ಪತಿಗೆ ಹಲ್ಲು ಉಜ್ಜದೆ ಮುತ್ತನ್ನು ಕೊಡಬೇಡ ಎಂದ ಹೆಂಡತಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?? ಆ ಗಂಡ ಮಾಡಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಮಗೆ ದೇವರ ನಾಡಾಗಿರುವ ಕೇರಳದಲ್ಲಿ ಹಲವಾರು ಕ್ಷುಲ್ಲಕ ಪ್ರಕರಣಗಳು ಆಗಾಗ ಕೇಳಿಬರುತ್ತದೆ. ಇತ್ತೀಚಿನ ದಿನಗಳಲ್ಲಿ ಇನ್ನೊಂದು ವಿಚಾರ ಈಗ ಬೆಳಕಿಗೆ ಬಂದಿದೆ. ಅದು ಕೂಡ ದಂಪತಿಗಳ ನಡುವೆ ನಡೆದಿರುವಂತಹ ಕ್ಷುಲ್ಲಕ ಪ್ರಕರಣದ ವಿಚಾರಣೆ ಆಗಿರುವುದು ಮತ್ತೊಂದು ಗಮನಹರಿಸ ಬೇಕಾದಂತಹ ಅಂಶವಾಗಿದೆ. ಹೌದು ಗೆಳೆಯರೇ ಇದು ನಡೆದಿರುವುದು ಕೇರಳದ ಮನ್ನಾರ್ ಕಾಡ್ ನಲ್ಲಿ.
ಇಲ್ಲಿ ದಂಪತಿಗಳಿಬ್ಬರ ನಡುವೆ ನಡೆದಿರುವಂತಹ ವಾಗ್ವಾದ ಹಾಗೂ ಅದರ ಫಲಿತಾಂಶವನ್ನು ನೋಡಿದರೆ ಖಂಡಿತವಾಗಿ ಪ್ರಪಂಚದಲ್ಲಿ ಹೀಗೂ ಇರುತ್ತಾರೆ ಎನ್ನುವುದಾಗಿ ಅನಿಸಬಹುದು. ಇಷ್ಟೊಂದು ಚಿಕ್ಕ ವಿಷಯಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಶಿಕ್ಷೆಯನ್ನು ನೀಡಿರುವುದು ಗಂಡನ ಮನಸ್ಸಿನ ವಿಕೃತ ತೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಇಲ್ಲಿ ಹೆಂಡತಿ 28 ವರ್ಷದ ದೀಪಿಕಾ ಗಂಡ ಅವಿನಾಶ್ ಗೆ ಹೇಳಿರುವ ಒಂದು ಮಾತು ಆಕೆಯ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ ಎನ್ನುವುದು ಬೇಸರದ ವಿಚಾರವಾಗಿದೆ. ಹೌದು ಗೆಳೆಯರು ದೀಪಿಕ ತನ್ನ ಗಂಡನಿಗೆ ಹಲ್ಲುಜ್ಜದ ಮಗನಿಗೆ ಮುತ್ತು ಕೊಡಬೇಡ ಎಂಬುದಾಗಿ ಹೇಳಿದ್ದಾಳೆ.
ಇದರಿಂದಾಗಿ ಕುಪಿತನಾದ ಗಂಡ ಅವಿನಾಶ್ ಪತ್ನಿ ದೀಪಿಕಾ ಜೊತೆಗೆ ಜಗಳಕ್ಕೆ ಇಳಿದು ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಇದು ಕೂಡ ಅವರ ಮಗ ಐವಿನ್ ಎದುರಿಗೆ. ದಂಪತಿಗಳಿಬ್ಬರ ನಡುವೆ ಜಗಳ ತಾರಕಕ್ಕೇರಿ ಮಚ್ಚಿನಿಂದ ಅವಿನಾಶ್ ದೀಪಿಕಾಳ ಕಥೆಯನ್ನು ಮುಗಿಸಿದ್ದಾನೆ. ಅಕ್ಕಪಕ್ಕದವರು ಬಂದು ನೋಡಿದಾಗ ಮಗ ಐವಿನ್ ತಾಯಿ ದೀಪಿಕಾಳ ಕಳೆ ಬರಹದ ಎದುರು ಗೋಳಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಅದಾಗಲೇ ಮರಣವನ್ನು ಹೊಂದಿದ್ದರು. ಈಗಾಗಲೇ ಅವಿನಾಶ್ ನನ್ನು ಕೂಡ ಪೊಲೀಸರು ಬಂಧಿಸಿದ್ದು ಏನನ್ನು ಅರಿಯದ ಐವಿನ್ ಈಗ ಅನಾಥನಾಗಿ ಇರುವುದು ನಿಜಕ್ಕೂ ಕೂಡ ವಿಷಾದನೀಯವಾಗಿದೆ.
Comments are closed.