ನಿಮ್ಮ ಹುಡುಗಿ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾಳೆ, ಅಥವಾ ನಿಮ್ಮ ಬಳಸಿಕೊಳ್ಳುತ್ತಿದ್ದಾಳಾ ಏನು ತಿಳಿಯುವುದು ಹೇಗೆ ಗೊತ್ತೆ?? ತಿಳಿದರೆ ಪ್ರೀತಿಯಲ್ಲಿ ಮೋಸ ಹೋಗುವುದೇ ಇಲ್ಲ.

ನಮಸ್ಕಾರ ಸ್ನೇಹಿತರೇ ಸಮಾಜದಲ್ಲಿ ಕೆಲವೊಮ್ಮೆ ಹೆಣ್ಣು-ಗಂಡಿನ ಬಳಿ ಕೇವಲ ಕೆಲವೊಂದು ಲಾಭಕ್ಕಾಗಿ ಮಾತ್ರ ಪ್ರೀತಿಸಿದವರಂತೆ ನಾಟಕ ಮಾಡುತ್ತಾಳೆ ಎಂಬ ಮಾತಿದೆ. ಇದು ಸಂಪೂರ್ಣವಾಗಿ ನಿಜ ಎಂದು ಹೇಳುವುದಿಲ್ಲ ಆದರೆ ಕೆಲವೊಂದು ಬಾರಿ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಒಂದು ವೇಳೆ ನಿಮ್ಮ ಸಂಗಾತಿ ಕೂಡ ಇದೇ ಕ್ಯಾಟಗರಿಗೆ ಸೇರಿದ್ದಾರೆ ಎಂಬುದನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ ಎಂಬುದಾಗಿ ನೀವು ಪ್ರಶ್ನಿಸಬಹುದು. ಇಲ್ಲಿ ಕೆಲವೊಂದು ಗುಣಾಂಶಗಳು ನಿಮ್ಮ ಸ್ನೇಹಿತ ಅಥವಾ ಸಂಗತಿಯಲ್ಲಿ ಕಂಡುಬಂದರೆ ಅವರು ಅದಕ್ಕೆ ಸೇರಿದ ಹೆಣ್ಣು ಆಗಿದ್ದಾರೆ ಎಂಬುದನ್ನು ನೀವು ಕಂಡುಹಿಡಿಯಬಹುದಾಗಿದೆ.

ಮೊದಲಿಗೆ ಒಂದು ವೇಳೆ ನಿಮ್ಮ ಸಂಗಾತಿ ಅಥವಾ ಗೆಳತಿ ನೀವು ಬೇರೆ ಹೆಣ್ಣುಮಕ್ಕಳ ಜೊತೆಗೆ ಅತ್ಯಂತ ಕ್ಲೋಸ್ ಆಗಿ ಹಾಗೂ ನಿಕಟವಾಗಿ ಕಾಣಿಸಿಕೊಂಡಿದ್ದರೆ ಅದನ್ನು ನೋಡಿ ಆಕೆ ಹೊಟ್ಟೆಕಿಚ್ಚು ಕೊಟ್ಟುಕೊಂಡರೆ ಆಕೆಗೆ ನಿಮ್ಮ ಮೇಲೆ ಅತ್ಯಂತ ಹೆಚ್ಚು ಪ್ರೀತಿ ಇದೆ ಎಂಬುದಾಗಿ ಅರ್ಥ. ಒಂದು ವೇಳೆ ಆಕೆ ನೀವು ಬೇರೆ ಹೆಣ್ಣುಮಕ್ಕಳೊಂದಿಗೆ ಹೇಗಿದ್ದರೂ ನನಗೇನು ಎಂಬ ರೀತಿಯಲ್ಲಿ ಇದ್ದರೆ ಆಕೆ ನಿಮ್ಮನ್ನು ಕೇವಲ ನಿಮ್ಮ ಹಣಕ್ಕಾಗಿ ಹಾಗೂ ಅವಳ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಅರ್ಥ.

wom gir hudugi 3 | ನಿಮ್ಮ ಹುಡುಗಿ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾಳೆ, ಅಥವಾ ನಿಮ್ಮ ಬಳಸಿಕೊಳ್ಳುತ್ತಿದ್ದಾಳಾ ಏನು ತಿಳಿಯುವುದು ಹೇಗೆ ಗೊತ್ತೆ?? ತಿಳಿದರೆ ಪ್ರೀತಿಯಲ್ಲಿ ಮೋಸ ಹೋಗುವುದೇ ಇಲ್ಲ.
ನಿಮ್ಮ ಹುಡುಗಿ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾಳೆ, ಅಥವಾ ನಿಮ್ಮ ಬಳಸಿಕೊಳ್ಳುತ್ತಿದ್ದಾಳಾ ಏನು ತಿಳಿಯುವುದು ಹೇಗೆ ಗೊತ್ತೆ?? ತಿಳಿದರೆ ಪ್ರೀತಿಯಲ್ಲಿ ಮೋಸ ಹೋಗುವುದೇ ಇಲ್ಲ. 3

