ನಿಮ್ಮ ಹೆಂಡತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನವಿದ್ದರೆ ಈ ಲಕ್ಷಗಳಾನ್ನು ಮೊದಲಿಗೆ ಗಮನಿಸಿ, ನಂತರ ನಿರ್ಧಾರ ಮಾಡಿ. ಹೇಗೆ ತಿಳಿದುಕೊಳ್ಳುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎರಡು ಮನಸ್ಸುಗಳ ನಡುವಿನ ಮಿಲನ ಎಂದು ಹೇಳುತ್ತಾರೆ. ಆದರೆ ಮದುವೆಯಾದ ಮೇಲೆ ಕೂಡ ಮೋಸ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಮದುವೆಯಾದಮೇಲೆ ಮೋಸ ಮಾಡುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಇಂದಿನ ವಿಚಾರದಲ್ಲಿ ನಿಮ್ಮ ಪತ್ನಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದು ಹೇಗೆ ತಿಳಿಯಬಹುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಫೋನ್ ಕುರಿತಂತೆ ಹೆಚ್ಚಿನ ಜಾಗೃತೆ; ಯಾವಾಗ ನಿಮ್ಮ ಪತ್ನಿ ಫೋನನ್ನು ಮುಚ್ಚಿಡಲು ಪ್ರಯತ್ನಿಸುವುದು ಸೈಲೆಂಟ್ ಮೋಡ್ ನಲ್ಲಿ ಇಡುವುದು ಅಥವಾ ಕೈಗೆ ಸಿಗದಂತೆ ತಪ್ಪಿಸಿ ಇಡುವುದನ್ನು ಅಥವಾ ಪಾಸ್ವರ್ಡ್ ಬದಲು ಮಾಡುವುದು ಮಾಡಲು ಪ್ರಾರಂಭಿಸುತ್ತಾರೋ ಆಗ ನೀವು ಸ್ವಲ್ಪಮಟ್ಟಿಗೆ ಜಾಗೃತರಾಗಿರಬೇಕು. ನಿಮ್ಮ ಫೋಟೋ ಹಂಚುವುದನ್ನು ನಿಲ್ಲಿಸುವುದು; ಒಂದು ವೇಳೆ ಮದುವೆಯಾದಮೇಲೆ ನಿಮ್ಮ ಪತ್ನಿ ನಿಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿದರೆ ಅಥವಾ ನಿಲ್ಲಿಸಿಬಿಟ್ಟರೆ ನೀವು ಈ ಕೃತಿಯ ಸ್ವಲ್ಪಮಟ್ಟಿಗೆ ಜಾಗೃತರಾಗಿರಬೇಕು, ಮೊದಲಿಂದ ಇಲ್ಲದಿದ್ದರೆ ಪರವಾಗಿಲ್ಲ ಒಮ್ಮೆ ಬದಲಾವಣೆ ಕಂಡರೆ ಕೊಂಚ ಆಲೋಚನೆ ಮಾಡಿ. ಒಂದು ವೇಳೆ ನೀವು ಹತ್ತಿರಹೋದರೆ ಕೂಡ ಬೇರೆಬೇರೆ ಕಾರಣ ಹೇಳಿ ದೂರ ಹೋಗುವಂತೆ ಮಾಡಬಹುದು.

coup wom | ನಿಮ್ಮ ಹೆಂಡತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನವಿದ್ದರೆ ಈ ಲಕ್ಷಗಳಾನ್ನು ಮೊದಲಿಗೆ ಗಮನಿಸಿ, ನಂತರ ನಿರ್ಧಾರ ಮಾಡಿ. ಹೇಗೆ ತಿಳಿದುಕೊಳ್ಳುವುದು ಗೊತ್ತೇ??
ನಿಮ್ಮ ಹೆಂಡತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನವಿದ್ದರೆ ಈ ಲಕ್ಷಗಳಾನ್ನು ಮೊದಲಿಗೆ ಗಮನಿಸಿ, ನಂತರ ನಿರ್ಧಾರ ಮಾಡಿ. ಹೇಗೆ ತಿಳಿದುಕೊಳ್ಳುವುದು ಗೊತ್ತೇ?? 3

