ಜಗತ್ತಿನ ಅಪ್ರತಿಮ ಸುಂದರಿಗಳಲ್ಲಿ ಒಬ್ಬರಾದ ಯುದ್ಧಕಾಂಡ ಸಿನೆಮಾದ ನಟಿ ಪಾಪ ಈಗ ಹೇಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಯಾರ ಸಿನಿಮಾಗಳು ಮರೆತರೂ ನಟ ರವಿಚಂದ್ರನ್ ನಿರ್ಮಾಣದ, ನಿರ್ದೇಶನದ, ಅಭಿನಯಿಸಿದ ಚಿತ್ರಗಳು ಮರೆಯೋಕೆ ಸಾಧ್ಯನೇ ಇಲ್ಲ. ಏಕೆಂದರೆ ಕವಿಚಂದ್ರನ್ ಅವರ ಚಿತ್ರಗಳಲ್ಲಿ ಸಾಕಷ್ಟು ವಿಭಿನ್ನತೆಗಳು ಇರತ್ತೆ. ಅವರ ಒದು ಚಿತ್ರಕ್ಕಿಂತ ಇನ್ನೊಂದು ಚಿತ್ರ ಉತ್ತಮವಾಗಿರತ್ತೆ. ಅದರಲ್ಲೂ ಬಾಲಿವುಡ್ ನಿಂದ ನಟಿಯರನ್ನು ಕರೆಯಿಸಿ ಕನ್ನಡಕ್ಕೆ ಪರಿಚಯಿಸಿದ ಕ್ರೆಡಿಟ್ ಕ್ರೇಜಿಸ್ಟಾರ್ ಗೆ ಸಲ್ಲುತ್ತೆ.

ಬಾಲಿವುಡ್ ನ ನಟಿ ಶಿಲ್ಪಾ ಶೆಟ್ಟಿ, ನಟಿ ಜೂಹಿ ಚಾಲ್ಲಾ ಹಾಗೆಯೇ ಇತ್ತ ದಕ್ಷಿಣ ಭಾರತದ ಕಡೆಗೆ ಬಂದರೆ ನಟಿ ಖುಷ್ಬೂ ಹೀಗೆ ಹಲವಾರು ಹೊಸ ಮುಖಗಳನ್ನು ಕನ್ನಡಕ್ಕೆ ತಂದ ಹಿರಿಮೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು. ಹಾಗೆ ರವಿಚಂದ್ರನ್ ಅಭಿನಯದ ಯುದ್ಧಕಾಂಡ ಚಿತ್ರವನ್ನು ನೀವು ನೋಡಿರಲೇಬೇಕು 70 ದಶಕದಲ್ಲಿ ಸಂಚಲನವನ್ನು ಉಂಟುಮಾಡಿದ ಸಿನಿಮಾ ಅದು. ಅದರಲ್ಲಿನ ಕಥೆ, ಹಾಡುಗಳು ತುಂಬಾನೇ ಫೇಮಸ್. ಎಷ್ಟರ ಮಟ್ಟಿಗೆ ಇದ್ದರೆ ಇಂದಿಗೂ ಜನರ ಬಾಯಲ್ಲಿ ಯುದ್ಧಕಾಂಡದ ಹಾಗೂಗಳು ಗುನ್ಗುನಿಸಲ್ಪಡುತ್ತವೆ.

ಆದರೆ ಯುದ್ಧಕಾಂಡ ಸಿನಿಮಾದ ಹಿರೋಯಿನ್ ನನ್ನು ಜನ ಮರೆತಿರಬಹುದು ಯಾಕೆಂದರೆ ಕನ್ನಡದಲ್ಲಿ ಒಂದೇ ಒಂಡು ಚಿತ್ರ, ಅದು ಯುದ್ಧಕಾಂಡದಲ್ಲಿ ನಟಿಸಿ ಮತ್ತೆ ಕನ್ನದಕ್ಕೆ ಹಿಂತಿರುಗಲೇ ಇಲ್ಲ ಈ ನಟಿ. ಯಾರು ಆ ನಟಿ ಮುಂದೆ ಓದಿ. ಸ್ನೇಹಿತರೆ ಯುದ್ಧಕಾಂಡ ಚಿತ್ರದ ನಾಯಕ ನಟಿ ಪೂನಮ್ ದಿಲ್ಲನ್. ಪೂನಂ ಕನ್ನಡದಲ್ಲಿ ಒಂದೇ ಚಿತ್ರದಲ್ಲಿ ನಟಿಸಿದ್ದರೂ ಬಾಲಿವುಡ್ ನಲ್ಲಿ ಚಿರಪರಿಚಿತ ನಟಿ. ಹಿಂದಿ, ಮರಾಠಿ, ತೆಲುಗು ಮೊದಲಾದ ಭಾಷೆಗಳಲ್ಲಿ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದವರು ಪೂನಂ. 1988ರಲ್ಲಿ ಬಾಲಿವುಡ್ ಸಿನಿಮಾ ನಿರ್ಮಾಪಕ ಅಶೋಕ್ ಠಾಕರಿಯಾ ಅವರನ್ನು ಮದುವೆಯಾಗಿರುವ ಪೂನಂಗೆ ಇಬ್ಬರು ಮಕ್ಕಳು. ಇನ್ನು ಪೂನಂ ಸಧ್ಯ ಹಿಂದಿ ಸೀರಿಯಲ್ ಗಳಲ್ಲಿ ಅಭಿನಯಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

Comments are closed.