Kannada News: ನೀವು ಡಿಂಗ್ ಡಾಂಗ್ ಆಡುವ ಸಿನಿಮಾ ಗಳನ್ನೂ ಮಾಡುವುದು ಯಾಕೆ ಎಂದಿದ್ದಕ್ಕೆ ಖ್ಯಾತ ನಟಿ ನೇರವಾಗಿ ಕೊಟ್ಟ ಉತ್ತರ ಕೇಳಿದರೆ, ಮೈ ಎಲ್ಲ ಜುಮ್ ಅನ್ನುತ್ತದೆ. ಯಾಕೆ ಗೊತ್ತೇ?
Kannada News: ಚಿತ್ರರಂಗದಲ್ಲಿ ಈಗ ಮೊದಲಿನ ಹಾಗೆ ಸಿನಿಮಾಗಳು ಬರುತ್ತಿಲ್ಲ, ಹೆಚ್ಚಾಗಿ ಡಿಂಗ್ ಡಾಂಗ್ ರೀತಿಯ ಸಿನಿಮಾಗಳೇ ಬರುತ್ತಲಿವೆ. ಇಂಥಹ ಸಿನಿಮಾಗಳು ಹೆಚ್ಚು ಬರುವಾಗ, ಸಿನಿಮಾ ನೋಡುವ ಸಿನಿಪ್ರಿಯರಿಗೂ ಇದು ಎಫೆಕ್ಟ್ ಆಗುವುದು ಗ್ಯಾರಂಟಿ. ಕೆಲವು ನಟಿಯರು ಈ ರೀತಿಯ ಸಿನಿಮಾಗಳಲ್ಲಿ ನಟಿಸುವುದೇ ಹೆಚ್ಚು ಮಾಡಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರು ನಟಿ ತೇಜಸ್ವಿ ಮಡಿವಾಡ, ಇವರು ತೆಲುಗು ಬಿಗ್ ಬಾಸ್ ಶೋ ಇಂದ ಹೆಚ್ಚು ಪರಿಚಿತವಾದರು. ತೇಜಸ್ವಿ ಅವರು ಕಳೆದ ವರ್ಷ ಒಂದು ಸಿನಿಮಾದಲ್ಲಿ ನಟಿಸಿದರು.
ಆ ಸಿನಿಮಾ ಹೆಸರು ಕಮಿಟ್ಮೆಂಟ್, ಈ ಸಿನಿಮಾದಲ್ಲಿ ತೇಜಸ್ವಿ, ಅನ್ವೇಷಿ ಜೈನ್ ಹಾಗೂ ಇನ್ನಿತರರು ನಟಿಸಿದ್ದಾರೆ. ಈ ಸಿನಿಮಾ ಅಡಲ್ಟ್ ಕಂಟೆಂಟ್ ಸಿನಿಮಾ ಆಗಿರಬಹುದು ಎನ್ನುವ ಕಾರಣಕ್ಕೆ ಬಿಡುಗಡೆ ಆಗುವುದಕ್ಕೂ ಮೊದಲೇ ಬಹಳಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಮಿಟ್ಮೆಂಟ್ ಸಿನಿಮಾದಲ್ಲಿ ಮಗುವಿನ ವರ್ತನೆ ಮಾಡುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು ತೇಜಸ್ವಿ, ಇದೊಂದೇ ಅಲ್ಲದೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Film News: ನಮ್ಮನ್ನು ಜೂಮ್ ಮಾಡಿ ವಿಡಿಯೋ ಮಾಡುತ್ತಾರೆ, ಇದು ನಿಜಕ್ಕೂ ಸರಿ ಇಲ್ಲ ಎಂದು ಇರುವುದೆಲ್ಲವನ್ನು ಬಿಚ್ಚಿಟ್ಟ ಸ್ಟಾರ್ ನಟಿ: ಹೇಳಿದ್ದೇನು ಗೊತ್ತೇ??
ತೇಜಸ್ವಿ ಅವರು ಹೆಚ್ಚಾಗಿ ಈ ರೀತಿಯ ಸಿನಿಮಾಗಳಲ್ಲೇ ಯಾಕೆ ನಟಿಸಿತ್ತಾರೆ ಎಂದು ಪ್ರಶ್ನೆಯೊಂದನ್ನು ಕೇಳಲಾಗಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಅವರು..”ಈ ಹಿಂದೆ ಕೂಡ ಮಾಡಿದ್ದೆ, ಈಗಲೂ ಮಾಡುತ್ತಿದ್ದೇನೆ.. ನನ್ನ ಹತ್ತಿರ ಯಾರು ಕೂಡ ಕಮಿಟ್ಮೆಂಟ್ ನೀಡುವುದಿಲ್ಲ..ಅವರಿಗೆ ನನ್ನ ಮೇಲೆ ಭಯ ಇದೆ. ಇದೆಲ್ಲ ಇರುವುದು ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯಲ್ಲೂ ಇದೆ, ಹೆಣ್ಣುಮಕ್ಕಳು ಎಲ್ಲೆಡೆ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ನಾನು ಅಂಥ ದೊಡ್ಡ ತೊಂದರೆ ಎದುರಿಸಿಲ್ಲ..” ಎಂದು ಹೇಳಿದ್ದಾರೆ ನಟಿ ತೇಜಸ್ವಿ ಮಡಿವಾಡ.. ಇದನ್ನು ಓದಿ..Film News: ಮದುವೆ ಸುಳ್ಳು, ಮತ್ತೆ ಹನಿಮೂನ್ ಗೆ ಹೋಗಿದ್ದು ಯಾಕೆ ಗೊತ್ತೇ?? ಒಟ್ಟಾಗಿ ದುಬೈ ನಲ್ಲಿ ಮಾಡಿದ್ದೇನು ಗೊತ್ತೇ? ನರೇಶ್-ಪವಿತ್ರ ಹೀಗೆ ಮಾಡಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Comments are closed.