Film News: ನಮ್ಮನ್ನು ಜೂಮ್ ಮಾಡಿ ವಿಡಿಯೋ ಮಾಡುತ್ತಾರೆ, ಇದು ನಿಜಕ್ಕೂ ಸರಿ ಇಲ್ಲ ಎಂದು ಇರುವುದೆಲ್ಲವನ್ನು ಬಿಚ್ಚಿಟ್ಟ ಸ್ಟಾರ್ ನಟಿ: ಹೇಳಿದ್ದೇನು ಗೊತ್ತೇ??
Film News: ಚಿತ್ರರಂಗದಲ್ಲಿ ಹೀರೋಯಿನ್ ಗಳು ಬಹಳಷ್ಟು ವಿಚಾರಗಳಬ್ಬು ಎದುರಿಸಬೇಕಾಗುತ್ತದೆ. ಅವುಗಳ ಬಗ್ಗೆ ನಾವು ಊಹೆ ಮಾಡಿಕೊಳ್ಳೋದಕ್ಕೂ ಕೂಡ ಸಾಧ್ಯ ಆಗೋದಿಲ್ಲ. ಹೀರೋಯಿನ್ ಗಳಿಗೆ ಸತತವಾಗಿ ಅವಕಾಶಗಳು ಸಿಗುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಎನ್3 ಮಾಡಿದರು ಅವಕಾಶಗಳು ಸಿಗುವುದಿಲ್ಲ. ಅಲ್ಲದೆ ಹೀರೋಯಿನ್ ಗಳನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುವರೇ ಹೆಚ್ಚಾಗುತ್ತಾರೆ. ಹಾಗಾಗಿ ಹೀರೋಹಿನ್ ಗಳು ಬಹಳ ಹುಷಾರಾಗಿ ಇರಬೇಕು. ಆದರೆ ಸಿನಿಮಾಗಳಲ್ಲಿ ಕೆಲವು ನಾಯಕಿಯರಿದ್ದು, ಅವರುಗಳು ಸಿನಿಮಾದಲ್ಲಿ ಅವಕಾಶ ಪಡೆಯಲು ಸ್ಕಿನ್ ಶೋ ಮಾಡುತ್ತಾರೆ.
ಒಂದು ಸಿನಿಮಾ ಎಂದರೆ, ಅದರಲ್ಲಿ ಅಗತ್ಯಕ್ಕೆ ತಕ್ಕ ಕೆಲವು ಲವ್ ಸೀನ್ ಗಳು ಇದ್ದರೆ ಪರವಾಗಿಲ್ಲ. ಆದರೆ ಆವಕಾಶಕ್ಕಾಗಿ ಕೆಲವರು ಪೂರ್ತಿ ಸ್ಕಿನ್ ಶೋ ಸಹ ಮಾಡುತ್ತಾರೆ. ಇವುಗಳ ಬಗ್ಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ವಾಣಿ ಭೋಜನ್ ಅವರು ಮಾತನಾಡಿದ್ದಾರೆ. ಹೀರೋಯಿನ್ ಗಳು ಹೀಗೆ ಸ್ಕಿನ್ ಶೋ ಮಾಡಿದಾಗ, ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅವರ ಸೌಂದರ್ಯವನ್ನು ಜೂಮ್ ಮಾಡಿ ಪೋಸ್ಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ವಾಣಿ ಭೋಜನ್ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸುವುದಿಲ್ಲ, ಇವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಆಗಿಲ್ಲ. ಇದನ್ನು ಓದಿ..Film News: ಮದುವೆ ಸುಳ್ಳು, ಮತ್ತೆ ಹನಿಮೂನ್ ಗೆ ಹೋಗಿದ್ದು ಯಾಕೆ ಗೊತ್ತೇ?? ಒಟ್ಟಾಗಿ ದುಬೈ ನಲ್ಲಿ ಮಾಡಿದ್ದೇನು ಗೊತ್ತೇ? ನರೇಶ್-ಪವಿತ್ರ ಹೀಗೆ ಮಾಡಿದ್ದು ಯಾಕೆ ಗೊತ್ತೇ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
ಆದರೆ ಆಗಾಗ ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ವಾಣಿ ಅವರು ನೀಡುವ ಹೇಳಿಕೆಗಳು ವೈರಲ್ ಆಗುತ್ತದೆ. ಸಿನಿಮಾಗಳಲ್ಲಿ ಗ್ಲಾಮರ್ ಶೋ ಮಾಡುವುದು ತಪ್ಪು ಎಂದು ನಟಿ ವಾಣಿ ಭೋಜನ್ ಹೇಳಿಕೆ ನೀಡಿದ್ದಾರೆ. ಒಬ್ಬ ಹೀರೋಯಿನ್ ಯಾವುದೇ ಸಮಯದಲ್ಲಿ ಈ ರೀತಿಯ ಡ್ರೆಸ್ ಧರಿಸಿ ಅದರಲ್ಲಿ ಫೋಟೋ ಪೋಸ್ಟ್ ಮಾಡಿದರೆ, ಅವುಗಳನ್ನು ಜೂಮ್ ಮಾಡಿ ಪೋಸ್ಟ್ ಮಾಡುತ್ತಾರೆ. ಅಂಥವುಗಳ ಬಗ್ಗೆ ತಲೆಕೆಡಿಸಿಕೊಂಡರೆ, ಜೀವನದಲ್ಲಿ ಸಂತೋಷವಾಗಿ ಇರೋದಕ್ಕೆ ಆಗೋದಿಲ್ಲ.. ಎಂದಿದ್ದಾರೆ. ವಾಣಿ ಭೋಜನ್ ಅವರು ಇತ್ತೀಚೆಗೆ ಸೆಂಗಾಲಂ ಎನ್ನುವ ವೆಬ್ ಸೀರೀಸ್ ನಲ್ಲಿ ನಟಿಸಿದ್ದು, ಇದುವರೆಗೂ ಅಂತಹ ಪಾತ್ರವನ್ನೇ ಮಾಡಿಲ್ಲ ಎಂದು ಕೂಡ ಹೇಳಿದ್ದಾರೆ. ವಾಣಿ ಅವರು ನೀಡಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು??
Comments are closed.