ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದರು ಆದರೆ ಮದುವೆ ಆದ್ಮೇಲೆ ಆ ಹುಡುಗಿ ಮಾಡಿದ್ದೇನು ಗೊತ್ತಾ?? ಇನ್ನುನೂ ಅಮೆರಿಕಾಗೆ ಹೋಗುವಷ್ಟರಲ್ಲಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯಾದ ನಂತರ ಗಂಡನ ಮನೆಯವರಿಗೆ ಮಾನಸಿಕ ಕಿರಿಕಿರಿಯನ್ನು ನೀಡಿ ಆ ಹೆಣ್ಣು ಈಗ ಎಸ್ಕೇಪ್ ಆಗಿದ್ದು ನೊಂದ ಮನೆಯವರು ಈಗ ದೂರನ್ನು ನೀಡಿದ್ದಾರೆ. ಹೌದು ಇದು ನಡೆದಿರುವುದು ಬೆಂಗಳೂರಿನ ಪದ್ಮನಾಭನಗರದಲ್ಲಿ. ಮೊದಲು ತಮ್ಮ ಹುಡುಗನಿಗೆ ಮದುವೆಯಾಗಲು ಹುಡುಗಿಯನ್ನು ಗೊತ್ತು ಮಾಡಿದ್ದರು ಆದರೆ ಕೌಟುಂಬಿಕ ಸಮಸ್ಯೆಯಿಂದಾಗಿ ಆ ಮದುವೆ ನಡೆಯಲಿಲ್ಲ. ನಂತರ ಆ ಹುಡುಗನಿಗೆ ಶಾಂತಿ(ಹೆಸರು ಬದಲಾಯಿಸಲಿದೆ) ಎನ್ನುವ ಹುಡುಗಿಯನ್ನು ನೋಡಿ ಕೂಡಲೇ ಮದುವೆ ಮಾಡಿಸುತ್ತಾರೆ. ಆದರೆ ಮದುವೆಯಾದ ಮೊದಲ ದಿನದಿಂದಲೂ ಕೂಡ ಆಕೆ ತನ್ನ ಗಂಡನ ಮನೆಯವರಿಗೆ ಕಿ’ರುಕುಳವನ್ನು ನೀಡುತ್ತಲೇ ಇರುತ್ತಾಳೆ. ಮದುವೆ ಆದ ನಂತರವೇ ಗಂಡನ ಜೊತೆಗೆ ಶಾಂತಿ ಅಮೆರಿಕಾಗೆ ಹೋಗಲು ನಿರ್ಧಾರ ಆಗಿತ್ತು.

ಅದಕ್ಕೆ ಶಾಂತಿ ಕೂಡ ಒಪ್ಪಿಗೆ ನೀಡಿದ್ದಳು. ಇದೇ ಹಿನ್ನೆಲೆಯಲ್ಲಿ ಆಕೆಗೆ 50,000 ಖರ್ಚು ಮಾಡಿ ವೀಸಾ ತಯಾರಿಸಿದ್ದಾರೆ ಮತ್ತು 1.25 ಲಕ್ಷ ರೂಪಾಯಿಗಳ ಟಿಕೆಟ್ ಅನ್ನು ಕೂಡ ಕರಿಸಲಾಗಿತ್ತು ಆದರೆ ಕೊನೆ ಕ್ಷಣದಲ್ಲಿ ಶಾಂತಿ ಬರುವುದಿಲ್ಲ ಎಂಬುದಾಗಿ ಹೇಳಿ ಯು ಟರ್ನ್ ಹೊಡೆಯುತ್ತಾಳೆ. ಇಷ್ಟೆಲ್ಲ ಮಾಡಿದ್ದರೂ ಕೂಡ ಗಂಡನ ಮನೆಯಲ್ಲಿದ್ದ 10 ಲಕ್ಷ ರೂಪಾಯಿಗಳು ಅಧಿಕ ಹಣ ಹಾಗೂ ಕೋಟ್ಯಾಂತರ ರೂಪ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಈ ಕುರಿತಂತೆ ಮನೆಯವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

marraige | ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದರು ಆದರೆ ಮದುವೆ ಆದ್ಮೇಲೆ ಆ ಹುಡುಗಿ ಮಾಡಿದ್ದೇನು ಗೊತ್ತಾ?? ಇನ್ನುನೂ ಅಮೆರಿಕಾಗೆ ಹೋಗುವಷ್ಟರಲ್ಲಿ ಏನಾಗಿದೆ ಗೊತ್ತೇ??
ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದರು ಆದರೆ ಮದುವೆ ಆದ್ಮೇಲೆ ಆ ಹುಡುಗಿ ಮಾಡಿದ್ದೇನು ಗೊತ್ತಾ?? ಇನ್ನುನೂ ಅಮೆರಿಕಾಗೆ ಹೋಗುವಷ್ಟರಲ್ಲಿ ಏನಾಗಿದೆ ಗೊತ್ತೇ?? 2

ಈ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಮದುವೆ ಮಾಡಿಸಿಕೊಟ್ಟ ವರಲಕ್ಷ್ಮಿ ಹಾಗೂ ರವಿಚಂದ್ರನ್ ಸೇರಿದಂತೆ ಶಾಂತಿ ವಿರುದ್ಧವೂ ಕೂಡ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೇವಲ ಇಷ್ಟು ಮೌಲ್ಯ ಮಾತ್ರವಲ್ಲದೆ ಮದುವೆ ಸಂದರ್ಭದಲ್ಲಿ 18 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು 3.50 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತ್ರ ಗಳು ಮತ್ತು ಆಕೆಯ ವಿದ್ಯಾಭ್ಯಾಸಕ್ಕಾಗಿ 40.2 ಲಕ್ಷ ರೂಪಾಯಿಗಳ ವೀಸಾ ಫಂಡ್ ಅನ್ನು ಕೂಡ ಆಕೆಯ ಖಾತೆಗೆ ಟ್ರಾನ್ಸ್ಫರ್ ಮಾಡಲಾಗಿತ್ತು. ಇಷ್ಟೆಲ್ಲ ಚೆನ್ನಾಗಿ ನೋಡಿಕೊಂಡರು ಕೂಡ ಆಕೆ ಹೀಗೆ ಮಾಡಿರುವುದು ನಿಜಕ್ಕೂ ಕೂಡ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದು ಬನಶಂಕರಿಯ ಪೊಲೀಸರು ಈಗಾಗಲೇ ಆಕೆಯ ಹುಡುಕಾಟಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.

Comments are closed.