ನಿಮ್ಮ ಎಲ್ಲಾ ಕಷ್ಟಗಳು ಮುಗಿಯಿತು, ಗುರುಬಲ ಆರಂಭ, ಇನ್ನು ಈ ರಾಶಿಗಳು ಶ್ರೀಮಂತರಾಗುವ ಹಾದಿ ಆರಂಭ, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಯಾವುದೇ ಶುಭ ಅಥವಾ ಅಶುಭ ಸಮಾರಂಭಗಳಿಗೆ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಲೆಕ್ಕಾಚಾರ ಮಾಡುವುದು ಸಂಪ್ರದಾಯ ವಾಗಿರುತ್ತದೆ. ಇದು ಅದರದ್ದೇ ಆದಂತಹ ಕಾರಣಗಳನ್ನು ಕೂಡ ಹೊಂದಿದೆ. ಪ್ರಾಚೀನಕಾಲದಿಂದಲೂ ಕೂಡ ನಡೆದು ಬಂದಿರುವಂತಹ ಒಂದು ನಂಬಿಕೆ ಕೂಡ ಹೌದು. ಇನ್ನು ನಾಳೆಯಿಂದ ಗುರುಗ್ರಹದ ಉದಯವಾಗಲಿದೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಶುಭ ಸಂದರ್ಭ ಒದಗಿ ಬರಲಿದೆ ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಮೊದಲಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಕೇಳಿ ಬರಲಿದೆ. ಉದ್ಯೋಗ ಅಥವಾ ವ್ಯಾಪಾರ ಎನ್ನುವುದು ಪ್ರಗತಿಯನ್ನು ಪಡೆಯಲಿದ್ದು ಹಲವಾರು ಆದಾಯ ಮೂಲಗಳಿಂದ ಧನಲಾಭವಾಗುವುದು. ಗುರುವಿನ ಉದಯದಿಂದ ಆಗಿ ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ.

vrushabha horo | ನಿಮ್ಮ ಎಲ್ಲಾ ಕಷ್ಟಗಳು ಮುಗಿಯಿತು, ಗುರುಬಲ ಆರಂಭ, ಇನ್ನು ಈ ರಾಶಿಗಳು ಶ್ರೀಮಂತರಾಗುವ ಹಾದಿ ಆರಂಭ, ಯಾರ್ಯಾರು ಗೊತ್ತೇ??
ನಿಮ್ಮ ಎಲ್ಲಾ ಕಷ್ಟಗಳು ಮುಗಿಯಿತು, ಗುರುಬಲ ಆರಂಭ, ಇನ್ನು ಈ ರಾಶಿಗಳು ಶ್ರೀಮಂತರಾಗುವ ಹಾದಿ ಆರಂಭ, ಯಾರ್ಯಾರು ಗೊತ್ತೇ?? 3

ವೃಷಭ ರಾಶಿ; ಗುರುಗ್ರಹದ ಉದಯದಿಂದ ಆಗಿ ವೃಷಭ ರಾಶಿಯವರಿಗೆ ಎಂದಿಗಿಂತ ಹೆಚ್ಚಾಗಿ ಲಾಭಗಳು ಸಿಗಲಿವೆ. ಕೆಲಸ ಇಲ್ಲದವರಿಗೆ ಕೆಲಸ ಸಿಗಲಿದೆ ಹಾಗೂ ಈಗಾಗಲೇ ಕೆಲಸ ಇರುವವರಿಗೆ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಗುರುಗ್ರಹದ ಉದಯ ವೃಷಭ ರಾಶಿಯವರಿಗಾಗಿಯೇ ಮೂಡಿಬಂದಂತಿದೆ.

ಸಿಂಹ ರಾಶಿ; ಗುರುಗ್ರಹದ ಉದಯದ ಸಂದರ್ಭದಲ್ಲಿ ಸಿಂಹ ರಾಶಿಯವರಿಗೆ ಸಾಕಷ್ಟು ಲಾಭಗಳು ಮೂಡಿಬರಲಿವೆ. ಯಾವುದೇ ಕೆಲಸವನ್ನು ಮಾಡಲು ಧೈರ್ಯ ಅಥವಾ ಶಕ್ತಿಯನ್ನು ವುದು ಸಿಂಹರಾಶಿಯವರಿಗೆ ಹೆಚ್ಚಾಗಲಿದೆ. ಕಲಹಗಳಿಂದ ಕೂಡಿರುವಂತಹ ದಾಂಪತ್ಯ ಜೀವನ ಶಾಂತಿಯಿಂದ ಕೂಡಿರಲಿದೆ. ಈಗಾಗಲೇ ಆರ್ಥಿಕ ಪರಿಸ್ಥಿತಿಯಲ್ಲಿ ಕಂಡುಬಂದಿರುವ ಅಂತಹ ಹಲವಾರು ಅಡೆತಡೆಗಳು ಗುರುಗ್ರಹದ ಉದಯದಿಂದಾಗಿ ನಿವಾರಣೆಯಾಗಲಿದೆ.

