Kannada News: ಪಂಜಾಬ್ ನಿಂದ ಅವಕಾಶಕ್ಕೆ ನಾಯಕಿಗೆ ಪವನ್ ಕಲ್ಯಾಣ್ ಮಾಡಿದ್ದೇನು ಗೊತ್ತೇ?? ಮಂಚಕ್ಕೆ ಕರೆದು ಮಾಡಿಬಿಟ್ಟರೆ? ಶ್ರೀ ರೆಡ್ಡಿ ಬಿಚ್ಚಿಟ್ಟ ತೆರೆ ಹಿಂದಿನ ಕತೆ ಏನು ಗೊತ್ತೆ?

Kannada News: ನಟ ಪವನ್ ಕಲ್ಯಾಣ್ ಅವರು ಸಿನಿಮಾರಂಗದಲ್ಲಿ ಮತ್ತು ರಾಜಕೀಯದಲ್ಲಿ ಎಲ್ಲೆಡೆ ಸಕ್ರಿಯರಾಗಿದ್ದಾರೆ. ಇವರು ಬಹಳಷ್ಟು ಸಿನಿಮಾಗಳಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಇರುವಷ್ಟು ದೊಡ್ಡ ಮಟ್ಟದ ಮಾಸ್ ಫ್ಯಾನ್ ಬೇಸ್ ಮತ್ತೊಬ್ಬ ನಟನಿಗೆ ಇರುವುದು ಕಷ್ಟವೇ. ಇವರು ರಾಜಕೀಯದ ಮೂಲಕ ಜನರಿಗೂ ಸಹಾಯ ಮಾಡುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ವೈರಲ್ ಆಗುತ್ತದೆ.

ಅದರಲ್ಲೂ ಪವನ್ ಕಲ್ಯಾಣ್ ಅವರು ಹುಡುಗಿಯರ ವಿಚಾರದಿಂದಲೇ ಸುದ್ದಿಯಾಗುವುದು ಹೆಚ್ಚು. ಇವರ ಬಗ್ಗೆ ಕೆಲವರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ, ಇದೀಗ ಶ್ರೀರೆಡ್ಡಿ ಅವರು ಪವನ್ ಕಲ್ಯಾಣ್ ಅವರಿಗೆ ಹೆಣ್ಣುಮಕ್ಕಳ ವಿಚಾರದಲ್ಲಿ ಇರುವ ವೀಕ್ನೆಸ್ ಬಗ್ಗೆ ತಿಳಿಸಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, “ಪವನ್ ಕಲ್ಯಾಣ್ ಅವರಿಗೆ ಹೆಣ್ಣುಮಕ್ಕಳ ವಿಚಾರದಲ್ಲಿ ವೀಕ್ನೆಸ್ ಇದೆ. ತಮ್ಮ ಸಿನಿಮಾಗಳಲ್ಲಿ ಹೆಣ್ಣುಮಕ್ಕಳನ್ನು ಬಿಡುವಿದಿಲ್ಲ. ಉದಾಹರಣೆಗೆ ಪಂಜಾಬ್ ಇಂದ ಬಂದ ನಟಿಯನ್ನು ಬಿಡದೆ ಅವರನ್ನು ಗರ್ಭಿಣಿ ಮಾಡಿಬಿಟ್ಟರು. ಇದನ್ನು ಓದಿ..Film News: ಮದುವೆ ಸುಳ್ಳು, ಮತ್ತೆ ಹನಿಮೂನ್ ಗೆ ಹೋಗಿದ್ದು ಯಾಕೆ ಗೊತ್ತೇ?? ಒಟ್ಟಾಗಿ ದುಬೈ ನಲ್ಲಿ ಮಾಡಿದ್ದೇನು ಗೊತ್ತೇ? ನರೇಶ್-ಪವಿತ್ರ ಹೀಗೆ ಮಾಡಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.

sri reddy talked once again about pavan kalyan | Kannada News: ಪಂಜಾಬ್ ನಿಂದ ಅವಕಾಶಕ್ಕೆ ನಾಯಕಿಗೆ ಪವನ್ ಕಲ್ಯಾಣ್ ಮಾಡಿದ್ದೇನು ಗೊತ್ತೇ?? ಮಂಚಕ್ಕೆ ಕರೆದು ಮಾಡಿಬಿಟ್ಟರೆ? ಶ್ರೀ ರೆಡ್ಡಿ ಬಿಚ್ಚಿಟ್ಟ ತೆರೆ ಹಿಂದಿನ ಕತೆ ಏನು ಗೊತ್ತೆ?
Kannada News: ಪಂಜಾಬ್ ನಿಂದ ಅವಕಾಶಕ್ಕೆ ನಾಯಕಿಗೆ ಪವನ್ ಕಲ್ಯಾಣ್ ಮಾಡಿದ್ದೇನು ಗೊತ್ತೇ?? ಮಂಚಕ್ಕೆ ಕರೆದು ಮಾಡಿಬಿಟ್ಟರೆ? ಶ್ರೀ ರೆಡ್ಡಿ ಬಿಚ್ಚಿಟ್ಟ ತೆರೆ ಹಿಂದಿನ ಕತೆ ಏನು ಗೊತ್ತೆ? 2

ಆಕೆಗೆ 2ಕೋಟಿ ಕೊಟ್ಟು ಈ ವಿಚಾರ ಹೊರಗೆ ಬರದ ಹಾಗೆ ನೋಡಿಕೊಂಡರು, ಯಾರಿಗೂ ಗೊತ್ತಾಗದ ಹಾಗೆ ಸಾಕ್ಷಿ ಇಲ್ಲದ ಹಾಗೆ ಆಕೆಯ ಗರ್ಭವನ್ನು ತೆಗೆಸಿಬಿಟ್ಟರು. ಆ ನಟಿಯೇ ಈ ವಿಚಾರದ ಬಗ್ಗೆ ಎಷ್ಟೇ ಹೇಳಿದರು, ಯಾರು ಆಕೆಯ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಇವರ ಪಾರ್ಟಿಯಲ್ಲಿ ಕೂಡ ಯಾರು ಹೆಣ್ಣುಮಕ್ಕಳು ಬರುವುದಿಲ್ಲ, ಏಕೆಂದರೆ ಅಲ್ಲಿಗೆ ಬರುವ ಹೆಣ್ಣುಮಕ್ಕಳನ್ನು ಕೂಡ ಇವರು ಬಿಡುವುದಿಲ್ಲ..” ಎಂದು ಹೇಳಿದ್ದಾರೆ ನಟಿ ಶ್ರೀರೆಡ್ಡಿ. ಈಗ ಈ ಮಾತುಗಳಿಗೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಶ್ರೀರೆಡ್ಡಿ ಅವರ ಮೇಲೆ ಆಕ್ರೋಶಗೊಂಡ ಅಭಿಮಾನಿಗಳು, ತಲೆ ಇಲ್ಲದೆ ಏನೇನೋ ಮಾತನಾಡಬೇಡಿ ಎನ್ನುತ್ತಿದ್ದಾರೆ. ಇದನ್ನು ಓದಿ..Film News: ನಮ್ಮನ್ನು ಜೂಮ್ ಮಾಡಿ ವಿಡಿಯೋ ಮಾಡುತ್ತಾರೆ, ಇದು ನಿಜಕ್ಕೂ ಸರಿ ಇಲ್ಲ ಎಂದು ಇರುವುದೆಲ್ಲವನ್ನು ಬಿಚ್ಚಿಟ್ಟ ಸ್ಟಾರ್ ನಟಿ: ಹೇಳಿದ್ದೇನು ಗೊತ್ತೇ??

Comments are closed.