ಅಗತ್ಯಕ್ಕಿಂತ ಹೆಚ್ಚಾಗಿ ಫೋನ್ ಬಳಕೆ; ಸದಾಕಾಲ ಫೋನ್ ಬಳಕೆಯಲ್ಲಿ ಮಗ್ನಳಾಗಿದ್ದಾರೆ ಮೆಸೇಜ್ ಮಾಡುವಾಗ ತನ್ನಿಂತಾನಾಗಿ ನಗುತ್ತಿದ್ದರೆ ಅಥವಾ ನೀವು ಒಮ್ಮೆ ಅದು ಯಾರು ಎಂದು ಕೇಳಿದರೆ ಫ್ರೆಂಡ್ ಎಂದು ಸುಳ್ಳು ಹೇಳಿದರೆ ಬಹುಶಃ ಆಗ ವ್ಯಕ್ತಿಯೊಂದಿಗೆ ಅವಳು ಸಂಬಂಧವನ್ನು ಹೊಂದಿದ್ದಾಳೆ ಎಂದು ಅನಿಸಬಹುದು. ಪದೇಪದೇ ಎಲ್ಲಿದ್ದೀರ ಎಂಬುದಾಗಿ ಕೇಳಿ ತಿಳಿದುಕೊಳ್ಳುವುದು; ಒಂದು ವೇಳೆ ಹೆಂಡತಿ ಪದೇಪದೇ ನಿಮ್ಮ ಬಳಿ ಎಲ್ಲಿದ್ದೀರಾ ಯಾವಾಗ ಬರುತ್ತೀರಾ ಎಂಬುದಾಗಿ ಅತಿಯಾದ ಕಾಳಜಿಯಿಂದ ಕೇಳುತ್ತಿದ್ದಾರೆ ಎಂದರೆ ನಿಮ್ಮ ಟೈಮಿಂಗ್ ಅನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾಳೆ ಎಂಬ ಅರ್ಥವಾಗಿದೆ.

ತನ್ನ ದಿನದ ಕುರಿತಂತೆ ಓವರ್ ಆಗಿ ಹೇಳುವುದು; ನಿಮ್ಮ ಬಳಿ ಪ್ರತಿದಿನ ಮಾತನಾಡುವಾಗ ನಾನು ಹೀಗೆ ಮಾಡಿದ ಅಲ್ಲಿಗೆ ಹೋದೆ ಎಲ್ಲಿಗೆ ಹೋದೆ ಎಂದು ಅಗತ್ಯಕ್ಕಿಂತ ಹೆಚ್ಚಾಗಿ ನಿಮಗೆ ವಿವರಣೆಯನ್ನು ಒಪ್ಪಿಸುತ್ತಿದ್ದಾಳೆ ಎಂದರೆ ಬಹುಶಃ ಆಗ ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂಬ ಆಲೋಚನೆ ಮೂಡಿದ್ದರೆ ಖಚಿತಪಡಿಸಿಕೊಳ್ಳಿ. ನಿಮ್ಮ ಮೇಲೆ ಗೂಬೆ ಕುರಿಸುವುದು; ತಪ್ಪು ಅವರೇ ಮಾಡಿರಬಹುದು ಆದರೂ ಕೂಡ ನಿಮ್ಮ ಮೇಲೆ ಗೂಬೆ ಕೂರಿಸಿ ನಿಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುವುದು.

ಅಚಾನಕ್ ಆಗಿ ಗಿಫ್ಟ್ ನೀಡುವುದು; ಸರ್ಪ್ರೈಸ್ ನೀಡಲು ಗಂಡ-ಹೆಂಡತಿ ಪರಸ್ಪರ ಗಿಫ್ಟ್ ನೀಡುವುದು ಮಾಮೂಲಿ ಆಗಿರುತ್ತದೆ. ಆದರೆ ಪ್ರತಿಯೊಂದು ಉಡುಗೊರೆ ನೀಡುವುದಕ್ಕೂ ಮುನ್ನ ಅದಕ್ಕೊಂದು ಕಾರಣ ಇರಲೇಬೇಕಾಗುತ್ತದೆ. ಒಂದು ವೇಳೆ ನಿಮ್ಮ ಹೆಂಡತಿ ಯಾವುದೇ ಕಾರಣವಿಲ್ಲದೆ ಗಿಫ್ಟ್ ನೀಡುತ್ತಿದ್ದಾಳೆ ಎಂದರೆ ನಿಮ್ಮನ್ನು ಕಾರಣವಿಲ್ಲದೆ ಸಂತೋಷಪಡಿಸಲು ನೋಡುತ್ತಿದ್ದಾಳೆ ಎಂದರೆ ಬಹುಶಃ ಆಗ ಮೊಸರಿನಲ್ಲಿ ಕಲ್ಲಿದೆ ಎಂದು ಅರ್ಥ. ಹೊಸ ಪೋಸಿಶನ್ ಪ್ರಯತ್ನ ಪಡಲು ಕೇಳುವುದು; ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಹೊಸ ಭಂಗಿಯನ್ನು ಟ್ರೈ ಮಾಡಲು ಆಕೆ ಕೇಳಿ ಅದರಲ್ಲಿ ಆಕೆ ಈಗಾಗಲೇ ಪರಿಣಿತಿಯನ್ನು ಹೊಂದಿರುವಂತೆ ಆಡುತ್ತಿದ್ದರೆ ಬಹುಶಃ ಆಗ ಆಕೆಗೆ ಬೇರೆ ಸಂಬಂಧ ಇದೆ ಎಂದರ್ಥ.

