ಬೇಡ ಬೇಡ ಎಂದರೂ ಸುಮ್ಮನಾಗದ ವಿಜಯ್, ರಾಕಿ ಬಾಯ್ ಗೆ ಬಹಿರಂಗ ಸವಾಲು, ನಡೆದ್ದದೇನು ಗೊತ್ತೇ?? ನಿಮ್ಮ ಬೆಂಬಲ ಯಾರಿಗೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದ ಹೆಮ್ಮೆಯ ಸಿನಿಮಾ ವಾಗಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಗೆ ಇಡೀ ದೇಶವೇ ಕಾದು ನಿಂತಿದೆ. ಸಿನಿಮಾ ಬಿಡುಗಡೆಯಾದರೆ ಸಾಕಪ್ಪ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ ಎನ್ನುವವರು ಸಹಸ್ರಾರು ಲಕ್ಷಾಂತರ ಮಂದಿ ಇದ್ದಾರೆ.

ಕೇವಲ ಕನ್ನಡ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಸಿನಿಮಾ ಪ್ರೇಮಿಗಳು ಕೂಡ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಕಾಗಿ ಕಾದುಕುಳಿತಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಹಿಂದಿ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2ನ್ನೂ ನೋಡಲು ಬಕಪಕ್ಷಿಯಂತೆ ಕಾದುಕುಳಿತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಾಡು ಆಗಿರುವ ತೂಫಾನ್ ಕೂಡ ಬಿಡುಗಡೆಯಾಗಿ ಯೂಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗುತ್ತಿದ್ದರು ಕೂಡ ಕೆಜಿಎಫ್ ಚಿತ್ರದ ಹವಾ ಎನ್ನುವುದು ಸಡನ್ನಾಗಿ ಬೆಳೆದುನಿಂತಿದೆ.

kgf2 vijay beast | ಬೇಡ ಬೇಡ ಎಂದರೂ ಸುಮ್ಮನಾಗದ ವಿಜಯ್, ರಾಕಿ ಬಾಯ್ ಗೆ ಬಹಿರಂಗ ಸವಾಲು, ನಡೆದ್ದದೇನು ಗೊತ್ತೇ?? ನಿಮ್ಮ ಬೆಂಬಲ ಯಾರಿಗೆ??
ಬೇಡ ಬೇಡ ಎಂದರೂ ಸುಮ್ಮನಾಗದ ವಿಜಯ್, ರಾಕಿ ಬಾಯ್ ಗೆ ಬಹಿರಂಗ ಸವಾಲು, ನಡೆದ್ದದೇನು ಗೊತ್ತೇ?? ನಿಮ್ಮ ಬೆಂಬಲ ಯಾರಿಗೆ?? 2

ಕೆಜಿಎಫ್ ಚಿತ್ರದ ಎದುರುಗಡೆ ಯಾವುದೇ ಸಿನಿಮಾ ಬಿಡುಗಡೆಯಾದರೂ ಕೂಡ ಅದು ಖಂಡಿತವಾಗಿ ಕಳೆದ ಬಾರಿ ಶಾರುಖ್ ಖಾನ್ ರವರ ಜೀರೋ ಸಿನಿಮಾ ಸೋತಂತೆ ಸೋಲುತ್ತದೆ ಎಂಬುದಾಗಿ ಎಲ್ಲರೂ ಕೂಡ ಲೆಕ್ಕಾಚಾರ ಹಾಕಿದ್ದಾರೆ. ಆದರೆ ಇದರ ನಡುವೆ ಕೂಡ ರಾಕಿ ಭಾಯ್ ಗೆ ತಮಿಳು ಚಿತ್ರರಂಗದಿಂದ ಚಾಲೆಂಜ್ ಸಿಕ್ಕಿದೆ. ಹೌದು ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ನಟನೆಯ ಬೀಸ್ಟ್ ಚಿತ್ರ ಇದೇ ಏಪ್ರಿಲ್ 13ರಂದು ಅಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಿಂತ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ಜನಪ್ರಿಯತೆ ಲೆಕ್ಕಾಚಾರ ಆಗೋದಕ್ಕೆ ಹೋದರೆ ಬಿಟ್ಟು ಚಿತ್ರಕ್ಕಿಂತ ಕೆಜಿಎಫ್ ಚಿತ್ರ ಆಕಾಶದಷ್ಟು ಅಂತರವನ್ನು ಹೊಂದಿದೆ. ಹೀಗಾಗಿ ಎಲ್ಲರೂ ಕೂಡ ಕೆಜಿಎಫ್ ಎನ್ನುವ ತೂಫಾನ್ ಜೊತೆ ಡಾಕ್ಟರ್ ಮಾಡ್ಕೋಬೇಡಿ ಎನ್ನುವುದಾಗಿ ಬೀಸ್ಟ್ ಚಿತ್ರತಂಡಕ್ಕೆ ಬುದ್ಧಿಮಾತನ್ನು ಹೇಳಿದ್ದಾರೆ. ಇವೆರಡರಲ್ಲಿ ಬಾಕ್ಸಾಫೀಸ್ ನಲ್ಲಿ ಯಾವ ಚಿತ್ರ ಗೆಲ್ಲಲಿದೆ ಎಂಬುದನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.