ತುಲಾ ರಾಶಿ; ಹಲವಾರು ವರ್ಷಗಳಿಂದ ನಿಂತಿರುವಂತಹ ಕೆಲಸಗಳು ಗುರುಗ್ರಹದ ಆಶೀರ್ವಾದದಿಂದಾಗಿ ಪೂರ್ಣಗೊಳ್ಳುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸಕಾರ್ಯಗಳಲ್ಲಿ ಒಡಹುಟ್ಟಿದವರ ಬೆಂಬಲ ಇರುವುದರಿಂದ ಆಗಿ ಯಶಸ್ಸು ಪಡೆಯುತ್ತೀರಿ ಹಾಗೂ ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಹಣ ಗಳಿಸುವಂತಹ ಹಲವಾರು ಅವಕಾಶಗಳು ಸಿಗಲಿವೆ ಆದರೆ ಆರೋಗ್ಯದ ಕುರಿತಂತೆ ನಿಗಾವಹಿಸುವುದು ಪ್ರಮುಖವಾಗಿರುತ್ತದೆ.

libra tula horo astro 1 1 | ನಿಮ್ಮ ಎಲ್ಲಾ ಕಷ್ಟಗಳು ಮುಗಿಯಿತು, ಗುರುಬಲ ಆರಂಭ, ಇನ್ನು ಈ ರಾಶಿಗಳು ಶ್ರೀಮಂತರಾಗುವ ಹಾದಿ ಆರಂಭ, ಯಾರ್ಯಾರು ಗೊತ್ತೇ??
ನಿಮ್ಮ ಎಲ್ಲಾ ಕಷ್ಟಗಳು ಮುಗಿಯಿತು, ಗುರುಬಲ ಆರಂಭ, ಇನ್ನು ಈ ರಾಶಿಗಳು ಶ್ರೀಮಂತರಾಗುವ ಹಾದಿ ಆರಂಭ, ಯಾರ್ಯಾರು ಗೊತ್ತೇ?? 4

ವೃಶ್ಚಿಕ ರಾಶಿ; ಈ ಜನರಿಗೆ ಪ್ರಮುಖವಾಗಿ ಬೇಕಾಗುವಂತಹ ಮಾನಸಿಕ ಶಾಂತಿಯನ್ನು ವುದು ದೊರೆಯುತ್ತದೆ. ಕೆಲಸಕಾರ್ಯಗಳಲ್ಲಿ ಅಡ್ಡಿ-ಆತಂಕಗಳು ಕಡಿಮೆಯಾಗುತ್ತದೆ. ಈ ಸಮಯ ಸಾಕಷ್ಟು ಶುಭಕರವಾಗಿ ಪರಿಣಮಿಸಲಿದೆ. ಹಲವಾರು ಸಮಯಗಳಿಂದ ಇವರ ದೊಡ್ಡ ಸಮಸ್ಯೆಯಾಗಿರುವ ಅತಿಯಾದ ಖರ್ಚು ನಾಳೆಯಿಂದ ಕಡಿಮೆಯಾಗಲಿದೆ. ಜೀವನದಲ್ಲಿ ಕನಸು ಕಂಡಿರುವ ಕೆಲವೊಂದು ವಿಚಾರಗಳು ನನಸಾಗಲಿವೆ.

ಧನು ರಾಶಿ; ಗುರುಹಿರಿಯರಿಂದ ಸಿಗುವ ಬೆಂಬಲದಿಂದಾಗಿ ವ್ಯವಹಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ. ವಿದ್ಯಾರ್ಥಿಗಳು ಕೂಡ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದಾರೆ. ನೆನೆಗುದಿಗೆ ಬಿದ್ದಿರುವ ಕಾರ್ಯ ಪೂರ್ಣಗೊಳ್ಳಲಿದೆ. ಇವರು ಯಾವುದೇ ಕಾರ್ಯಕ್ಷೇತ್ರಕ್ಕೆ ಕೈಹಾಕಿದರೂ ಕೂಡ ಗಮನಾರ್ಹ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಕರ ರಾಶಿ; ಹಲವಾರು ಸಮಯಗಳಿಂದ ನ್ಯಾಯಾಲಯದಲ್ಲಿ ಸಿಕ್ಕಿಹಾಕಿಕೊಂಡಿರುವ ವ್ಯಾಜ್ಯದಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಮದುವೆಯಾಗಲು ಕಾಯುತ್ತಿರುವ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಲವಾರು ಸಮಯಗಳಿಂದ ಕೆಲಸದ ಸ್ಥಳದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯಲಿವೆ. ಈ ಸಂದರ್ಭದಲ್ಲಿ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಯೋಚಿಸಿದ್ದರೆ ಪ್ರಶಸ್ತವಾದ ಸಮಯ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಿಮ್ಮ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.