ಇಹಲೋಕ ತ್ಯಜಿಸಿರುವ ವ್ಯಕ್ತಿಗಳ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ?? ನೀವೇನಾದರೂ ಇಹಲೋಕ ತ್ಯಜಿಸಿದವರ ಬಟ್ಟೆ ಧರಿಸುತ್ತಿದ್ದೀರಾ??

ನಮಸ್ಕಾರ ಸ್ನೇಹಿತರೇ ಹುಟ್ಟಿದ ಮನುಷ್ಯ ಕೊನೆಯುಸಿರನ್ನು ಎಳೆಯುವುದು ಪ್ರಕೃತಿ ಧರ್ಮ. ಹೌದು ಸ್ನೇಹಿತರೆ ಇದು ಅನಾದಿ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ. ಇಂದು ಬೇರೆಯವರು ಕೊನೆಯುಸಿರೆಳೆದರೇ ಮುಂದೆ ನಮ್ಮ ಸರದಿ ಅದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಸ್ನೇಹಿತರೆ ಆದರೆ ಇಂದು ನಾವು ಮಾತನಾಡಲು ಹೊರಟಿರುವ ವಿಚಾರವೂ ಕೂಡ ಇದಕ್ಕೆ ಸಂಬಂಧಪಟ್ಟಿದೆ.

ಹೌದು ಸ್ನೇಹಿತರೆ ನಮ್ಮ ಮನೆಯಲ್ಲಿ ಯಾರೇ ಎಷ್ಟೇ ಪ್ರೀತಿಪಾತ್ರರು ಕೊನೆಯುಸಿರೆಳೆದರು ಕೂಡ ಅವರ ಯಾವುದೇ ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಬಾರದು. ಶಾಸ್ತ್ರದ ಪ್ರಕಾರ ಅವರೆಲ್ಲ ವಸ್ತುಗಳನ್ನು ನಾವು ಅವರ ಚಿತೆಗೆ ಹಾಕಿ ಬಸ್ಮಾ ಮಾಡುತ್ತೇವೆ. ಇನ್ನು ಅವರ ನೆನಪಿಗಾಗಿ ಕೆಲವಾರು ವಸ್ತುಗಳನ್ನು ಕೆಲವರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಇದು ಎಷ್ಟರಮಟ್ಟಿಗೆ ಸರಿ ಹಾಗೂ ಶಾಸ್ತ್ರದ ಪ್ರಕಾರ ಇದು ಮಾಡುವುದು ಯಾವ ತೊಂದರೆಗೆ ಕಾರಣವಾಗಬಹುದು ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೇ ಒಂದೊಮ್ಮೆ ನಿಮ್ಮ ಪೋಷಕರು ಅಥವಾ ನಿಮ್ಮ ಪ್ರೀತಿಪಾತ್ರರು ಕೊನೆಯುಸಿರೆಳೆದಿದ್ದಾರೆ ಹಾಗೂ ಅವರು ಧರಿಸುತ್ತಿದ್ದ ಅಥವಾ ಬಳಸುತ್ತಿದ್ದ ವಸ್ತುಗಳನ್ನು ನೀವು ಇಂದಿಗೂ ಕೂಡ ಬಳಸುತ್ತಿದ್ದರೆ ಖಂಡಿತವಾಗಿಯೂ ಅದನ್ನು ಬಿಟ್ಟು ಬಿಡಿ ಸ್ನೇಹಿತರೆ. ಹೌದು ಸ್ನೇಹಿತರೆ ಇವುಗಳನ್ನು ನೀವು ಬಳಸುವುದರಿಂದಾಗಿ ನಿಮ್ಮ ಸುತ್ತಮುತ್ತ ನಕಾರಾತ್ಮಕ ಶಕ್ತಿಗಳು ಸದಾಕಾಲ ಸುಳಿದಾಡುತ್ತಿರುತ್ತವೆ. ಹೀಗೂ ಇದು ಶಾಸ್ತ್ರಗಳ ಪ್ರಕಾರ ನಿಮ್ಮ ಆರೋಗ್ಯದಲ್ಲಿ ಅಥವಾ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಕೆಟ್ಟ ಪರಿಣಾಮ ಉಂಟಾಗುವಂತೆ ಮಾಡುತ್ತದೆ.

