ಮುದ್ದಾದ ಮಗುವಿನ ಫೋಟೋ ವನ್ನು ಕೊನೆಗೂ ತೋರಿಸಿದ ರಘು, ಅಮೃತ ರಾಮ್ ಮೂರ್ತಿ ದಂಪತಿಗಳು.

ನಮಸ್ಕಾರ ಸ್ನೇಹಿತರೇ ಸಿನಿಮಾರಂಗದಲ್ಲಿ ಕಾಣುವಂತೆ ಧಾರವಾಹಿ ಕ್ಷೇತ್ರದಲ್ಲಿ ಕೂಡ ಎಲ್ಲರೂ ಮೆಚ್ಚುವಂತಹ ದಂಪತಿಗಳು ಕಾಣಸಿಗುತ್ತಾರೆ. ಅವರಲ್ಲಿ ಇಂದು ನಾವು ಒಂದು ಜೋಡಿಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಅಮೃತಾ ರಾಮಮೂರ್ತಿ ಹಾಗೂ ರಘು ದಂಪತಿಗಳ ಕುರಿತಂತೆ. ಇಬ್ಬರೂ ಕೂಡ ದಾರವಾಹಿ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿರುವ ಕಲಾವಿದರು.

ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂತೋಷ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇವರು ಧಾರವಾಹಿ ಗಿಂತ ಹೊರತಾಗಿ ಮೇಡ್ ಫಾರ್ ಈಚ್ ಅದರ್ ಎನ್ನುವಂತಹ ಜೋಡಿ ಎಂದರೆ ಅತಿಶಯೋಕ್ತಿಯಲ್ಲ. ಅಮೃತ ರಾಮಮೂರ್ತಿ ರವರು ಇತ್ತೀಚಿನ ದಿನಗಳಲ್ಲಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಅವರು ಕಳೆದ ಅಕ್ಟೋಬರ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ರಘು ರವರನ್ನು ನೀವು ಸದಾಕಾಲ ನೋಡುತ್ತಿರಬಹುದು. ಇಬ್ಬರು ಕೂಡ ಸರಿಯಾದ ಸಮಯ ನೋಡಿಕೊಂಡು ಮಗಳ ಮುಖವನ್ನು ತೋರಿಸುತ್ತೇವೆ ಎಂಬುದಾಗಿ ಹೇಳಿದರು.

amrutha ramamurthy raghu | ಮುದ್ದಾದ ಮಗುವಿನ ಫೋಟೋ ವನ್ನು ಕೊನೆಗೂ ತೋರಿಸಿದ ರಘು, ಅಮೃತ ರಾಮ್ ಮೂರ್ತಿ ದಂಪತಿಗಳು.
ಮುದ್ದಾದ ಮಗುವಿನ ಫೋಟೋ ವನ್ನು ಕೊನೆಗೂ ತೋರಿಸಿದ ರಘು, ಅಮೃತ ರಾಮ್ ಮೂರ್ತಿ ದಂಪತಿಗಳು. 2

ಅದರಂತೆ ಇಂದು ತಂದೆ-ಮಗಳು ಜೊತೆಗಿರುವ ಫೋಟೋವನ್ನು ಮೊದಲಬಾರಿಗೆ ಅಮೃತ ರಾಮಮೂರ್ತಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಸಂತೋಷವನ್ನು ನೀಡಿದ್ದಾರೆ. ಇನ್ನು ಮಗಳಿಗೆ ದೃತಿ ಎಂಬುದಾಗಿ ಕೂಡ ಹೆಸರಿಟ್ಟಿದ್ದಾರೆ. ಇಬ್ಬರು ದಂಪತಿಗಳ ಮಗಳಾಗಿರುವ ದೃತೀಯ ಫೋಟೋವನ್ನು ನೋಡಿ ಈಗಾಗಲೇ ಕಾಮೆಂಟ್ ಬಾಕ್ಸ್ನಲ್ಲಿ ಅಭಿಮಾನಿಗಳು ಶುಭಹಾರೈಸಿದ್ದಾರೆ. ನಿಮ್ಮ ಅನಿಸಿಕೆಗಳನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೆ ಹಂಚಿಕೊಳ್ಳಿ.

Comments are closed.