coup wom 4 | ನಿಮ್ಮ ಹೆಂಡತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನವಿದ್ದರೆ ಈ ಲಕ್ಷಗಳಾನ್ನು ಮೊದಲಿಗೆ ಗಮನಿಸಿ, ನಂತರ ನಿರ್ಧಾರ ಮಾಡಿ. ಹೇಗೆ ತಿಳಿದುಕೊಳ್ಳುವುದು ಗೊತ್ತೇ??
ನಿಮ್ಮ ಹೆಂಡತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನವಿದ್ದರೆ ಈ ಲಕ್ಷಗಳಾನ್ನು ಮೊದಲಿಗೆ ಗಮನಿಸಿ, ನಂತರ ನಿರ್ಧಾರ ಮಾಡಿ. ಹೇಗೆ ತಿಳಿದುಕೊಳ್ಳುವುದು ಗೊತ್ತೇ?? 4

ಫ್ಯಾಶನ್ ಕುರಿತಂತೆ ಹೆಚ್ಚಿನ ಗಮನ; ಒಂದು ವೇಳೆ ಆಕೆ ಇತ್ತೀಚಿನ ದಿನಗಳಲ್ಲಿ ತನ್ನ ಮೇಕಪ್ ಹಾಗೂ ವಸ್ತ್ರ ಫ್ಯಾಶನ್ ಕುರಿತಂತೆ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ ಬಹುಶಃ ಆಗ ಆಕೆ ನಿಮ್ಮನ್ನು ಬಿಟ್ಟು ಬೇರೆಯವರ ಕಡೆಗೆ ಆಕರ್ಷಿತಳಾಗಿದ್ದಾಳೆ ಎಂದರ್ಥ. ನಿಮ್ಮ ಕಡೆಗೆ ಹೆಚ್ಚಿನ ಗಮನ ನೀಡದಿರುವುದು; ನಿಮ್ಮ ಜೀವನದಲ್ಲಿ ಏನೇ ನಡೆದರೂ ಕೂಡ ಆಕೆ ತನಗೆ ಸಂಬಂಧಪಟ್ಟಿಲ್ಲ ಎನ್ನುವಂತೆ ಪ್ರತಿಕ್ರಿಯೆ ನೀಡದೆ ತನ್ನ ಪಾಡಿಗೆ ತಾನು ಬೇರೆಕಡೆಗೆ ಯೋಚನೆ ಮಾಡಿಕೊಂಡಿದ್ದಾರೆ ಬಹುಶಃ ಆಗ ಇಲ್ಲಿ ಕೂಡ ಆಕೆಯನ್ನು ನೀವು ನಂಬಬಾರದು.

ಪದೇ ಪದೇ ಸ್ನೇಹಿತರ ಹೆಸರು ಹೇಳಿ ಹೊರಗೆ ಹೋಗುವುದು; ಒಂದು ವೇಳೆ ನೀವು ಕರೆ ಮಾಡಿ ಹೊರಗಡೆ ಹೋಗಿದ್ದೀಯ ಎಲ್ಲಿದ್ದೀಯಾ ಎಂದು ಏನಾದರೂ ಕೇಳಿದರೆ ಪದೇಪದೇ ಒಬ್ಬ ಸ್ನೇಹಿತರ ಹೆಸರನ್ನು ಹೇಳುತ್ತಿದ್ದರೆ ಬಹುಶಃ ಆಗ ಆಕೆ ಹೊರಗಡೆ ಸಂಬಂಧವನ್ನು ಹೊಂದಿದ್ದಾರೆ ಎಂದರ್ಥ. ಲೈಂಗಿಕ ಕಾಯಿಲೆ; ಆಕೆಗೆ ಲೈಂಗಿಕ ಕಾಯಿಲೆ ಬಂದಿದೆ ಆದರೆ ನಿಮಗೆ ಬಂದಿಲ್ಲ ಎಂದರೆ ಸಾಮಾನ್ಯವಾಗಿ ಮತ್ತೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದರ್ಥ. ಇಷ್ಟೆಲ್ಲ ಹೇಳಿದ್ದೇವೆ ಎಂದಮಾತ್ರಕ್ಕೆ ಪ್ರತಿ ಬಾರಿ ನಿಮ್ಮ ಹೆಂಡತಿಯನ್ನು ಸಂಶಯದ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಕೆಲವು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡಬೇಕಾಗಿರುವುದು ಅತ್ಯುತ್ತಮವಾಗಿದೆ. ಹೀಗಾಗಿ ಈ ಕುರಿತಂತೆ ತಿಳಿದು ವಿಚಾರ ಮಾಡಿ ಅಳೆದು-ತೂಗಿ ನಂತರ ನಿರ್ಧಾರಕ್ಕೆ ಬನ್ನಿ.

Comments are closed.