News from ಕನ್ನಡಿಗರು

Kannada News: ಹೇಳದೆ ಕೇಳದೆ ಓಡಿ ಹೋಗಿ ಮದುವೆಯಾದ ಖ್ಯಾತ ನಿರೂಪಕಿ: ಇಷ್ಟು ವರ್ಷ ಕಾದ ಅಭಿಮಾನಿಗಳು ಗಂಡನನ್ನು ನೋಡಿ ಶಾಕ್. ಯಾರು ಗೊತ್ತೇ??

2,231

Kannada News: ಈಗಿನ ಕಾಲದಲ್ಲಿ ಲವ್ ಮ್ಯಾರೇಜ್ ಗಳು ಭಾರಿ ಹೆಚ್ಚಾಗಿದೆ. ಎಲ್ಲರೂ ಪ್ರೀತಿ ಪ್ರೇಮ ಮಾಡಿ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಚಿತ್ರರಂಗದಲ್ಲಿ ಇದೆಲ್ಲವೂ ಕಾಮನ್ ಎನ್ನುವ ಹಾಗೆ ಆಗಿದೆ. ಇಲ್ಲಿ ಕಲಾವಿದರು ಒಬ್ಬರನ್ನೊಬ್ಬರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಮದುವೆಗಳು ಸೀಕ್ರೆಟ್ ಆಗಿ ನಡೆಯುತ್ತಿದೆ ಎಂದೇ ಹೇಳಬಹುದು. ಇತ್ತೀಚೆಗೆ ತೆಲುಗಿನ ಖ್ಯಾತ ನಿರೂಪಕಿ ಒಬ್ಬರು ಇದನ್ನೇ ಮಾಡಿದ್ದಾರೆ. ತೆಲುಗು ನಿರೂಪಕಿ ಪ್ರಿಯಾಂಕ ನಲ್ಕಾರಿ ಅವರು ಹೀಗೆ ಮದುವೆಯಾಗಿದ್ದು, ಈ ವಿಚಾರ ಗೊತ್ತಾಗಿರುವುದು ಈವಾಗ.

ಪ್ರಿಯಾಂಕ ನಲ್ಕಾರಿ ಅವರು ತೆಲುಗಿನಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕೂಡ ಕೆಲವು ಸೇರಿಯಲ್ ಗಳಲ್ಲಿ ನಟಿಸಿದ್ದು, ನಂತರ ಈಟಿವಿ ಪ್ಲಸ್ ಚಾನೆಲ್ ನಲ್ಲಿ ಬರುತ್ತಿದ್ದ ಸಿನಿಮಾ ಚೂಪಿಸ್ತಾ ಪ್ರೋಗ್ರಾಮ್ ನಲ್ಲಿ ಗೆಟಪ್ ಶ್ರೀನು ಅವರೊಡನೆ ನಿರೂಪಣೆ ಮಾಡುತ್ತಿದ್ದರು, ಇವರಿಬ್ಬರ ಕಾಂಬಿನೇಶನ್ ಬಹಳ ಚೆನ್ನಾಗಿಯೇ ವರ್ಕ್ ಆಗುತ್ತಿತ್ತು, ಆದರೆ ಈ ಶೋ ಹೆಚ್ಚು ಸಕ್ಸಸ್ ಕಾಣದ ಕಾರಣ ಪ್ರಿಯಾಂಕ ಅವರಿಗೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಕೂಡ ಸಿಗಲಿಲ್ಲ. ಹಾಗಾಗಿ ಪ್ರಿಯಾಂಕ ಅವರು ತಮಿಳಿಗೆ ಹೋದರು. ತಮಿಳಿನಲ್ಲಿ ಇವರು ರೋಜ ಎನ್ನುವ ಸೀರಿಯಲ್ ನಲ್ಲಿ ನಟಿಸುತ್ತಿದ್ದು, ಈ ಸೀರಿಯಲ್ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದೆ. ಇದನ್ನು ಓದಿ..Film News: ನಮ್ಮನ್ನು ಜೂಮ್ ಮಾಡಿ ವಿಡಿಯೋ ಮಾಡುತ್ತಾರೆ, ಇದು ನಿಜಕ್ಕೂ ಸರಿ ಇಲ್ಲ ಎಂದು ಇರುವುದೆಲ್ಲವನ್ನು ಬಿಚ್ಚಿಟ್ಟ ಸ್ಟಾರ್ ನಟಿ: ಹೇಳಿದ್ದೇನು ಗೊತ್ತೇ??

ಸೀರಿಯಲ್ ನಡೆಯುತ್ತಿರುವಾಗಲೇ ಪ್ರಿಯಾಂಕ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಮದುವೆಯಾಗಿದ್ದಾರೆ, ಈ ತಿಂಗಳ 23ರಂದು ದೇವಸ್ಥಾನದಲ್ಲಿ ತಾವು ಪ್ರೀತಿಸಿದ ರಾಹುಲ್ ಅವರೊಡನೆ ಮದುವೆಯಾಗಿದ್ದಾರೆ ಪ್ರಿಯಾಂಕ. ಬಹಳ ಸಮಯದಿಂದಲೂ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ. ರಾಹುಲ್ ಅವರು ಒಬ್ಬ ಬ್ಯುಸಿನೆಸ್ ಮ್ಯಾನ್ ಜೊತೆಗೆ ನಟ ಕೂಡ ಹೌದು, ಈ ಜೋಡಿಗೆ 2018ರಲ್ಲೇ ಎಂಗೇಜ್ಮೆಂಟ್ ಆಗಿತ್ತು, ಆದರೆ ಮದುವೆಯನ್ನು ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದರು. ನಂತರ ರಾಹುಲ್ ಅವರು ಕೆಲಸಕ್ಕಾಗಿ ಮಲೇಷಿಯಾಗೆ ಹೋದರು. ಈಗ ಪ್ರಿಯಾಂಕ ಅವರು ಕೂಡ ಮಲೇಷಿಯಾಗೆ ಹೋಗಿ ಅಲ್ಲಿಯೇ ಸೀಕ್ರೆಟ್ ಆಗಿ ಮದುವೆ ಮಾಡಿಕೊಂಡು, ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದನ್ನು ಓದಿ..Kannada News: ಪಂಜಾಬ್ ನಿಂದ ಅವಕಾಶಕ್ಕೆ ನಾಯಕಿಗೆ ಪವನ್ ಕಲ್ಯಾಣ್ ಮಾಡಿದ್ದೇನು ಗೊತ್ತೇ?? ಮಂಚಕ್ಕೆ ಕರೆದು ಮಾಡಿಬಿಟ್ಟರೆ? ಶ್ರೀ ರೆಡ್ಡಿ ಬಿಚ್ಚಿಟ್ಟ ತೆರೆ ಹಿಂದಿನ ಕತೆ ಏನು ಗೊತ್ತೆ?

Comments are closed, but trackbacks and pingbacks are open.