ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಸೋನಂ, ಏನೆಂದು ತಿಳಿದರೇ ನೀವು ಕುಣಿದು ಕುಪ್ಪಳಿಸುತ್ತೀರಿ. ಏನಂತೆ ಗೊತ್ತೇ?? ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಿಂದ ಸಾಕಷ್ಟು ಗುಡ್ ನ್ಯೂಸ್ ಗಳು ನಮಗೆ ದೊರೆತಿವೆ ಎಂದರೆ ತಪ್ಪಾಗಲಾರದು. ಈಗ ಗುಡ್ ನ್ಯೂಸ್ ಹೇಳುವ ಸರದಿ ಬಂದಿರುವುದು ನಟಿ ಸೋನಂ ಕಪೂರ್ ಅವರಿಗೆ. ನಟಿ ಸೋನಂ ಕಪೂರ್ ರವರು ಕನ್ನಡ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿ ಬಾಲಿವುಡ್ ಚಿತ್ರರಂಗದ ಅತ್ಯಂತ ದೊಡ್ಡ ಹೆಸರಾಗಿ ಯಶಸ್ವಿ ನಟನಾಗಿ ಕಾಣಿಸಿಕೊಂಡಿರುವ ಅನಿಲ್ ಕಪೂರ್ ಅವರ ಮಗಳು. ಅನಿಲ್ ಕಪೂರ್ ರವರ ಕುರಿತಂತೆ ನಿಮಗೆ ಹೇಳುವುದೇ ಬೇಡ. ಇಂದಿಗೂ ಕೂಡ 25ರ ಹರೆಯದ ಯುವಕರಂತೆ ಕಾಣಿಸಿಕೊಳ್ಳುತ್ತಾರೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಸೋನಮ್ ಕಪೂರ್ ಅವರನ್ನು ಅನಿಲ್ ಕಪೂರ್ ಅವರ ಪಕ್ಕದಲ್ಲಿ ನಿಲ್ಲಿಸಿದರೆ ಅವರ ಅಣ್ಣ ಅಥವಾ ತಮ್ಮ ಎಂದು ಹೇಳಬಹುದಾದಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ. 2007 ರಲ್ಲಿ ಬಿಡುಗಡೆಯಾದ ಅಂತಹ ಸವಾರಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಸೋನಂ ಕಪೂರ್ ರವರು ಪಾದರ್ಪಣೆ ಮಾಡುತ್ತಾರೆ. ಇದುವರೆಗೂ ಹೀರೋಯಿನ್ ಆಗಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಪರಿಣಾಮ ಬೀರುವಂತಹ ಪಾತ್ರವನ್ನು ಇದುವರೆಗೂ ಕೂಡ ಅವರು ಅಷ್ಟೊಂದು ನಟಿಸಿಲ್ಲ. ಕಡು ಸತ್ಯ ಎಂದು ಅನಿಸಬಹುದು ಆದರೆ ನಾಯಕಿಯಾಗಿ ಸೋನಂ ಕಪೂರ್ ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಪ್ರೇಕ್ಷಕರಿಗೂ ಕೂಡ ಸ್ವಲ್ಪಮಟ್ಟಿಗೆ ಕಷ್ಟ ಎಂದು ಹೇಳಬಹುದಾಗಿದೆ.

sonam kapoor | ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಸೋನಂ, ಏನೆಂದು ತಿಳಿದರೇ ನೀವು ಕುಣಿದು ಕುಪ್ಪಳಿಸುತ್ತೀರಿ. ಏನಂತೆ ಗೊತ್ತೇ?? ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ.
ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಸೋನಂ, ಏನೆಂದು ತಿಳಿದರೇ ನೀವು ಕುಣಿದು ಕುಪ್ಪಳಿಸುತ್ತೀರಿ. ಏನಂತೆ ಗೊತ್ತೇ?? ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ. 2

ಇದಕ್ಕಾಗಿಯೇ ಮದುವೆಯಾದ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾಗಿದ್ದರು ಎಂದು ಹೇಳಬಹುದಾಗಿದೆ. ಇನ್ನು ಸೋನಂ ಕಪೂರ್ ಅವರು ಮದುವೆಯಾಗಿದ್ದು ಆನಂದ್ ಆಹುಜ ಎನ್ನುವ ಖ್ಯಾತ ಉದ್ಯಮಿಯನ್ನು. ಈಗ ಸದ್ಯಕ್ಕೆ ಸೋನಮ್ ಕಪೂರ್ ಅವರು ಹಂಚಿಕೊಂಡಿರುವ ಗುಡ್ ನ್ಯೂಸ್ ಏನು ಎನ್ನುವುದಾಗಿ ನೀವು ಕಾತರರಾಗಿ ರಬಹುದು. ಹೌದು ನಾಲ್ಕು ವರ್ಷಗಳ ಕಾಲ ನಡೆಸಿದ ದಾಂಪತ್ಯ ಜೀವನದ ನಂತರ ಈಗ ಕೊನೆಗೂ ಕೂಡ ಸೋನಂ ಕಪೂರ್ ಅವರು ತಾಯಿಯಾಗಿದ್ದಾರೆ. ಹೌದು ಸೋನಂ ಕಪೂರ್ ಅವರು ತಾವು ಗರ್ಭಿಣಿಯಾಗಿರುವ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸಂತೋಷದ ಸುದ್ದಿಯನ್ನು ಹಚ್ಚಿಕೊಂಡಿದ್ದಾರೆ. ಇದಕ್ಕೆ ಅವರ ಸಂಬಂಧಿ ಯಾಗಿರುವ ಜಾ‌ಹ್ನವಿ ಕಪೂರ್ ಸೇರಿದಂತೆ ಎಲ್ಲರೂ ಕೂಡ ಶುಭಾಶಯಗಳನ್ನು ಕೋರಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೋನಂ ಕಪೂರ್ ದಂಪತಿಗಳಿಗೆ ಶುಭ ಹಾರೈಸೋಣ.

Comments are closed.