ಕೇವಲ ಶಾಪಿಂಗ್ ಅಥವಾ ಬೇರೆ ಬೇರೆ ವಿಚಾರಗಳಿಗಾಗಿ ನಿಮ್ಮ ಬಳಿ ಮಾತ್ರ ಖರ್ಚು ಮಾಡಿಸುತ್ತಿದ್ದಾರೆ ಅಥವಾ ಕೇವಲ ನಿಮ್ಮಿಂದ ಮಾತ್ರ ಆಕೆ ಏನನ್ನಾದರೂ ಬಯಸುತ್ತಲೇ ಇರುತ್ತಾರೆ ಎಂದರೆ ಖಂಡಿತವಾಗಿ ಅವಳ ಲಾಭಕ್ಕಾಗಿ ನಿಮ್ಮ ಜೊತೆ ಇದ್ದಾಳೆ ಎಂದರ್ಥ. ಅವಳು ಕೂಡ ನಿಮಗೆ ಉಡುಗೊರೆಯನ್ನು ತರುವುದನ್ನು ಮಾಡುತ್ತಿದ್ದಾಳೆ ಎಂದರೆ ನಿಮ್ಮ ಮೇಲೆ ನಿಷ್ಕಲ್ಮಶ ಹಾಗೂ ನಿಸ್ವಾರ್ಥ ಪ್ರೀತಿ ಭಾವನೆಯನ್ನು ಹೊಂದಿದ್ದಾಳೆ ಎಂಬುದಾಗಿ ಅರ್ಥ.

ಒಂದು ವೇಳೆ ಆಕೆ ಸ್ವಾರ್ಥಿ ಆಗಿದ್ದರೆ ನೀವು ಅವಳನ್ನು ಪ್ರೀತಿ ಮಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಂಡರೆ ಅವಳು ತನ್ನ ಮನೋಭಾವನೆಗೆ ತಕ್ಕಂತೆ ನಿಮ್ಮನ್ನು ಕೆಲವೊಂದು ನಿರ್ದಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿದರೆ ಅಥವಾ ಕೆಲವೊಂದು ವಿಚಾರಗಳಿಗೆ ನಿಮ್ಮನ್ನು ಎಮೋಷನಲ್ ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದರೆ ಅವಳಿಂದ ದೂರ ಕಾಯ್ದುಕೊಳ್ಳುವುದು ನೀವು ಉತ್ತಮ ಎಂದು ನಮ್ಮ ಭಾವನೆ.

ಕೇವಲ ಶಾಪಿಂಗ್ ಅಥವಾ ಬೇರೆ ಮನೋರಂಜನೆಯ ಸ್ಥಳಗಳಿಗೆ ಕರೆದಾಗ ನಿಮ್ಮ ಹುಡುಗಿ ಬರುತ್ತಾಳೆ ಅದೇ ಎಲ್ಲೋ ದೇವಸ್ಥಾನಕ್ಕೆ ಹೋಗಬೇಕು ಅಥವಾ ನಿಮ್ಮ ಆದ್ಯತೆಯ ಸ್ಥಳಗಳಿಗೆ ಹೋಗಬೇಕು ಎಂದಾಗ ಆಕೆ ಪ್ಲಾನನ್ನು ಕ್ಯಾನ್ಸಲ್ ಮಾಡುತ್ತಿದ್ದಾಳೆ ಎಂದರೆ ಕಂಡಿತವಾಗಿ ಅವಳು ಅವಳ ಅನಿವಾರ್ಯತೆ ಗಳಿಗಾಗಿ ನಿಮ್ಮ ಜೊತೆ ಇದ್ದಾಳೆ ಎಂಬುದಾಗಿ ಭಾವಿಸಬೇಕು. ಇಂತಹ ಸಂಬಂಧ ಖಂಡಿತವಾಗಿ ನಿಮಗೆ ಮುಂದೊಂದು ದಿನ ಸಾಕಷ್ಟು ತೊಂದರೆಗಳನ್ನು ಹಾಗೂ ಮನಸ್ಸಿಗೆ ವೇದನೆಯನ್ನು ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಕುರಿತಂತೆ ಕೊಂಚಮಟ್ಟಿಗೆ ಧ್ಯಾನ ವಹಿಸುವುದು ಒಳ್ಳೆಯದು.

