ಐತಿಹಾಸಿಕ ಸಾಧನೆ ಮಾಡಿದ ಯೋಗಿ, ಯೋಗಿಗೆ 5 ಕ್ಕೂ ಮೂರಕ್ಕೂ ವ್ಯತ್ಯಾಸ ಗೊತ್ತಿಲ್ಲ ಎಂದು ಗುಲಾಮರ ಕಾಲೆಳಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯೋಗಿ ಆದಿತ್ಯನಾಥ್ ಅವರು ಬಹಳ ಅತ್ಯುತ್ತಮ ರೀತಿಯಲ್ಲಿ ಉತ್ತರಪ್ರ ದೇಶ ರಾಜ್ಯಕ್ಕೆ ಆಡಳಿತವನ್ನು ನೀಡುತ್ತಿದ್ದಾರೆ ಎಂಬ ಮಾತುಗಳು ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ. ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಅಕ್ಷರಸಹ ಉತ್ತರ ಪ್ರದೇಶ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಪ್ರಯತ್ನಪಡುತ್ತಿರುವ ಯೋಗಿ ಆದಿತ್ಯನಾಥ್ ಅವರು ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಪಟ್ಟವನ್ನು ಹೇರಿದ್ದಾರೆ. ದೇಶದ ಪ್ರತಿಷ್ಠಿತ ಮಾಧ್ಯಮಗಳು ನಡೆಸಿದ ಸಭೆಗಳಲ್ಲಿ ದೇಶದ ಅತಿ ಉತ್ತಮ ಮುಖ್ಯಮಂತ್ರಿ ಎಂದು ಜನರು ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿರುತ್ತಾರೆ.

ಇಷ್ಟೆಲ್ಲಾ ಮಾಡಿದರೂ ಕೂಡ ಸದಾ ಯೋಗಿ ಆದಿತ್ಯನಾಥ್ ರವರ ಸುತ್ತ ಹಲವಾರು ವಿವಾದಗಳು ಸುತ್ತುತ್ತಿರುತ್ತವೆ. ಇತರರಂತೆ ಐಷಾರಾಮಿ ಜೀವನ ನಡೆಸದೆ ತಾನು ಹೋದ ಕಡೆ ಸರ್ಕಾರಿ ಶಾಲೆಗಳಲ್ಲಿ ಊಟ ಮಾಡಿ ಜನರ ಮನ್ನಣೆ ಗಳಿಸಿರುವ ಯೋಗಿ ಆದಿತ್ಯನಾಥ್ ಅವರು ಮುಂದಿನ ಬಾರಿಯೂ ಕೂಡ ಬಹಳ ಸುಲಭವಾಗಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ರವರ ಸರ್ಕಾರಕ್ಕೆ ವಿಪಕ್ಷಗಳಿಗೆ ಮುಖಬಂಗ ವಾಗುವಂತಹ ರಿಪೋರ್ಟ್ ಹೊರಬಿದ್ದಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯೋಗಿ ಆದಿತ್ಯನಾಥ ರವರ ಅಧಿಕಾರಕ್ಕೆ ಏರಿದ ಮೇಲೆ ಬಾರಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಸವಾಲಿನ ಸಂಗತಿಯಾಗಿತ್ತು. ಇಂತಹ ಸಂದರ್ಭದಲ್ಲಿ ಕೇವಲ ಎಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿ 5ವರ್ಷಗಳಲ್ಲಿ 20 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವಂತೆ ಮಾಡುತ್ತೇನೆ ಹಾಗೂ 3 ಲಕ್ಷ ಜನರಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಯೋಗಿ ಆದಿತ್ಯನಾಥ ರವರ ಸರ್ಕಾರ ಭರವಸೆ ನೀಡಿತ್ತು.

ಇದೀಗ ಬಂದಿರುವ ಮಾಹಿತಿ ಪ್ರಕಾರ 2022ರ ವೇಳೆಗೆ ಯೋಗಿ ಆದಿತ್ಯನಾಥ ಸರ್ಕಾರ ಈ ಮೈಲುಗಲ್ಲು ಸಾಧಿಸಬೇಕಾಗಿತ್ತು. ಆದರೆ ಐದು ವರ್ಷಗಳ ಟಾರ್ಗೆಟ್ ಅನ್ನು ಕೇವಲ ಮೂರು ವರ್ಷಗಳಲ್ಲಿ ಮುಗಿಸಿರುವ ಯೋಗಿ ಆದಿತ್ಯನಾಥ್ ರವರ ಸರ್ಕಾರ ಎಲೆಕ್ಟ್ರಾನಿಕ್ಸ್ ಚಿತ್ರದಲ್ಲಿ 20 ಸಾವಿರ ಕೋಟಿ ಬಂಡವಾಳ ಕಂಪನಿಗಳಿಗೆ ಸೌಕರ್ಯ ಒದಗಿಸಿ ಇದೀಗ ಮೂರು ಲಕ್ಷ ಜನರಿಗೆ ಉದ್ಯೋಗ ಸಿಗುವಂತೆ ಮಾಡಿದೆ. ದೇಶದ ಯಾವುದೇ ಮೂಲೆಯಲ್ಲಿ ಕಾರ್ಖಾನೆ ಸ್ಥಾಪಿಸಲು ಯಾವುದಾದರೂ ಕಂಪನಿ ಬಯಸಿದರೇ ಮೊದಲು ಯೋಗಿ ಆದಿತ್ಯನಾಥ್ ಅವರ ಸರ್ಕಾರ ಉತ್ತರಪ್ರದೇಶ ರಾಜ್ಯಕ್ಕೆ ಕಂಪನಿಗಳನ್ನು ಕರೆತರುವ ತ್ ನಿಗಾವಹಿಸುತ್ತದೆ ಇತರ ಯಾವುದೇ ರಾಜ್ಯಗಳು ಮಾಡದಂತಹ ಸಾಧನೆಗಳನ್ನು ಮಾಡಲು ಕಾರಣವಾಗಿರುವುದು ಇದೆ ಎಲ್ಲರಿಗಿಂತ ಮೊದಲು ಎಂಬ ಅಸ್ತ್ರ.

Comments are closed.