ಇವುಗಳನ್ನು ಬಳಸುವುದರಿಂದ ನಮ್ಮಲ್ಲಿರುವ ಚೈತನ್ಯ ಕಡಿಮೆಯಾಗುತ್ತದೆ. ಇನ್ನು ನಮ್ಮ ಮನಸ್ಸು ಸದಾಕಾಲ ಕೊನೆಯುಸಿರೆಳೆದ ಅವರ ಕುರಿತಂತೆ ಯೋಚಿಸುವುದರಿಂದ ನಮ್ಮ ಜೀವನದ ಉತ್ಸಾಹವು ಕೂಡ ಕಡಿಮೆಯಾಗುತ್ತದೆ. ಕೊನೆಯುಸಿರು ಎಳೆದ ನಂತರವೂ ಕೂಡ ಅವರ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುವ ಪರಿಸ್ಥಿತಿ ಬರುತ್ತದೆ ಸ್ನೇಹಿತರೆ. ಹೌದು ಸ್ನೇಹಿತರೇ ಜೀವಂತವಾಗಿರಬೇಕಾದರೆ ಅವರು ನಿಮ್ಮ ಪ್ರೀತಿಪಾತ್ರರು ಆಗಿರಬಹುದು ಆದರೆ ಅವರು ಕೊನೆಯುಸಿರೆಳೆದ ನಂತರ ಅವರ ಆತ್ಮವು ನೀವು ಬಳಸುತ್ತಿರುವವರ ವಸ್ತುವಿಗಾಗಿ ನಿಮ್ಮ ಸುತ್ತಮುತ್ತ ಓಡಾಡುವುದರಿಂದ ಆಗಿ ನಿಮಗೆ ಕೆಟ್ಟ ಪರಿಣಾಮಗಳು ಕೂಡ ಬೀರಬಹುದಾದ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

ಹೀಗಾಗಿ ಅವರ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಿ. ಒಂದು ವೇಳೆ ನೀವು ಅವರ ವಸ್ತುಗಳನ್ನು ಬಳಸುತ್ತಿದ್ದರೆ ಅವರ ಆತ್ಮಗಳು ನಿಮ್ಮ ಮೇಲೆ ಏನನ್ನಾದರೂ ಕೆಟ್ಟ ಪರಿಣಾಮವನ್ನು ಬೀರಬಹುದಾದಂತಹ ಎಲ್ಲ ಸಾಧ್ಯತೆಗಳಿವೆ. ಹೌದು ಸ್ನೇಹಿತರೆ ನಿಮಗೆ ತಿಳಿದಿರುವಂತೆ ಅದೆಷ್ಟೋ ಜನ ಕೊನೆ ಉಸಿರು ಹೇಳಿದವರು ನೆನಪಿಗಾಗಿ ಅವರ ವಸ್ತುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ಆತ್ಮಗಳ ರೂಪದಲ್ಲಿರುವ ಅವರ ನಕರಾತ್ಮಕ ಶಕ್ತಿಗಳು ನಿಮ್ಮ ಮನೆಯ ಸುತ್ತ ಓಡಾಡುತ್ತಲೇ ಇರುತ್ತದೆ.

ಹೀಗಾಗಿ ಇದಕ್ಕಿರುವ ಒಂದು ಉತ್ತಮ ಉಪಾಯವೆಂದರೆ ಒಂದು ಅವರ ವಸ್ತುಗಳನ್ನು ಎಲ್ಲಿಯಾದರೂ ಹೊರಗೆ ಬಿಸಾಡಿ ಬನ್ನಿ. ಅಥವಾ ಅವರ ವಸ್ತುಗಳು ಉಪಯೋಗಕ್ಕೆ ಬರುವುದಾದರೆ ಬಡವರಿಗೆ ನೀಡಿ ಬಿಡಿ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಕೂಡ ನೆಮ್ಮದಿ ನೆಲೆಸುತ್ತದೆ ಹಾಗೂ ಅವರ ನೆನಪುಗಳು ಕೂಡ ನಿಮ್ಮಿಂದ ದೂರವಾಗಲು ಇದು ಉಪಕಾರವಾಗುತ್ತದೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.