ದೆಹಲಿ ಮೆಟ್ರೋನಲ್ಲಿ ಹುಡುಗನಿಗೆ ನಡೆಯಿತು ಕಪಾಳಮೋಕ್ಷ: ಯುವತಿ ಕಡೆಯಿಂದ ಬಿಟ್ಟು ಗೂಸಾ. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರ ಸೋಶಿಯಲ್ ಮೀಡಿಯಾ ಎನ್ನುವುದು ಮನರಂಜನೆಗೆ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಎಂದರೆ ತಪ್ಪಾಗಲಾರದು. ಇದರಲ್ಲಿ ಜ್ಞಾನಕ್ಕೆ ಬೇಕಾಗುವಂತಹ ಅತ್ಯಗತ್ಯ ಮಾಹಿತಿಗಳು ಕೂಡ ದೊರೆಯುತ್ತವೆ ಹಾಗೂ ಕೆಲವೊಮ್ಮೆ ನಮ್ಮ ಮನಸ್ಸಿಗೆ ಹಾಸ್ಯಾಸ್ಪದ ಎನಿಸುವಂತಹ ವಿಚಾರಗಳು ಕೂಡ ಕಾಣಸಿಗುತ್ತವೆ. ಇಂದು ನಾವು ಮಾತನಾಡಲು ಹೊರಟಿರುವುದು ದೆಹಲಿ ಮೆಟ್ರೋದಲ್ಲಿ ನಡೆದಿರುವ ಒಂದು ಘಟನೆಯ ವಿಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕುರಿತಂತೆ.

ಹೌದು ಗೆಳೆಯರೇ ದೆಹಲಿಯ ಮೆಟ್ರೋದಲ್ಲಿ ಯುವತಿಯೊಬ್ಬಳು ಯುವಕನಿಗೆ ಕಾಪಾಡುವ ಮೋಕ್ಷವನ್ನು ಮಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿ ಮಾಡುತ್ತಿದೆ. ಯಾವುದು ಸೀರಿಯಸ್ ವಿಚಾರಕ್ಕಾಗಿ ಇವರಿಬ್ಬರ ನಡುವೆ ಜಗಳ ನಡೆಯುತ್ತಿದೆ ಎಂದು ಭಾವಿಸಬೇಡಿ. ಕಾರಣ ಕೇಳಿದರೆ ನೀವು ಕೂಡ ನಗುವಿನ ಕಡಲಲ್ಲಿ ಮುಳುಗೋದು ಗ್ಯಾರಂಟಿ ಅನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಹೌದು ಗೆಳೆಯರೆ ಕಾರಣ ನಡೆದಿರುವುದು ಇಷ್ಟೇ, ಹುಡುಗಿ ಹುಡುಗನಿಗಾಗಿ ಅಂದರೆ ಆಕೆಯ ಬಾಯ್ ಫ್ರೆಂಡ್ ಗಾಗಿ ಟೀಶರ್ಟ್ ಒಂದನ್ನು ಖರೀದಿಸಿದ್ದಾರೆ ಆದರೆ ಆ ಹುಡುಗನಿಗೆ ಆ ಟೀಶರ್ಟ್ ಇಷ್ಟ ಆಗಿಲ್ಲ.

metro | ದೆಹಲಿ ಮೆಟ್ರೋನಲ್ಲಿ ಹುಡುಗನಿಗೆ ನಡೆಯಿತು ಕಪಾಳಮೋಕ್ಷ: ಯುವತಿ ಕಡೆಯಿಂದ ಬಿಟ್ಟು ಗೂಸಾ. ಯಾಕೆ ಗೊತ್ತೇ?
ದೆಹಲಿ ಮೆಟ್ರೋನಲ್ಲಿ ಹುಡುಗನಿಗೆ ನಡೆಯಿತು ಕಪಾಳಮೋಕ್ಷ: ಯುವತಿ ಕಡೆಯಿಂದ ಬಿಟ್ಟು ಗೂಸಾ. ಯಾಕೆ ಗೊತ್ತೇ? 2

ಇದಕ್ಕಾಗಿ ಆತ ಆಕೆಯನ್ನು ಇಷ್ಟವಿಲ್ಲದ ಟಿ-ಶರ್ಟ್ ತಂದಿರುವುದಕ್ಕಾಗಿ ರೇಗಿಸುತ್ತಿದ್ದ. ಇದರಿಂದ ಟ್ರಿಗರ್ ಆದ ಆಕೆ ಆತನಿಗೆ ಕಪಾಳಮೋಕ್ಷ ವನ್ನು ಮಾಡಲು ಪ್ರಾರಂಭಿಸಿ ನಿನ್ನಂತಹ ಬಾಯ್ಫ್ರೆಂಡ್ ಯಾರಿಗೂ ಇರಬಾರದು ನನ್ನ ತಾಯಿಯ ಬಳಿ ಹೇಳುತ್ತೇನೆ ಎಂಬುದಾಗಿ ಗಲಾಟೆ ಮಾಡುತ್ತಾಳೆ. ಹುಡುಗನ ಕೂಡ ಒಮ್ಮೆ ಆಕೆಗೆ ಕಪಾಳಮೋಕ್ಷ ಮಾಡಿ ಇಲ್ಲಿಂದ ನಡೆ ಎಂಬುದಾಗಿ ಹೇಳಿ ತಮ್ಮ ಸ್ಟೇಷನ್ ಬಂದ ತಕ್ಷಣ ಇಬ್ಬರೂ ಕೂಡ ಜೊತೆಯಾಗಿ ಹೋಗುತ್ತಾರೆ. ಇದನ್ನು ಪ್ರಯಾಣಿಕನೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಡೆಲ್ಲಿ ಮೆಟ್ರೋದಲ್ಲಿ ಮನೋರಂಜನೆ ಎಂಬುದಾಗಿ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದ್ದಾನೆ.

Comments are closed.