ಇಂದಿನಿಂದ ಈ ರಾಶಿಯವರ ಕಷ್ಟ ಕಾಲ ಮುಗಿದು ಶ್ರೀಮಂತರಾಗುತ್ತಾರೆ. ಬುಧ ಸಂಕ್ರಮಣ ದಿಂದ ಅದೃಷ್ಟ ಪಡೆಯುವವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ರಾಶಿಯನ್ನು ಬದಲಾವಣೆ ಮಾಡುವುದು ಸರ್ವೇಸಾಮಾನ್ಯ. ಆದರೆ ಇದರಿಂದಾಗಿ ಕೆಲವೊಮ್ಮೆ ಕೆಲವು ರಾಶಿಯವರಿಗೆ ಒಳ್ಳೆಯ ಪರಿಣಾಮಗಳು ಕೂಡ ಬೀರುತ್ತವೆ ಅಥವಾ ಕೆಟ್ಟ ಪರಿಣಾಮಗಳು ಕೂಡ ಬೀರುತ್ತದೆ. ಇಂದು ಬುಧ ರಾಶಿ ಕರ್ಕ ರಾಶಿಯನ್ನು ಪ್ರವೇಶ ಸುತ್ತಿದ್ದು ಇದರಿಂದಾಗಿ 3 ರಾಶಿಯವರು ಶುಭ ಲಾಭವನ್ನು ಅನುಭವಿಸಲಿದ್ದಾರೆ. ಹಾಗಿದ್ದರೆ ಆ ರಾಶಿಯವರು ಯಾರೆಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

mithuna rashi horo | ಇಂದಿನಿಂದ ಈ ರಾಶಿಯವರ ಕಷ್ಟ ಕಾಲ ಮುಗಿದು ಶ್ರೀಮಂತರಾಗುತ್ತಾರೆ. ಬುಧ ಸಂಕ್ರಮಣ ದಿಂದ ಅದೃಷ್ಟ ಪಡೆಯುವವರು ಯಾರ್ಯಾರು ಗೊತ್ತೇ??
ಇಂದಿನಿಂದ ಈ ರಾಶಿಯವರ ಕಷ್ಟ ಕಾಲ ಮುಗಿದು ಶ್ರೀಮಂತರಾಗುತ್ತಾರೆ. ಬುಧ ಸಂಕ್ರಮಣ ದಿಂದ ಅದೃಷ್ಟ ಪಡೆಯುವವರು ಯಾರ್ಯಾರು ಗೊತ್ತೇ?? 3

ಮಿಥುನ ರಾಶಿ; ಈ ರಾಶಿಯವರಿಗೆ ಅಧಿಕ ಧನಲಾಭವಾಗುತ್ತದೆ. ಹಣವನ್ನು ಪಡೆಯಲು ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾದ ಅಗತ್ಯವಿಲ್ಲ. ಇನ್ನು ಉದ್ಯಮಿಗಳಿಗೆ ಬ್ಯುಸಿನೆಸ್ ನಲ್ಲಿ ದೊಡ್ಡಮಟ್ಟದ ಡೀಲ್ ಸಫಲವಾಗಿ ಹಣದ ಹರಿವು ಮೂಡಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಅವರ ಕೆಲಸಕ್ಕೆ ಪ್ರಶಂಸೆ ಸಿಕ್ಕು ಪ್ರಮುಖ ಕೂಡ ಸಿಗಲಿದೆ. ಮಾರ್ಕೆಟಿಂಗ್ ಹಾಗೂ ಎಜುಕೇಶನ್ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸು ಸಿಗಲಿದೆ. ಹೆತ್ತವರ ಆಶೀರ್ವಾದ ಜೀವನದಲ್ಲಿ ದುಃಖವನ್ನು ಮುಗಿಸಿ ಸಂತಸವನ್ನು ತರಲಿದೆ.

ಕನ್ಯಾ ರಾಶಿ; ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ವ್ಯಾಪಾರವನ್ನು ವಿಸ್ತರಣೆ ಮಾಡಲು ಇಚ್ಚಿಸುವವರಿಗೆ ಹಣಗಳಿಸಲು ಉತ್ತಮ ಸಮಯ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಲಾಭ ಶತಸಿದ್ಧ. ಅದೃಷ್ಟ ಕೈ ಹಿಡಿಯುವ ಮೂಲಕ ಕೆಟ್ಟು ನಿಂತಿರುವ ಕೆಲಸ ಕೂಡ ಯಶಸ್ವಿಯಾಗಲಿದೆ. ಮದುವೆ ಆಗದಿರುವವರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಕುಟುಂಬದಲ್ಲಿ ಶುಭ ಸೂಚಕ ವಾತಾವರಣ ಕಂಡು ಬರಲಿದೆ.

libra tula horo astro | ಇಂದಿನಿಂದ ಈ ರಾಶಿಯವರ ಕಷ್ಟ ಕಾಲ ಮುಗಿದು ಶ್ರೀಮಂತರಾಗುತ್ತಾರೆ. ಬುಧ ಸಂಕ್ರಮಣ ದಿಂದ ಅದೃಷ್ಟ ಪಡೆಯುವವರು ಯಾರ್ಯಾರು ಗೊತ್ತೇ??
ಇಂದಿನಿಂದ ಈ ರಾಶಿಯವರ ಕಷ್ಟ ಕಾಲ ಮುಗಿದು ಶ್ರೀಮಂತರಾಗುತ್ತಾರೆ. ಬುಧ ಸಂಕ್ರಮಣ ದಿಂದ ಅದೃಷ್ಟ ಪಡೆಯುವವರು ಯಾರ್ಯಾರು ಗೊತ್ತೇ?? 4

ತುಲಾ ರಾಶಿ; ಈ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಕೆಲಸ ಹಾಗೂ ವ್ಯಾಪಾರದಲ್ಲಿ ಅತ್ಯಧಿಕ ಲಾಭ ಸಿಗುವ ಸಂದರ್ಭ. ವ್ಯಾಪಾರವನ್ನು ದೊಡ್ಡದು ಮಾಡಲು ಯೋಗ್ಯವಾದ ಸಮಯ. ದೊಡ್ಡ ಕಂಪೆನಿಯಿಂದ ಕೆಲಸದ ಆಫರ್ ಸಿಗಬಹುದು. ದೂರದ ಪ್ರದೇಶಕ್ಕೆ ಟ್ರಿಪ್ ಹೋಗಬಹುದು. ಶೇರ್ ಮಾರ್ಕೇಟ್ ನಲ್ಲಿ ಹೂಡಿಕೆ ಕೂಡ ಮಾಡಬಹುದು. ಪ್ರೀತಿಯಲ್ಲಿ ಸಫಲತೆ ಕಂಡು ಬರಲಿದೆ. ಇವೇ ಬುಧನ ಸಂಕ್ರಮಣದ ಲಾಭವನ್ನು ಪಡೆಯಲಿರುವ ರಾಶಿಗಳು.

Comments are closed.