ಕಹಿ ಘಟನೆಗಳು ನಡೆಯುತ್ತದೆ ಎಂದು ತಮ್ಮ ಮಗಳ ಜೀವನದಲ್ಲಿ ನಡೆದ ದುರಂತವನ್ನು ತಿಳಿಸಿದ್ದಾರೆ.
ಸನಾ ಖಾನ್ ಅವರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟರು, ಮೊದಲಿಗೆ ಆಕೆಯ ಗಂಡನ ಮನೆಯವರು ಒಳ್ಳೆಯವರ ಹಾಗೆಯೇ ಇದ್ದರು, ಆದರೆ ಸನಾ ಅವರ ಮಗಳಿಗೆ ಬಹಳ ತೊಂದರೆ ಕೊಟ್ಟಿದ್ದಾರೆ. ಆಕೆಗೆ ತಿಂಡಿ ಊಟ ಕೊಡದೆ ಹಸಿವಿನಲ್ಲಿ ಹಾಗೆ ಬಿಡುವುದು, ಆಕೆಯ ಬಳಿ ಇದ್ದ ಎಲ್ಲಾ ಒಡವೆಗಳನ್ನು ಬ್ಯಾಂಕ್ ನಲ್ಲಿಡುತ್ತೇವೆ ಎಂದು ಕಿತ್ತುಕೊಂಡು, ಅವುಗಳನ್ನು ಮಾರಿಕೊಂಡಿದ್ದು, ಹಣಕ್ಕಾಗಿಯೇ ಇಷ್ಟೆಲ್ಲವನ್ನು ಮಾಡಿದ್ದಾರಂತೆ, ಇಷ್ಟೆಲ್ಲಾ ಹಿಂಸೆ ಕೊಟ್ಟಿದ್ದು ಸಾಲದೆ, ಆಕೆಯನ್ನು ಆಸ್ಟ್ರೇಲಿಯಾ ದುಬೈ ದೇಶಗಳಿಗೆ ಕರೆದುಕೊಂಡು ಹೋಗಿ, ಹಿಂಸೆ ಕೊಟ್ಟಿದ್ದಾರೆ.. ಇದನ್ನು ಓದಿ..Kannada News: ಪಂಜಾಬ್ ನಿಂದ ಅವಕಾಶಕ್ಕೆ ನಾಯಕಿಗೆ ಪವನ್ ಕಲ್ಯಾಣ್ ಮಾಡಿದ್ದೇನು ಗೊತ್ತೇ?? ಮಂಚಕ್ಕೆ ಕರೆದು ಮಾಡಿಬಿಟ್ಟರೆ? ಶ್ರೀ ರೆಡ್ಡಿ ಬಿಚ್ಚಿಟ್ಟ ತೆರೆ ಹಿಂದಿನ ಕತೆ ಏನು ಗೊತ್ತೆ?
ಮನೆಯಲ್ಲಿ ತಾಯಿ ಮತ್ತು ಕುಟುಂಬ ನೋವು ಮಾಡಿಕೊಳ್ಳುತ್ತಾರೆ ಎಂದು ಅವರ ಮಗಳು ಏನನ್ನು ಹೇಳಿರಲಿಲ್ಲವಂತೆ. ದುಬೈಗೆ ಕರೆದುಕೊಂಡು ಹೋಗಿ, ತೊಂದರೆ ಕೊಟ್ಟಿದ್ದರಂತೆ. ಆಕೆ ಆಸ್ಟ್ರೇಲಿಯಾದಲ್ಲಿ ಇರುವಾಗ, ಹೇಗೋ ಬೇರೆಯವರ ಮೂಲಕ ಈ ರೀತಿ ಆಗಿದೆ ಎಂದು ವಿಚಾರ ಗೊತ್ತಾಗಿ, ಬಹಳ ಕಷ್ಟಪಟ್ಟು ತಮ್ಮ ಮಗಳನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡರಂತೆ ಸನಾ ಅವರು. ಈಗ ಅವರ ಮಗಳು ಗಂಡನಿಗೆ ವಿಚ್ಛೇದನ ಕೊಟ್ಟು ಒಂಟಿಯಾಗಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರಂತೆ. ಹುಡುಗಿಯರನ್ನು, ಸಿನಿಮಾದವರನ್ನು ದುಬೈಗೆ ಕರೆದುಕೊಂಡು ಹೋಗಿ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎನ್ನುವುದು ಈ ಮೂಲಕ ಗೊತ್ತಾಗುತ್ತದೆ. ಇದನ್ನು ಓದಿ..Kannada News: ಹೇಳದೆ ಕೇಳದೆ ಓಡಿ ಹೋಗಿ ಮದುವೆಯಾದ ಖ್ಯಾತ ನಿರೂಪಕಿ: ಇಷ್ಟು ವರ್ಷ ಕಾದ ಅಭಿಮಾನಿಗಳು ಗಂಡನನ್ನು ನೋಡಿ ಶಾಕ್. ಯಾರು ಗೊತ್ತೇ??
Comments are closed.