ಇದರಲ್ಲಿ ಪ್ರಮುಖವಾಗಿ ಸಾಮಾನ್ಯವಾಗಿ ಒಂದು ವೇಳೆ ಆ ಹುಡುಗಿ ನಿಮ್ಮನ್ನು ನಿಜಕ್ಕೂ ಕೂಡ ಪ್ರೀತಿಸುತ್ತಿದ್ದಾರೆ ಕೇವಲ ನಿಮ್ಮ ಬಗ್ಗೆ ಮಾತ್ರವಲ್ಲದೆ ನಿಮ್ಮ ಮನೆಯವರ ಕುರಿತಂತೆ ಕೂಡ ಅತಿಯಾದ ಕಾಳಜಿಯನ್ನು ವಹಿಸಿರುತ್ತಾರೆ. ಕನಿಷ್ಠಪಕ್ಷ ನಿಮ್ಮ ಮೇಲೂ ಕೂಡ ಆಕೆ ಬೇಕಾಗಿರುವ ಕಾಳಜಿಯನ್ನು ವಹಿಸದಿದ್ದರೆ ಖಂಡಿತವಾಗಿ ಅಂತಹ ಹುಡುಗಿಯರ ಜೊತೆಗೆ ರಿಲೇಷನ್ಶಿಪ್ ನಲ್ಲಿ ಇರುವುದು ನಿಜಕ್ಕೂ ಕೂಡ ಅಪಾಯಕಾರಿ.

preeti wom coup | ನಿಮ್ಮ ಹುಡುಗಿ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾಳೆ, ಅಥವಾ ನಿಮ್ಮ ಬಳಸಿಕೊಳ್ಳುತ್ತಿದ್ದಾಳಾ ಏನು ತಿಳಿಯುವುದು ಹೇಗೆ ಗೊತ್ತೆ?? ತಿಳಿದರೆ ಪ್ರೀತಿಯಲ್ಲಿ ಮೋಸ ಹೋಗುವುದೇ ಇಲ್ಲ.
ನಿಮ್ಮ ಹುಡುಗಿ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾಳೆ, ಅಥವಾ ನಿಮ್ಮ ಬಳಸಿಕೊಳ್ಳುತ್ತಿದ್ದಾಳಾ ಏನು ತಿಳಿಯುವುದು ಹೇಗೆ ಗೊತ್ತೆ?? ತಿಳಿದರೆ ಪ್ರೀತಿಯಲ್ಲಿ ಮೋಸ ಹೋಗುವುದೇ ಇಲ್ಲ. 4

ಇನ್ನು ಪ್ರೀತಿಸಂಬಂಧ ಇದ್ದಮೇಲೆ ಖಂಡಿತವಾಗಿ ಪ್ರೀತಿಯಲ್ಲಿ ಆ ಸಂಪರ್ಕದ ಕ್ರಿಯೆ ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಆಕೆ ಈ ಸಂಬಂಧದಲ್ಲಿ ಒಳಗಾಗಲು ಬೇರೆ ಯಾವುದೋ ಬೇಡಿಕೆಯನ್ನು ಬಿಟ್ಟರೆ ನಂತರ ಏನಾದರೂ ತಪ್ಪು ನಡೆದರೆ ನಿಮ್ಮ ಮೇಲೆ ಪಾಪಪ್ರಜ್ಞೆ ಮೂಡುವಂತೆ ಮಾಡುವಂತೆ ಮಾಡಿದರೆ ನಿಜಕ್ಕೂ ಕೂಡ ಆಕೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಎಂಬುದಾಗಿ ಹೇಳಬಹುದಾಗಿದೆ. ಈ ಮೇಲಿನ ಗುಣಗಳಿಂದಾಗಿ ನೀವು ನೀವು ಪ್ರೀತಿಸುತ್ತಿರುವ ಹುಡುಗಿ ಖಂಡಿತವಾಗಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾಳೆಯೇ ಅಥವಾ ಅವಳ ಸ್ವಾರ್ಥಕ್ಕಾಗಿ ನಿಮ್ಮ ಜೊತೆಗೆ ಇದ್ದಾಳೆಯೇ ಎಂಬುದನ್ನು ಸಾಬೀತುಪಡಿಸುವ ಅಂಶಗಳಾಗಿವೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.