ಎಲ್ಲಾ ಗಂಡಸರು ಮುಚ್ಚಿಟ್ಟುಕೊಳ್ಳುತ್ತಾರೆ ಆದರೆ ಹೆಂಗಸರೆಲ್ಲರೂ ತೋರಿಸುತ್ತಾರೆ. ಲಕ್ಷದಲ್ಲಿ ಒಬ್ಬರು ಉತ್ತರಿಸುವ ಒಗಟು ನೀವು ಬಿಡಿಸಲು ಸಾಧ್ಯವೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈಗ ಎಲ್ಲ ಮಕ್ಕಳು ಕೂಡ ಮೊಬೈಲ್ನಲ್ಲಿ ಗೇಮ್ಸ್ ಆಡುವುದನ್ನು ತಮ್ಮ ಪ್ರಮುಖ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಒಂದು ಕಾಲದಲ್ಲಿ ನಾವು ಚಿಕ್ಕವರಿದ್ದಾಗ ಒಗಟನ್ನು ಬಿಡಿಸುವುದು ಪ್ರಮುಖ ಮನರಂಜನೆಯ ಆಟವನ್ನಾಗಿ ಅಡುತ್ತಿದ್ದೆವು. ಇಂದಿನ ಲೇಖನದಲ್ಲಿ ನಾವು ಮತ್ತೊಮ್ಮೆ ನಿಮಗೆ ಒಗಟಿನ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಒಗಟುಗಳು ಪ್ರಶ್ನೆಯಾಗಿ ನಮ್ಮನ್ನು ಕಾಡಬಹುದು ಆದರೆ ಉತ್ತರ ಕೇಳಿದಾಗ ಇದು ನನಗೆ ಮೊದಲೇ ಗೊತ್ತಿತ್ತು ಅಥವಾ ಇಷ್ಟೇನಾ ಎನ್ನುವ ಭಾವನೆಗಳು ನಮ್ಮಲ್ಲಿ ಮೂಡುವುದು ಸಹಜ.

ಒಗಟುಗಳು ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಆಗಿರುತ್ತವೆ ಹೊರತು ಬೇರೆ ಯಾವುದೋ ಲೋಕದ ಅಪರಿಚಿತ ವಸ್ತು ಆಗಿರುವುದಿಲ್ಲ. ನಮ್ಮಲ್ಲಿರುವ ಬುದ್ಧಿ ಶಕ್ತಿಗೆ ಕೆಲಸ ನೀಡುವಂತಹ ಕಾರ್ಯವನ್ನು ಒಗಟುಗಳು ಮಾಡುತ್ತದೆ. ಇಂದಿನ ಲೇಖನಿಯಲ್ಲಿ ಕೂಡ ನಾವು ಹಲವಾರು ವರ್ಷಗಳಿಂದ ಮರೆತಿರುವಂತಹ ಒಗಟುಗಳ ಪರಂಪರೆ ದಿನ ಮತ್ತೊಮ್ಮೆ ನಿಮಗೆ ಪರಿಚಯಿಸಲು ಹೊರಟಿದ್ದೇವೆ. ಹಾಗಿದ್ದರೆ ನಿಮಗೆ ಪ್ರಶ್ನೆಯನ್ನು ಇವಾಗ ಹೇಳಿಬಿಡುತ್ತೇನೆ. ಒಗಟು ಏನೆಂದರೆ ಎಲ್ಲ ಗಂಡಸರು ಮುಚ್ಚಿಟ್ಟು ಕೊಳ್ಳುತ್ತಾರೆ ಆದರೆ ಹೆಂಗಸರು ಮಾತ್ರ ತೋರಿಸುತ್ತಾರೆ. ಈ ಒಗಟಿಗೆ ನೀವು ಉತ್ತರವನ್ನು ಕಂಡುಹಿಡಿಯಬೇಕಾಗಿದೆ. ಈ ಪ್ರಶ್ನೆಯನ್ನು ಕೇಳಿ ನೀವು ನಮ್ಮನ್ನು ಅಪಾರ್ಥ ಮಾಡಿಕೊಳ್ಳಬೇಡಿ.

wom men | ಎಲ್ಲಾ ಗಂಡಸರು ಮುಚ್ಚಿಟ್ಟುಕೊಳ್ಳುತ್ತಾರೆ ಆದರೆ ಹೆಂಗಸರೆಲ್ಲರೂ ತೋರಿಸುತ್ತಾರೆ. ಲಕ್ಷದಲ್ಲಿ ಒಬ್ಬರು ಉತ್ತರಿಸುವ ಒಗಟು ನೀವು ಬಿಡಿಸಲು ಸಾಧ್ಯವೇ??
ಎಲ್ಲಾ ಗಂಡಸರು ಮುಚ್ಚಿಟ್ಟುಕೊಳ್ಳುತ್ತಾರೆ ಆದರೆ ಹೆಂಗಸರೆಲ್ಲರೂ ತೋರಿಸುತ್ತಾರೆ. ಲಕ್ಷದಲ್ಲಿ ಒಬ್ಬರು ಉತ್ತರಿಸುವ ಒಗಟು ನೀವು ಬಿಡಿಸಲು ಸಾಧ್ಯವೇ?? 2

ಇದಕ್ಕೆ ಉತ್ತರ ಸಿಂಪಲ್ ಹಾಗೂ ಎಲ್ಲರೂ ಬಳಸುವಂತಹ ವಸ್ತುವಾಗಿದೆ. ಇದಕ್ಕೆ ಸರಿಯಾದ ಉತ್ತರವನ್ನು ನೀಡುವಂತಹ ಪ್ರಯತ್ನವನ್ನು ಮಾಡಿ. ಒಂದು ವೇಳೆ ಸರಿಯಾದ ಉತ್ತರವನ್ನು ನೀಡಿದ್ದರೆ ನಮ್ಮ ಉತ್ತರದೊಂದಿಗೆ ತಾಳೆ ಹಾಕಿ ನೋಡಿ. ಒಂದು ವೇಳೆ ನೀವು ಉತ್ತರವನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ ಇಲ್ಲಿದೆ ನೋಡಿ ಸರಿಯುತ್ತರ. ಸರಿಯಾದ ಉತ್ತರ ಪರ್ಸ್. ಹೌದು ಪರ್ಸನ್ನು ಗಂಡಸರು ತಮ್ಮ ಕಿಸೆಯಲ್ಲಿ ಚೆನ್ನಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಹೆಂಗಸರು ಮಾತ್ರ ಪರ್ಸನ್ನು ಎಲ್ಲರಿಗೂ ಕಾಣುವಂತೆ ಇಟ್ಟುಕೊಳ್ಳುತ್ತಾರೆ. ಉತ್ತರವನ್ನು ನೀವು ಕೂಡ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಾದರೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Comments are closed.