ಮೊದಲ ಬಾರಿಗೆ ರೇಲ್ಸ್ ಗೆ ಸ್ಟೆಪ್ ಹಾಕಿದ ಅಮೂಲ್ಯ: ತನ್ನ ನೆಚ್ಚಿನ ಹಾಡಿಗೆ ಮಸ್ತ್ ಡಾನ್ಸ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ನಟಿ ಅಮೂಲ್ಯ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ಗಳಿಗೂ ಕೂಡ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದರು. ತಮ್ಮ ಸಿನಿಮಾ ಕರಿಯರ್ ನ ಉತ್ತುಂಗದ ಸ್ಥಾನದಲ್ಲಿ ಇರುವಾಗಲೇ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಅಮೂಲ್ಯ ಅವರು ಕಾಲಿಡುತ್ತಾರೆ.

ಮದುವೆಯಾದ ಸಂದರ್ಭದಲ್ಲಿ ಅವರು ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು ಕೂಡ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದ ಅವರನ್ನು ಎಲ್ಲರೂ ಕೂಡ ಮೆಚ್ಚಿದ್ದರು. ಇನ್ನು ಮದುವೆಯಾದ ಹಲವು ವರ್ಷಗಳ ನಂತರ ಇತ್ತೀಚಿಗಷ್ಟೇ ಅವಳಿ ಮಕ್ಕಳ ತಾಯಿ ಕೂಡ ಆಗಿದ್ದರು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ನಟಿ ಅಮೂಲ್ಯ ಅವರು ಇತ್ತೀಚಿನ ದಿನಗಳಲ್ಲಿ ಯಾವುದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಾಗೂ ತಮ್ಮ ಖಾಸಗಿ ಜೀವನದ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ತಪ್ಪಿಸಿಲ್ಲ. ಅದರಲ್ಲೂ ಇತ್ತೀಚಿಗೆ ನಟಿ ಅಮೂಲ್ಯ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ತಮ್ಮ ಮೊದಲ ರೀಲ್ಸ್ ವಿಡಿಯೋ ದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ.

amulya 4 | ಮೊದಲ ಬಾರಿಗೆ ರೇಲ್ಸ್ ಗೆ ಸ್ಟೆಪ್ ಹಾಕಿದ ಅಮೂಲ್ಯ: ತನ್ನ ನೆಚ್ಚಿನ ಹಾಡಿಗೆ ಮಸ್ತ್ ಡಾನ್ಸ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?
ಮೊದಲ ಬಾರಿಗೆ ರೇಲ್ಸ್ ಗೆ ಸ್ಟೆಪ್ ಹಾಕಿದ ಅಮೂಲ್ಯ: ತನ್ನ ನೆಚ್ಚಿನ ಹಾಡಿಗೆ ಮಸ್ತ್ ಡಾನ್ಸ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ? 2

ಹೌದು ಗೆಳೆಯರೇ ಈ ವಿಡಿಯೋ ದಲ್ಲಿ ನಟಿ ಅಮೂಲ್ಯ ರವರು ಲಂಗ ದಾವಣಿಯಲ್ಲಿ ಸಖತ್ ಮಿಂಚುತ್ತಿದ್ದಾರೆ. ಶರಣ್ ನಟನೆಯ ಗುರು ಶಿಷ್ಯರು ಸಿನಿಮಾದ ಆಣೆ ಮಾಡಿ ಹೇಳುತೀನಿ ಹಾಡಿಗೆ ಅಮೂಲ್ಯ ರವರು ವಿಡಿಯೋ ಮಾಡಿದ್ದು ಚಿತ್ರತಂಡಕ್ಕೆ ಶುಭ ಕೂಡ ಹಾರೈಸಿದ್ದಾರೆ. ಈ ವಿಡಿಯೋವನ್ನು ನೋಡಿದ ಮೇಲೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.